24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಂಪದ ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ

September 22, 2008 - 12:25pm
hpn
ಟ್ರಾಫಿಕ್ ತುಂಬಾ ಇದ್ದದ್ದರಿಂದ ಬೆಳಿಗ್ಗೆ ಸ್ವಲ್ಪ ಹೊತ್ತು ಸಂಪದ ಲಭ್ಯವಿರಲಿಲ್ಲ. ಕ್ಷಮೆಯಿರಲಿ. ಸಂಪದ ಪುಟಗಳು ನಿಧಾನವಾಗಿ ಲೋಡ್ ಆದರೆ, ಅಥವ ಖಾಲಿಪುಟಗಳು ಬರಲು ತೊಡಗಿದರೆ ನನಗೊಂದು ಇ-ಮೇಯ್ಲ್ ಹಾಕಿ ತಿಳಿಸುತ್ತೀರಲ್ವ? ವಿಳಾಸ: hpn at sampada dot net (at - @, dot - .) ಸಂಪದ ಸರ್ವರಿಗೆ ಸೋಮವಾರ, ಅದೂ ಸೋಮವಾರ ಬೆಳಿಗ್ಗೆ ಅತಿ ಹೆಚ್ಚಿನ ಟ್ರಾಫಿಕ್ ಬರುತ್ತಿದೆ. ಬರುವ ದಿನಗಳಲ್ಲಿ ಹೀಗಾಗದಿರುವಂತೆ ನೋಡಿಕೊಳ್ಳಲು ಲಭ್ಯವಿರುವ ಕೆಲವು ಪರಿಹಾರಗಳತ್ತ ಗಮನ ಹರಿಸಿದ್ದೇವೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.