~
ಷಡ್ಯಂತ್ರ
’ಷಡ್ಯಂತ್ರ’ -ಷಟ್ ಅಂದರೆ ಆರು. ’ಆರು ಯಂತ್ರಗಳು’ - ಹಾಗೆಂದರೇನು? ಮೇಲ್ನೋಟಕ್ಕೆ ಪಿತೂರಿ ಅಂತಲೋ ಏನೋ ಅರ್ಥ ಇರಬಹುದು. ಇತ್ತೀಚೆಗೆ ಈ ಪದದ ಬಳಕೆ ಹೆಚ್ಚಾಗುತ್ತಿದೆ.
ಹಾಗಾಗಿ ತಿಳಿದುಕೊಳ್ಳುವ ಕುತೂಹಲ.

- Login or register to post comments
- 168 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS: