~
ಭಾರತೀಯ ಭಾಷೆಗಳಲ್ಲಿ ಗ್ನು/ಲಿನಕ್ಸಿನ ಮತ್ತೊಂದು ಆವೃತ್ತಿ
CDAC NRCFOSSನ ಸಹಾಯದಿಂದ ೧೮ ಭಾಷೆಗಳಲ್ಲಿ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊರತಂದಿದೆಯೆಂದು ದಿ ಹಿಂದೂ ವರದಿ ಮಾಡಿದೆ.
ಇದಕ್ಕೆ ಬೇಕಾದ ಸಪೋರ್ಟ್ ಚ್ಯಾನಲ್ ಕೂಡ ಸಿದ್ಧಪಡಿಸಿದ್ದಾರಂತೆ (3-tier ಅದೂ). ಅಲ್ಲದೆ ಈ ಸಪೋರ್ಟ್ ಚ್ಯಾನಲ್ಲನ್ನು ೨೪/೭ ಕೆಲಸಮಾಡುವಂತೆ ಹೊರತರುವ ಯೋಜನೆ ಇದೆಯಂತೆ.
ಆಪರೇಟಿಂಗ್ ಸಿಸ್ಟಮಿನ ಹೆಸರು BOSS (Bharat Operating Systems Solutions) GNU/Linux. ಹೆಚ್ಚಿನ ವಿವರ ಇಲ್ಲಿದೆ, ಓದಿ.

- Login or register to post comments
- 265 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: