21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳು

October 22, 2008 - 12:10pm
makrumanju
ಇತ್ತೀಚಿಗೆ ಆಸಿಡ್ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ತಾವು ಪ್ರೀತಿಸಿದ ಹುಡುಗಿ ತಮ್ಮನ್ನು ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಮೇಲೆ ಆಸಿಡ್ ದಾಳಿ ಮಾಡುವ ಹುಚ್ಚರಿಗೆ ಏನು ಶಿಕ್ಷೆ ಕೊಡಬೇಕು ನೀವೇ ಹೇಳಿ. ತಮ್ಮ ಪ್ರೀತಿಗೆ ಎಲ್ಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಆಸಿಡ್ ಎರಚುವುದು ಅಮಾನುಷವಾದದ್ದು. ಇಲ್ಲ ಇದು ಪ್ರೀತಿನೇ ಅಲ್ಲ, ಪ್ರೀತಿ ಯಾವತ್ತು ಕೆಡುಕನ್ನು ಮಾಡುವುದಿಲ್ಲ. ಪ್ರೀತಿಯ ಅರ್ಥ ತಿಳಿಯದ ಇವರಂಥವರಿಂದ ನಿಜವಾದ ಪ್ರೇಮಿಗಳಿಗೆ ಕೆಟ್ಟ ಹೆಸರು. ಇಂಥ ಹೇಡಿಗಳಿಗೆ ಮತ್ತೆ ಇಂಥ ಕೃತ್ಯ ಮತ್ತೆ ಮರುಕಳಿಸದಂತೆ ಶಿಕ್ಷೆ ಕೊಡಬೇಕು. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹೇಳಿ. ನೊಂದ ಮನಸ್ಸುಗಳಿಗೆ ಸಮಾಧಾನ ನೀಡುವಂತಿರಲಿ.  
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by chandu123 on
ಪ್ರೀತಿಗೆ ಅರ್ಥ ತಿಳಿಯದ ಇಂಥವರಿಗೆ ನಡುರಸ್ತೆಯಲ್ಲಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಬೇಕು. ಪ್ರೀತಿನ ಪ್ರೀತಿಯಿಂದ ಪ್ರೀತ್ಸಿ ತುಂಬು ಹೃದಯದ ಹಾರೈಕೆಯೊಂದಿಗೆ ರಮ್ಯ***

Submitted by makrumanju on
ನಿಮ್ಮ ಮಾತಿನಲ್ಲಿ ಅರ್ಥವಿದೆ... ಪ್ರೀತಿ ಗೊತ್ತಿಲ್ಲದವರಿಗೆ ಪ್ರೀತಿ ಬಗ್ಗೆ ಏನು ಗೊತ್ತಿರುತ್ತೆ. ಪ್ರೀತಿಯಿಂದ ನಿಮ್ಮವ, ಮಾ.ಕೃ.ಮಂಜು http://makrumanju.bl...