ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ತೆಂಗಿನ ಮರ ಮತ್ತು ನೀರಿನ ಸಂಪು ಎರಡೂ ಕಾಪಾಡೋದು ಹೇಗೆ?

October 3, 2008 - 2:38pm — srinivasps

ನಮ್ಮ ಬಂಧುಗಳಿಬ್ಬರ ಮನೆಯಲ್ಲಿ ಇದೇ ತಾಪತ್ರಯ ಆಗಿದೆ...

ತೆಂಗಿನ ಮರದ ಹತ್ತಿರದಲ್ಲೇ ನೀರಿನ ಸಂಪು ಇದೆ...
ತೆಂಗಿನ ಮರ ಸೊಂಪಾಗಿ ಬೆಳೆದು ಇದರ ಬೇರು ಸಂಪು ಹಾಳು ಮಾಡತ್ತೆ ಎಂದು ಒಲ್ಲದ ಮನದಲ್ಲಿ ತೆಂಗಿನ ಮರಕ್ಕೆ ಕೊಡಲಿ ಹಾಕಲಿದ್ದಾರೆ...
ಎರಡನ್ನೂ ಉಳಿಸೋದಿಕ್ಕೆ ಉಪಾಯಗಳೇನು?

--ಶ್ರೀ

‹ ಸಮಸ್ಯೆ ಬಿಡಿಸಲು ಸಹಾಯ ಮಾಡಿ ಓ ಎಲ್ ಎನ್ ಅವರಿಗೆ ಅಭಿನಂದನೆಗೆಳು ›
  • ಅರಳಿ ಕಟ್ಟೆ
~.~
  • Login or register to post comments
  • 244 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 3, 2008 - 7:04pm — ASHOKKUMAR

ಉ: ತೆಂಗಿನ ಮರ ಮತ್ತು ನೀರಿನ ಸಂಪು ಎರಡೂ ಕಾಪಾಡೋದು ಹೇಗೆ?

ASHOKKUMAR's picture

ತೆಂಗಿನ ಮರದ ಬೇರು ದೂರ ಹೋಗೋದಿಲ್ಲ. ಅದು ಏಕದಳವಲ್ಲವೇ? ಆಳಕ್ಕೆಬೇರು ಹೋಗುತ್ತದೆ. ಸಂಪಿಗೆ ಸಮಸ್ಯೆ ಆಗುವುದಿಲ್ಲವೇನೋ?
ಹಾಗೂ ಬೇಕಿದ್ದರೆ, ಸಂಪು ಮತ್ತು ಮರದ ನಡುವೆ ಆಳದಿಂದ ನೆಲದ ಮಟ್ಟಕ್ಕೆ ಕಲ್ಲಿನ ಗೋಡೆ ಎಬ್ಬಿಸಿ.
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 9:01pm — srinivasps

ಉ: ತೆಂಗಿನ ಮರ ಮತ್ತು ನೀರಿನ ಸಂಪು ಎರಡೂ ಕಾಪಾಡೋದು ಹೇಗೆ?

srinivasps's picture

ಮರುಲಿಗೆ ನನ್ನಿ...

ಮೊದಲು, ತೆಂಗಿನ ಮರದ ಬೇರು ದೂರ ಹೋಗೋದಿಲ್ಲ ಅನ್ನೋ ಅನಿಸಿಕೆ ನನಗೂ ಇತ್ತು...
ಇತ್ತೀಚಿಗೆ ನಮ್ ಪಕ್ಕದ ಮನೆ ತೆಂಗಿನ ಮರದ ಬೇರು ನಮ್ ಮನೆ ಪಾಯದ ಹತ್ತಿರ ಬಂದಿರೋದು ನೋಡಿ (ಸುಮಾರು ೨೦ ಅಡಿ) ಅಚ್ಚರಿ ಆಯ್ತು...ನೀವು ಗಮನಿಸಿರಬಹುದು, ತೆಂಗಿನ ಮರದ ಹತ್ತಿರದ ಕಾಂಪೌಂಡ್ ಸಾಮಾನ್ಯ ಸೀಳಿರುತ್ತೆ...
ಇದನ್ನ ತಡೆಯೋದು ಸುಲಭ ಅಲ್ಲ ಅನ್ನಿಸುತ್ತೆ...

--ಶ್ರೀ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 9:27pm — hamsanandi

ಉ: ತೆಂಗಿನ ಮರ ಮತ್ತು ನೀರಿನ ಸಂಪು ಎರಡೂ ಕಾಪಾಡೋದು ಹೇಗೆ?

hamsanandi's picture

ತೆಂಗಿನ ಮರದ ಬೇರು ಸುಮಾರು ೫೦ -೬೦ ಅಡಿಯವರೆಗೆ ಹೋಗಬಹುದು

ಆದರೆ ಒಂದು ಕಡೆ ತುಂಡಾದ ಕಡೆ ಅದು ಮತ್ತೆ ಬೆಳೆಯೋದಿಲ್ಲ ಅನ್ಸತ್ತೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:31pm — ಗಣೇಶ

ಉ: ತೆಂಗಿನ ಮರ ಮತ್ತು ನೀರಿನ ಸಂಪು ಎರಡೂ ಕಾಪಾಡೋದು ಹೇಗೆ?

ಗಣೇಶ's picture

ಶ್ರೀನಿವಾಸ್,

ನಮ್ಮ ಮನೆಯ ಎದುರಿಗಿದ್ದ ತೆಂಗಿನ ಮರದ ಬೇರಿನಿಂದಾಗಿ ಪಕ್ಕದ ಮನೆಯ ಗೋಡೆ ಮತ್ತು ನಮ್ಮ ಕಾಂಪೌಂಡ್ ಗೋಡೆಯಲ್ಲಿ ಬಿರುಕುಗಳು ಕಾಣಿಸಿದುವು. ಸುತ್ತಲೂ ಬೇರು ಕತ್ತರಿಸಿ, ಆಳಕ್ಕೆ ಚಪ್ಪಡಿ ಕಲ್ಲು ಹಾಕಿದೆವು.
ನೀರು ಹಾಕದಿದ್ದರೆ ಬೇರು ಆಳದಲ್ಲಿ ನೀರು ಹುಡುಕಿಕೊಂಡು ಹೋಗುವುದು ಎಂದೂ ಕೆಲವರು ಸೂಚಿಸಿದರು.
ಏನೂ ಪ್ರಯೋಜನವಾಗಲಿಲ್ಲ.
ಕೊನೆಗೆ 'ಪೂಜೆ' ಮಾಡಿಸಿ ಕತ್ತರಿಸಿದೆವು.

-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಉದ್ಯಾನ ನಗರಿ ಮತ್ತು ಉದ್ದಾನೆ ಗರಿ
  • ಗಮಾರ- ಜಿ. ಪಿ. ರಾಜರತ್ನಂ ಅವರ ಕಥೆ .
  • ಅಲಸಂದೆ ಉಸ್ಲಿ
  • ಮೆಂತ್ಯ ಸೊಪ್ಪಿನ ಪಲಾವ್
  • ಹತ್ತಿಗಿಡಕ್ಕೆ ಸಾಟಿಯುಂಟೆ ?
Syndicate content

ಲೇಖಕರು

srinivasps's picture

ಪೂರ್ಣ ಹೆಸರು
ಶ್ರೀನಿವಾಸ್ .ಪ. ಶೇ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
  • ಗಣೇಶ
    ಉ: ವೈಕುಂಠ ಏಕಾದಶಿ
    January 7, 2009 - 10:57pm
ಇನ್ನಷ್ಟು


ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator