February 26, 2006 - 2:37am
ಸಂಪದವನ್ನು ಓದುವಾಗ ಕಂಡು ಬಂದ ಒಂದು ಸಣ್ಣ ತಪ್ಪು ..
ಸಂಪದದ ಮುಖ್ಯಪುಟದಲ್ಲಿ ಡಿ.ವಿ.ಜಿ.ಯವರ (ಮಂಕುತಿಮ್ಮನ ಕಗ್ಗದ) ಒಂದು ಪದ್ಯದ ಕೊನೆಯ ಎರಡು ಸಾಲುಗಳು ಈ ರೀತಿಯಲ್ಲಿವೆ:
ಮನ್ನಡೆಯ ದಾಹ ಈ ಎಲ್ಲಕುಂ ತೀಕ್ಷಣತಮ
ತಿನ್ನುವುದದಾತ್ಮವನೆ - ಮಂಕುತಿಮ್ಮ ||
ಇಲ್ಲಿ 'ಮನ್ನಡೆ' ತಪ್ಪು ಬಳಕೆ! ಸರಿಯಾದ ಪದ: 'ಮನ್ನಣೆ'; ಈ ತಿದ್ದುಪಡಿಯ ನಂತರ ಮೇಲಿನೆರಡು ಸಾಲುಗಳು ಹೀಗೆ ತೋರುವವು:
ಮನ್ನಣೆಯ ದಾಹ ಈ ಎಲ್ಲಕುಂ ತೀಕ್ಷಣತಮ
ತಿನ್ನುವುದದಾತ್ಮವನೆ - ಮಂಕುತಿಮ್ಮ ||
P.S. ಈ ಕಗ್ಗದ ಪಾ್ರರಂಭ ಹೀಗಿದೆ .. 'ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ .. '
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಧನ್ಯವಾದಗಳು
ಮನ್ನಡೆ
ಉ: ಮನ್ನಡೆ