ಗೆದ್ದೆತ್ತಿನ ಬಾಲ
ಗೆದ್ದೆತ್ತಿನ ಬಾಲ ಹಿಡಿಯೊದು ಅಂದ್ರೆ ಇದೇ.. ಕನ್ನಡ ಪೇಪರನವ್ರು ಕನ್ನಡಿಗ ಅಡಿಗ ಅಂದ್ರು, ಮುಂಬೈ ನವರು ಮುಂಬೈಕರ್ ಅನ್ತಾರೆ, ಚೆನೈ ನವರು ಅವನು ಹುಟ್ಟಿದು ಇಲ್ಲೇ ಅನ್ನ ಬಹುದು..![]()

- Login or register to post comments
- 161 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಗೆದ್ದೆತ್ತಿನ ಬಾಲ
ಯಾರು ಏನು ಹೇಳಿದರೂ ಅವರು ಕನ್ನಡಿಗ ಅಲ್ಲ ಎಂದು ಹೇಳಕ್ಕಾಗಲ್ಲಾ. ಕರ್ಣಾಟಕ ಬ್ಯಾಂಕ್ ಚೇರ್ ಮನ್ ಆಗಿದ್ದ ಸೂರ್ಯನಾರಾಯಣ ಅಡಿಗರ ಮೊಮ್ಮಗ ಅಂದರೆ ಮಗ ಮಾಧವ ಅಡಿಗರ ಮಗ. SSLC
ಯಲ್ಲಿ ರಾಜ್ಯಕೇ ಪ್ರಥಮ Rank ಪಡೆದವರು. ಕನ್ನಡಿಗರಿಗೆ ಹೆಮ್ಮೆಯ ವಿಷಯ!
ಉ: ಗೆದ್ದೆತ್ತಿನ ಬಾಲ
ಶೈಲಾಸ್ವಾಮಿ
ಉ: ಗೆದ್ದೆತ್ತಿನ ಬಾಲ
ಮೇಲನದು ನಮಗೆ ಒಂದು ಕನ್ನಡ ಪಾಟದಲ್ಲಿತ್ತು.!
ಉ: ಗೆದ್ದೆತ್ತಿನ ಬಾಲ
ಚೆನ್ನೈಯ ಹಿಂದು ಅವರನ್ನು ಚೆನೈಯವ ಅಂತ ಹೇಳಿಕೊಂಡಿಲ್ಲ.
ಇದು ಯಾವ ಪತ್ರಿಕೆಯ ತುಣುಕು?
*ಅಶೋಕ್