ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಳೆಗನ್ನಡ

ಹಳೆಗನ್ನಡ ಓದಲು ನೆರವು

March 9, 2006 - 10:23pm — ಮಹೇಶ ಭೋಗಾದಿ

ಹಳೆಗನ್ನಡವನ್ನು ಓದಲು ನೆರವಾಗುವ, ಪುಸ್ತಕಗಳು ಯಾವುವು?

ಅಂದರೆ ಹಳೆಗನ್ನಡದ ವ್ಯಾಕರಣ, ಪದಗಳ ಅರ್ಥ ಮುಂತಾದವು.

ಧನ್ಯವಾದ

‹ ಕೇಶಿರಾಜನ ಶಬ್ದಮಣಿ ದರ್‍ಪಣಂ ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ ›
  • ಹಳೆಗನ್ನಡ
~.~
  • Login or register to post comments
  • 1329 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 10, 2006 - 11:27am — shreekant.mishrikoti

ಉ: ಹಳೆಗನ್ನಡವನ್ನು ಓದಲು ನೆರವು

shreekant.mishrikoti's picture

ನಾನೂ ಹಿಂದೊಮ್ಮೆ ಈ ತರಹ ನನ್ನ ಮಿತ್ರರೊಬ್ಬರಿಗೆ ಕೇಳಿದೆ . 'ನನಗೆ ಹಳಗನ್ನಡ ಗೊತ್ತಿಲ್ಲ ; ಕಲಿಯುವ ಆಸೆ - ಹೇಗೆ / ಎಲ್ಲಿಂದ ಆರಂಬಿಸಬೇಕು ? ' ಅವರು ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಓದಲು ತಿಳಿಸಿದರು. ಖರೀದಿ ಏನೋ ಆಯಿತು . ವರ್‍ಷಗಳು ಕಳೆದವು . ಇನ್ನೂ ಓದಿಲ್ಲ! . ಈ ಮಧ್ಯೆ ಕೆಂಪು ನಾರಾಯಣ ವಿರಚಿತ ಮುದ್ರಾಮಂಜೂಷ ಹುಡುಕಿ ಖರೀದಿಸಿದೆ. ಸ್ವಲ್ಪ ಮಟ್ಟಿಗೆ ಹಳೆಗನ್ನಡದ ಪರಿಚಯ ಆಗುತ್ತದೆ. ಅದರಿಂದ ೫೦ ಪುಟ ಓದಿ ನಿಲ್ಲಿಸಿದ್ದೇನೆ. ಆದರೆ ಅದು ಓದಲು ಸುಲಭ. ಹಳೆಗನ್ನಡದ ಪರಿಚಯ ಈ ಕಥೆಯ ಮೂಲಕ ಚೆನ್ನಾಗಿ ಆಗುತ್ತದೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2006 - 11:45am — ಮಹೇಶ ಭೋಗಾದಿ

ಹಳೆಗನ್ನಡ ವ್ಯಾಕರಣ

ಮಹೇಶ ಭೋಗಾದಿ's picture

ಅದೇನೆಯಿರಲಿ.

ಕ್ರಮಬದ್ಧವಾಗಿ ಹಳೆಗನ್ನಡವನ್ನು ಓದಲು, ಹಳೆಗನ್ನಡದ ವ್ಯಾಕರಣವನ್ನು ತಿಳಿಯಲು, ಹೊಸಗನ್ನಡದಲ್ಲಿ ಯಾವುದಾದರು ಒಳ್ಳೆಯ ಸರಳ ಪುಸ್ತಕವಿದೆಯೆ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2006 - 2:01pm — shreekant.mishrikoti

ಹಳೆಗನ್ನಡ ವ್ಯಾಕರಣ ಪುಸ್ತಕ

shreekant.mishrikoti's picture

ಡಿ.ಎಲ್.ಎನ್.ಶಂಕರಭಟ್ಟರ 'ಹಳಗನ್ನಡ ವ್ಯಾಕರಣ' ಹೆಸರಿನ ಒಂದು ಪುಸ್ತಕ ಇದೆ . ನೋಡಿರಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 13, 2007 - 1:52pm — ವೈಭವ

ಉ: ಹಳೆಗನ್ನಡ ವ್ಯಾಕರಣ ಪುಸ್ತಕ

ವೈಭವ's picture

ಡಿ.ಎನ್. ಶಂಕರಬಟ್ಟರ "ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹುದು?" ಎಂಬ ಹೊತ್ತಿಗೆಯಿದೆ. ಓದಿ ತಲೆಗಿಳ್ಸಿಕೊಳ್ಳುವುದಕ್ಕೆ ತುಂಬ ಸಲೀಸಾಗಿದೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2006 - 11:58am — tvsrinivas41

ಓದಿ ಬರೆಯಿರಿ

tvsrinivas41's picture

ಓದಿದ್ದನ್ನೆಲ್ಲಾ ಇಲ್ಲಿ ಬರೆಯಿರಿ ಸರ್.

ಹಳಗನ್ನಡದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗಿದೆ. ಈ ಪುಸ್ತಕದಲ್ಲಿ ಇಲ್ಲಿಯವರೆವಿಗೆ ಓದಿರುವುದನ್ನು (೫೦ ಪುಟಗಳು) ಬರೆಯಿರಿ.

ಪುರಾತನ ಕನ್ನಡ ಸಾಹಿತ್ಯವನ್ನು ತಿಳಿದುಕೊಳ್ಳಲು ಇದೊಂದು ಸದವಕಾಶ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2007 - 8:11am — kalyanarajubs

ಉ: ಹಳೆಗನ್ನಡವನ್ನು ಓದಲು ನೆರವು

kalyanarajubs's picture

ನೀವೂ ಹಳೆಗನ್ನಡ ಕಲಿಯಬೇಕೆಂದರೆ ಮೊದಲು ಪಂಪ ನನ್ನು ಓದಿ ಆಮೇಲೆ ಪರಿಣಾಮ ನೋಡಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 4:22pm — kannadakanda

ಉ: ಹಳೆಗನ್ನಡವನ್ನು ಓದಲು ನೆರವು

kannadakanda's picture

ರನ್ನ ಕಂದ ಚತುರಾಸ್ಯ ನಿಘಂಟು ಹಾಗೂ ಕನ್ನಡಸಾಹಿತ್ಯ ಪರಿಷತ್ತಿನ ’ಹೞಗನ್ನಡ ನಿಘಂಟು’ ಹಾಗೂ ಯಾವುದೇ ಬರಹಗಾರರು ಬರೆದಿರುವ ಟೀಕೆ ಟಿಪ್ಪಣಿಗಳುಳ್ಳ ’ಶಬ್ದಮಣಿದರ್ಪಣಂ’ ದಯವಿಟ್ಟು ಓದಿ. ಹಾಗೆಯೇ ’ಕವಿರಾಜಮಾರ್ಗಂ’ ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಳೆಗನ್ನಡ ಆಸಕ್ತರಿಗೆ ಸಿಹಿಸುದ್ದಿ
  • ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
  • ಮೆಚ್ಚಿನ ಪುಸ್ತಕಗಳು...
  • ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?
  • ಕನ್ನಡ ವ್ಯಾಕರಣ ಪರಮಾರ್ಶಕ ಮತ್ತು ಪದ ಪರಮಾರ್ಶಕ ತಂತ್ರಾಂಶಗಳ ತುರ್ತು ಅವಶ್ಯಕತೆ
Syndicate content

ಲೇಖಕರು

ಮಹೇಶ ಭೋಗಾದಿ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:30pm
ಇನ್ನಷ್ಟು


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator