ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಂಗೀತ

ಸಪ್ತಸ್ವರಗಳು

October 5, 2008 - 12:07pm — kannadakanda

ನಿಷಾದರ್ಷಭಗಾಂಧಾರಷಡ್ಜಮಧ್ಯಮಧೈವತಾಃ|
ಪಂಚಮಶ್ಚೇತ್ಯಮೀ ಸಪ್ತ ತಂತ್ರೀಕಂಠೋತ್ಥಿತಾಃ ಸ್ವರಾಃ||
ಸರಿಗಮಪದನಿ ಇವು ಏೞುಸ್ವರಗಳು
ನಿಷಾದ= ಸಂಕೇತ ’ನಿ’
ಋಷಭ=’ರಿ’
ಗಾಂಧಾರ=’ಗ’
ಷಡ್ಜ=’ಸ’
ಮಧ್ಯಮ=’ಮ’ (ಸರಿಗಮಪದನಿಯಲ್ಲಿ ನಡುವಿನದು (ಮಧ್ಯದ್ದು))
ಧೈವತ=’ಧ’
ಪಂಚಮ=’ಪ’ (ಸರಿಗಮಪದನಿಯಲ್ಲಿ ಐದನೆಯದು)
ಇವು ತಂತಿ ಮತ್ತು ಕೊರಲಿಂದ ಹೊಱಬರುವ ಏೞು ಸ್ವರಗಳು.

ಇಲ್ಲೂ ಎಲ್ಲಾ ಸ್ವರಗಳನ್ನು ಹೆಸರಿಸಲು ತೋಚದಾದಾಗ ಮಧ್ಯಮ ಮತ್ತು ಪಂಚಮವನ್ನು ಹಾಗೇ ಹೆಸರಿಸಿರಬಹುದು. ಅಲ್ಲದೇ ಈ ಎರಡು ಸ್ವರಗಳು ಎಲ್ಲಾ ಕಾಲಕ್ಕೂ ಕೇಳಲು ಸಿಗದಿರುವ ಕಾರಣಕ್ಕೂ ಅವಕ್ಕೆ ಹೆಸರಿಡಲು ತೋಚದೆ ’ಮಧ್ಯಮ’ ಮತ್ತು ’ಪಂಚಮ’ ಎಂದು ಹೆಸರಿಸಿರಬಹುದು. ಯಾಕೆಂದರೆ ಕೋಗಿಲೆ ’ಪಂಚಮ’ವನ್ನು ಹೂಬಿಡುವ ಕಾಲಕ್ಕೆ ಹಾಗೂ ನವಿಲು ಮುಂತಾದುವುಗಳು ಮತ್ತವಾದಾಗ ಮಾತ್ರ ಪಂಚಮವನ್ನು ಹಾಡುತ್ತವಂತೆ. ನೋಡಿ: ಪುಷ್ಪಸಾಧಾರಣೇ ಕಾಲೇ ಪಿಕಃ ಕೂಜತಿ ಪಂಚಮಮ್||
ಮಯೂರಾದಯ ಏತೇ ಹಿ ಮತ್ತಾ ಗಾಯಂತಿ ಪಂಚಮಮ್|| ಆದರೆ ಉೞಿದ ಸ್ವರಗಳನ್ನು ಈ ಪ್ರಾಣಿ ಪಕ್ಷಿಗಳ ಸ್ವಾಭಾವಿಕ ಧ್ವನಿಯಾಗಿದೆ.

ಷಡ್ಜ(ಸ)=ನವಿಲು
ಋಷಭ(ರಿ)=ಎತ್ತು
ಗಾಂಧಾರ(ಗ)=ಮೇಕೆ
ಮಧ್ಯಮ(ಮ)=ಕ್ರೌಂಚಪಕ್ಷಿಗಳು
ಪಂಚಮ(ಪ)=ಕೋಗಿಲೆ (ಹೂಬಿಟ್ಟಾಗ)
ಧೈವತ(ಧ)=ಕುದುರೆ
ನಿಷಾದ(ನಿ)=ಆನೆ
ಷಡ್ಜಂ ಮಯೂರೋ ವದತಿ ಗಾವಸ್ತ್ವೃಷಭಭಾಷಿಣ:
................ಧೈವತಂ ಹೇಷತೇ ವಾಜೀ ನಿಷಾದಂ ಬೃಂಹತೇ ಗಜಃ||
(ಯಾರಾದರೂ ಗೊತ್ತಿದ್ದವರು ಇದನ್ನು ಪೂರ್ತಿ ಮಾಡಬಹುದು)

‹ ಒಂದು ಹಾಡು ಬೇಕಿದೆ : ಹಣ್ಣು ಕೊಳ್ಳಿರೋ ಕರ್ನಾಟಕ್ ಲಾಬ್ ›
  • ಸಂಗೀತ
~.~
  • Login or register to post comments
  • 208 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 6, 2008 - 7:25pm — nsbhushan

ಉ: ಸಪ್ತಸ್ವರಗಳು

nsbhushan's picture

ನನಗೆ ನೆನಪಿರುವಂತೆ :

ಷಡ್ಜಂ ವದತಿ ಮಯೂರೋ ಗಾವಸ್ತ್ವೃಷಭಭಾಷಿಣಃ
ಅಜಾವಿಕಂತು ಗಾಂಧಾರಂ ಕ್ರೌಂಚಃಕ್ವಣತಿ ಮಧ್ಯಮಃ
ಪುಷ್ಪಸಾಧಾರಣೇ ಕಾಲೇ ಪಿಕಃ ಕೂಜತಿ ಪಂಚಮಃ
ಧೈವತಂ ಹೇಷತೇ ವಾಜೀ ನಿಷಾದಂ ಬೃಂಹತೇ ಗಜಃ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 7:02am — kannadakanda

ಉ: ಸಪ್ತಸ್ವರಗಳು

kannadakanda's picture

ಷಡ್ಜಂ ವದತಿ ಮಯೂರೋ ಗಾವಸ್ತ್ವೃಷಭಭಾಷಿಣಃ
ಅಜಾವಿಕಂತು ಗಾಂಧಾರಂ ಕ್ರೌಂಚಃಕ್ವಣತಿ ಮಧ್ಯಮಃ
ಪುಷ್ಪಸಾಧಾರಣೇ ಕಾಲೇ ಪಿಕಃ ಕೂಜತಿ ಪಂಚಮಃ
ಧೈವತಂ ಹೇಷತೇ ವಾಜೀ ನಿಷಾದಂ ಬೃಂಹತೇ ಗಜಃ

ನನ್ನಿ. ಆದರೆ ವಿಭಕ್ತಿಪ್ರತ್ಯಯದಲ್ಲಿ ವ್ಯತ್ಯಾಸವಾಗಿದೆ. ಅದು ಈ ರೀತಿ ಇರಬೇಕು.

ಷಡ್ಜಂ ಮಯೂರೋ ವದತಿ ಗಾವಸ್ತ್ವೃಷಭಭಾಷಿಣಃ
ಅಜಾವಿಕಂ ತು ಗಾಂಧಾರಂ ಕ್ರೌಂಚಃ ಕ್ವಣತಿ ಮಧ್ಯಮಮ್
ಪುಷ್ಪಸಾಧಾರಣೇ ಕಾಲೇ ಪಿಕಃ ಕೂಜತಿ ಪಂಚಮಮ್
ಧೈವತಂ ಹೇಷತೇ ವಾಜೀ ನಿಷಾದಂ ಬೃಂಹತೇ ಗಜಃ

ನಿಮ್ಮ ಉತ್ತರಕ್ಕೆ ಧನ್ಯವಾದಗಳು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 10:32pm — Rajeshwari

ಉ: ಸಪ್ತಸ್ವರಗಳು

Rajeshwari's picture

ಶಡ್ಜಂ ಮಯೂರೋ ವದತಿ ಗಾವಸ್ತು ರಿಶಭ ಭಾಷಿಣಃ ಅಜಾವಿಕಸ್ತು ಗಾಂಧಾರಂ

ಕ್ರೌಂಚಃ ಕ್ವಣತಿ ಮಧ್ಯಮಂ ಪುಷ್ಪ ಸಾಧಾರಣೇ ಕಾಲೇ ಪಿಕಃ ಕೂಜತಿ ಪಂಚಮಂ

ಧೈವತೇ ಹೇಶತೇ ವಾಜಿ ನಿಶಾಧಂ ಬ್ರಹ್ಮತೆ ಗಜಃ

ಮಯೂರದ: ಏತಿಹಿ ಮತ್ತಾ ಗಾಯಂತಿ ಸ್ವರ ಸಪ್ತಕಂ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 7:05am — kannadakanda

ಉ: ಸಪ್ತಸ್ವರಗಳು

kannadakanda's picture

ಮಯೂರಾದಯಃ ಏತೇ ಹಿ ಮತ್ತಾ ಗಾಯಂತಿ ಪಂಚಮಮ್ ಎಂದು ನಾನು ತಿಳಿದಂತೆ. ಸಾಧಾರಣವಾಗಿ (ಮಾಮೂಲಿನಂತೆ ಮತ್ತವಾಗಿಲ್ಲದಾಗ ಮಯೂರ(ಗಂಡು ನವಿಲು) ಷಡ್ಜವನ್ನು ಹಾಡುತ್ತದೆ (ಹೇೞುತ್ತದೆ) )

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಉಡುಗೊರೆಯೊಂದಾ ತಂದ ಎನ್ನಯ ಮನದಾನಂದ ... (ರಾಗ ಮೋಹನ - ಭಾಗ ೩)
  • ಏನೀ ಮಹಾನಂದವೇ? ಓ ಭಾಮಿನಿ!
  • ನವಿಲು ಗರಿ
  • ಕನ್ನಡ ಮತ್ತು ಸಂಸ್ಕೃತ ನಡುವಣ ಹೋಲಿಕೆ - ವರ್ಣಮಾಲೆ - ಸ್ವರಗಳು
  • ಕರ್ನಾಟಕ ಸಂಗೀತದ ೭೨ ಮೇಳ ರಾಗಗಳು...
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:30pm
ಇನ್ನಷ್ಟು


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator