ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಆಡುಗನ್ನಡ/ಗ್ರಾಂಥಿಕ ಕನ್ನಡ

February 23, 2006 - 12:44pm — ಮಹೇಶ ಭೋಗಾದಿ

ನಮಸ್ತೆ!

ಕೆಲವು ವಾರಗಳ ಹಿಂದೆ ಯಾವುದೊ ದಿನಪತ್ರಿಕೆಯಲ್ಲಿ ಈ ವಿಷಯದ ಕುರಿತು ಓದಿದ ನೆನಪು.

ಅದರಲ್ಲಿ ಯಾರೊ ಒಬ್ಬರು ಕನ್ನಡವನ್ನು ಮಾತನಾಡಿದಂತೆ ಬರೆಯಲು ಸೂಚಿಸಿದ್ದರು. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?

ನನ್ನ ಅನಿಸಿಕೆಯಲ್ಲಿ ಆಡುಗನ್ನಡವು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾದರು ಬರೆವಣಿಗೆಯ ಕನ್ನಡವು ಹಾಗೆ ಬದಲಾಗದು. ಆದ್ದರಿಂದ ಈಗ ಇರುವ ಪದ್ದತಿಯು ಸರಿಯಾಗಿದೆ.

ಧನ್ಯವಾದ

‹ ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ? ಎಲ್ಲಾ ಚಂದಮಾಮ ಪ್ರಿಯರಿಗಾಗಿ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 817 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 24, 2006 - 7:09am — sinchanabhat

ಹೌದು

sinchanabhat's picture

ನಿಮ್ಮ ಅನಿಸಿಕೆ ನನಗೂ ಸರಿ ಅನಿಸಿದೆ. ಆಡುಬಾಷೆ ಕನ್ನಡದಲ್ಲಿ ಬೇರೆ ಬೇರೆ ರೀತಿಗಳಿವೆ,ಎಲ್ಲವೂ ಎಲ್ಲರಿಗೂ ಸರಿಯಾಗಿ ಅರ್ಥವಾಗುವುದೂ ಇಲ್ಲ. ನಂತರ ಕನ್ನಡದಲ್ಲೇ ಬೇರೆ ಬೇರೆ ಕನ್ನಡಿಗರು ಎಂದು ತೋರಿಸಿಕೊಳ್ಳುವಂತಾಗುತ್ತದೆ,ಬಾಷೆಯ ಏಕತೆಯ ಹಿನ್ನೆಡೆಗೆ ದಾರಿಮಾಡಿಕೊಟ್ಟಂತಾಗುತ್ತದೆ.ಆಡುಬಾಷೆ ಕನ್ನಡ ಆಡಿದಂತೆ ಬರೆವುದೂ ಕಷ್ಟ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 24, 2006 - 10:08am — ಶ್ರೀನಿಧಿ

ಆಡು ಭಾಷೆ - ಗ್ರಾಂಥಿಕ ಭಾಷೆ

ಶ್ರೀನಿಧಿ's picture

ಭಾಷೆಯ ವೈವಿಧ್ಯತೆಯೆ ಅದರ ಅಂದವನ್ನು ಹೆಚ್ಚಿಸುತ್ತದೆಯೆ ವಿನಹ ಯಾವುದೇ ರೀತಿಯ ಭೇಧವನ್ನು ತೋರಿಸುವುದಿಲ್ಲ . ಪ್ರತಿಯೊಂದು ಕೃತಿಯೂ ಅದರ ಉದ್ದೇಶಕ್ಕೆ ತಕ್ಕಂತೆ ಅದರದೇ ಆದ ಭಾಷೆಯನ್ನು ಬೇಡುತ್ತದೆ.
ಉದಾಹರಣೆಗೆ ಅಧ್ಯಾತ್ಮ, ವೈಚಾರಿಕ ಹಾಗೂ ಇತರೆ ಗಂಭೀರ ವಿಷಯಗಳನ್ನು ಕುರಿತು ಬರೆಯುವಾಗ ಗ್ರಾಂಥಿಕ ಭಾಷೆಯ ಬಳಕೆ ಸಾಧುವಾಗುತ್ತದೆ.
ಆದರೆ ಹಾಸ್ಯ, ಪ್ರಚಲಿತ ಹಾಗೂ ಸಂವಾದಿಕ ಕೃತಿಗಳಲ್ಲಿ ಆಡುಭಾಷೆ ಓದುಗನನ್ನು ಕಥೆ/ಸಂವಾದದಲ್ಲಿ ಇನ್ನಷ್ಟು ತಲ್ಲೀನನಾಗುವಂತೆ ಮಾಡುತ್ತದೆ. ಹೀಗಾಗಿ ಎಲ್ಲೆಡೆಯೂ ಗ್ರಾಂಥಿಕ ಭಾಷೆಯ ಉಪಯೋಗ ಸರಿಯಲ್ಲ ಎಂದು ನನ್ನ ಅಭಿಪ್ರಾಯ. ಅಗತ್ಯಕ್ಕೆ, ಕೃತಿಯ ಸಭೆಗೆ ತಕ್ಕಂತೆ ಬರೆಯುವುದು ಉಚಿತ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 24, 2006 - 9:25am — tvsrinivas41

ಹೀಗೇ ಇರಲಿ

tvsrinivas41's picture

ನಿಮ್ಮ ಮಾತನ್ನು ಶತ:ಪ್ರತಿಶತ ಒಪ್ಪುತ್ತೇನೆ.

ಈಗಿರುವ ಹಾಗೇ ಇದ್ರೆ ಚಂದ. ಆಡು ಮಾತಿನಲ್ಲಿ ಬರೆದ್ರೆ ಕೆಲವು ವೇಳೆ ಓದಲೂ ಕಷ್ಟವಾಗುವುದು. ಅದೇ ಬರಹದ ರೂಪದಲ್ಲಿ ಮಾತನಾಡಿದ್ರೆ ಅರ್ಥ ಆಗೋದು ಕಷ್ಟ. ಎರಡೂ ಇರುವ ಹಾಗೆಯೇ ಇದ್ರೆ ಸರಿ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 24, 2006 - 10:47am — bhatpp

ಈಗ ಆಡು ಭಾಷೆಯಲ್ಲಿ ..

bhatpp's picture

ಈಗ ಆಡು ಭಾಷೆಯಲ್ಲಿ ಇಂಗ್ಲೀಷ್ ಪದಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ. ಹಾಗಾಗಿ ಆಡುವ ರೀತಿಯಲ್ಲೆ ಬರೆಯುವುದು ಸ್ವಲ್ಪ ಪ್ರಯಾಸದ ಕೆಲಸ. ಆದರೆ, ಈ ಕೆಳಗೆ ವ್ಯಕ್ತಪಡಿಸಿದಂತೆ ಎಲ್ಲಾ ಸಂದರ್ಭಗಳಲ್ಲಿ ಆಡು ಭಾಷೆಯಂತೆಯೆ ಬರೆಯುವುದು ಸ್ವಲ್ಪ ನೀರಸವೆನಿಸಬಹುದು. ಆದ್ದರಿಂದ, ನನ್ನ ಪ್ರಕಾರ (ಈ ಕೆಳಗೆ ಆಗಲೇ ಹೇಳಿರುವಂತೆ), ಸೂಕ್ತ ಸಂದರ್ಭದಲ್ಲಿ ಆಡುವಂತೆ ಬರೆಯುವುದು ಭಾಷೆಯನ್ನು ಶ್ರೀಮಂತಗೊಳಿಸುವುದು, ಅಲ್ಲದೆ ಓದುಗರ ಆಸಕ್ತಿಯನ್ನು ಇಮ್ಮಡಿಗೊಳಿಸುವುದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ "Best Triller"s
  • ತುಳು(ತುಲು) ಬಗ್ಗೆ ಹಲವು ಮಾಹಿತಿ ಬೇಕು
  • ಮಂಗಳೂರು ಕನ್ನಡ
  • ನೆನಪು
  • ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ
Syndicate content

ಲೇಖಕರು

ಮಹೇಶ ಭೋಗಾದಿ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 9:27pm
ಇನ್ನಷ್ಟು


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator