March 2, 2006 - 2:29pm
ನಮಸ್ತೆ!
ತಮಿೞಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವು ಲಭಿಸಿದ ನಂತರ ಕರ್ನಾಟಕ ಮತ್ತು ಆಂಧ್ರದಲ್ಲಿ ಘಟಿಸುತ್ತಿರುವ ಸಂಗತಿಗಳನ್ನು ನೋಡಿದರೆ, ತಮಿೞಿಗೆ ಕೇಂದ್ರ ಸರಕಾರವು ಸನ್ಮಾನವನ್ನು ಮಾಡಲು, ರಾಷ್ಟ್ರದ ಏಕತೆಯನ್ನೆ ಸಂಕಷ್ಟಕ್ಕೆ ಸಿಲುಕಿಸಿದೆ, ಅಲ್ಲವೆ?
ಧನ್ಯವಾದ
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಕನ್ನಡ - ಶಾಸ್ತ್ರೀಯ ಭಾಷೆ