ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ವಾರ ದಿನಮಾನ: ಹಲವು ಭಾಷೆಗಳಲ್ಲಿ

October 24, 2008 - 2:22pm — gurubaliga

ಬ್ಯಾರಿ: ತುಳು: ಕೊಂಕಣಿ: ಕನ್ನಡ

ನ್ಯಾರಾಸೆ: ಐತಾರೆ : ಆಯಿತಾರು: ಆದಿತ್ಯವಾರ
ತಿಂಗಲಾಸೆ: ಸೊಮಾರೆ: ಸೊಮಾರು: ಸೋಮವಾರ
ಚವ್ವಾಸೆ: ಅಂಗಾರೆ: ಮಂಗ್ಲಾರು: ಮಂಗಳವಾರ
ಪೊದನಾಸೆ: ಬುದಾರ: ಬುದ್ವಾರು: ಬುಧವಾರ
ಬೇಲಾಸೆ: ಗುರುವಾರ: ಬ್ರೆಸ್ತಾರು: ಗುರುವಾರ
ಬೆಲಿಯಾಸೆ: ಸುಕ್ರಾರ: ಶುಕ್ರಾರು: ಶುಕ್ರವಾರ
ಚನಿಯಾಸೆ: ಸನಿಯಾರ: ಶನ್ವಾರು: ಶನಿವಾರ

ಕನ್ನಡದ ಅನೇಕ ಒಳ ಭಾಷೆಗಳಲ್ಲಿ ವಾರದ ದಿನಗಳಿಗೆ ಬೇರೆ ಹೆಸರೂ ಇರಬಹುದೇನೋ ಅನ್ನೋ ಕುತೂಹಲ ನನಗೆ.

‹ ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ ಕನ್ನಡದಲ್ಲಿ ಪ್ರಶ್ನೋತ್ತರ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 292 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 24, 2008 - 11:35pm — hamsanandi

ಉ: ವಾರ ದಿನಮಾನ: ಹಲವು ಭಾಷೆಗಳಲ್ಲಿ

hamsanandi's picture

Quote:
ಕನ್ನಡದ ಅನೇಕ ಒಳ ಭಾಷೆಗಳಲ್ಲಿ ವಾರದ ದಿನಗಳಿಗೆ ಬೇರೆ ಹೆಸರೂ ಇರಬಹುದೇನೋ ಅನ್ನೋ ಕುತೂಹಲ ನನಗೆ.

ಸ್ವಲ್ಪ ಬೇರೆಯಾಗಿ ಕೇಳುವ ಹೆಸರಿದ್ದರೂ - ಅರ್ಥ ಮಾತ್ರ ಒಂದೇ ಇರುತ್ತೆ Smiling

ನಮ್ಮ ಕಡೆ ಆದಿತ್ಯವಾರ ಅನ್ನೋ ಪದ್ಧತಿ ಇಲ್ಲ - ಭಾನುವಾರ ಅಥವಾ ಆಯ್ತ್ವಾರ ( ಇದೂ ಆದಿತ್ಯವಾರದ ರೂಪವೇ) ಬಳಕೆಯಲ್ಲಿವೆ. ರವಿ ವಾರ ಅನ್ನೋದು ಬರೀ ಪುಸ್ತಕದಿಂದ ಗೊತ್ತು.

ಯಾಕೆ ಅರ್ಥ ಬೇರೆ ಇರೋದಿಲ್ಲ ಅನ್ನೋದಕ್ಕೆ ವಿವರವಾಗಿ ಹಿಂದೆ ಒಂದು ಸಲ ಬರೆದಿದ್ದೆ - ನೋಡಿ:

http://sampada.net/blog/hamsanandi/04/05/2007/3876

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 25, 2008 - 12:38pm — gurubaliga

ಉ: ವಾರ ದಿನಮಾನ: ಹಲವು ಭಾಷೆಗಳಲ್ಲಿ

gurubaliga's picture

ಸ್ವಾರಸ್ಯಕರವಾಗಿ ಬರೆದಿದ್ದೀರಿ ಹಂಸ.
ನಿಮ್ಮದ್ದು ಹಂಸ ನಾದವೇ ಸರಿ. ನಿರಾಳ, ನಿರಾತಂಕ, ನಿರ್ಮಲ ಬರಹಗಳು.

ನಿಮಗೆ ಸಂಪದದಲ್ಲಿ ಅಭಿಮಾನಿಗಳು ಹೆಚ್ಚು ಇರುವುದಕ್ಕೆ ಆಶ್ಚರ್ಯವಿಲ್ಲ. Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 27, 2008 - 8:21am — mahesha

ಉ: ವಾರ ದಿನಮಾನ: ಹಲವು ಭಾಷೆಗಳಲ್ಲಿ

mahesha's picture

ಕೊನೆ ಕನ್ನಡ ಎಂಬುದರಲ್ಲಿ ಹಲವು ತಪ್ಪಿದೆ

ಕನ್ನಡದಲ್ಲಿ(ನಮ್ಮ)

ಬಾನ್ವಾರ, ಸೋಮ್ವಾರ, ಮಂಗಳ್ವಾರ, ಗುರವಾರ(ಗಮನಿಸಿರಿ ಗುರ), ಬುದುವಾರ(ಗಮನಿಸಿರಿ ಬುದು), ಶುಕ್ರುವಾರ(ಗಮನಿಸಿರಿ ಶುಕ್ರು), ಶನಿವಾರ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 27, 2008 - 1:53pm — mahesha

ಉ: ವಾರ ದಿನಮಾನ: ಹಲವು ಭಾಷೆಗಳಲ್ಲಿ

mahesha's picture

ಬ್ಯಾರಿ ತಮಿಳನ್ನು ಹೋಲುತ್ತದೆ..

ನ್ಯಾರ(ನೇಸರ) = ಸೂರ್ಯ
ತಿಂಗಳ = ಚಂದ್ರ/ಸೋಮ
ಪೊದ = ಬುದ?
ಬೆಳಿ(ಬೆಳ್ಳಿ) = ಶುಕ್ರ
ಚನಿ=ಶನಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 27, 2008 - 11:09pm — hamsanandi

ಉ: ವಾರ ದಿನಮಾನ: ಹಲವು ಭಾಷೆಗಳಲ್ಲಿ

hamsanandi's picture

ಮಹೇಶರು ಹೇಳಿರುವುದಕ್ಕೆ ಸಣ್ಣ ತಿದ್ದುಪಡಿ

ನ್ಯಾರ್ <- ಞಾಯಿರ್ (ತಮಿಳು) - ಕನ್ನಡದಲ್ಲಿ ನೇಸರು - ಕಾಕನಕೋಟೆಯ "ನೇಸರ ನೋಡು ನೇಸರ ನೋಡು" ಹಾಡನ್ನು ನೆನಪಿಸಿಕೊಳ್ಳಿ.
ವೆಲಿ <- ವೆಳ್ಳಿ ( ತಮಿಳು) - ಕನ್ನಡದಲ್ಲಿ ಬೆಳ್ಳಿ - ಶುಕ್ರನಿಗೆ ಬೆಳ್ಳಿ ಚುಕ್ಕಿ ಅನ್ನುವ ಬಳಕೆ ಇದೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 27, 2008 - 10:38pm — kannadakanda

ಉ: ವಾರ ದಿನಮಾನ: ಹಲವು ಭಾಷೆಗಳಲ್ಲಿ

kannadakanda's picture

ನ್ಯಾರಾಸೆ: ಐತಾರೆ : ಆಯಿತಾರು: ಆದಿತ್ಯವಾರ
ತಿಂಗಲಾಸೆ: ಸೊಮಾರೆ: ಸೊಮಾರು: ಸೋಮವಾರ
ಚವ್ವಾಸೆ: ಅಂಗಾರೆ: ಮಂಗ್ಲಾರು: ಮಂಗಳವಾರ
ಪೊದನಾಸೆ: ಬುದಾರ: ಬುದ್ವಾರು: ಬುಧವಾರ
ಬೇಲಾಸೆ: ಗುರುವಾರ: ಬ್ರೆಸ್ತಾರು: ಗುರುವಾರ
ಬೆಲಿಯಾಸೆ: ಸುಕ್ರಾರ: ಶುಕ್ರಾರು: ಶುಕ್ರವಾರ
ಚನಿಯಾಸೆ: ಸನಿಯಾರ: ಶನ್ವಾರು: ಶನಿವಾರ

ನ್ಯಾರಾಸೆ, ಞಾಯಿಱು, ನೇಸಱು, ಆದಿತ್ಯ, ಆಯಿತ್, ರವಿ, ಭಾನು = ಸೂರ್ಯ
ತಿಂಗಳ್, ತಿಂಗಳ್, ಸೋಮ=ಚಂದ್ರ
ಚವ್ವ, ಚೆವ್ವಾಯ್, ಅಂಗಾರಕ, ಮಂಗಳ=ಮಂಗಳಗ್ರಹ ಅಥವಾ ಕುಜ
ಪುದನ್, ಪೊದನ್, ಬೊದನ್, ಬುದನ್, ಪದನ್, ಬುಧ=ಬುಧಗ್ರಹ
ಬೇೞ, ವ್ಯಾೞ, ವಿಯಾೞ, ಬೃಹಸ್ಪತಿ, ಬೇಸ್ತ=ಗುರು(ದೊಡ್ಡ)ಗ್ರಹ
ಬೆಲ್ಲಿ, ಬೆಳ್ಳಿ, ವೆಳ್ಳಿ, ಶುಕ್ರ=ಶುಕ್ರ(ಬೆಳ್ಳಿ)ಗ್ರಹ
ಚನಿ, ಸನಿ, ಶನಿ=ಶನಿಗ್ರಹ.

ಆಯಾ ಗ್ರಹದ ವಾರಗಳಾದ್ದಱಿಂದ ಭಾನು ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ ಇತ್ಯಾದಿ

ಹಾಗೆಯೇ ಇಂಗ್ಲಿಷಿನ ದಿನಗಳು ಹಾಗೆಯೇ
sunday= sun's day
monday=moon's day
Tuesday=Tues, mars' day, Tiu=God of war
Wednesday=Mercury, Odin's day
Thursday=Thor's day, Jovis, Jupiter
Friday=Frigg's day, Venus
Saturday=Saturn's day

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 28, 2008 - 11:27am — gurubaliga

ಉ: ವಾರ ದಿನಮಾನ: ಹಲವು ಭಾಷೆಗಳಲ್ಲಿ

gurubaliga's picture

ಆಹಾ ಒಂದು ಸುಮಧುರ ಚರ್ಚೆ. ಎಲ್ಲರಿಗೂ ಸೊಲ್ಮೆಲು.
ಶುಕ್ರವಾರ ಬ್ಯಾರಿಗಳಿಗೆ ಪವಿತ್ರ ದಿನ ಮತ್ತು ದೊಡ್ಡ ದಿನ ಆದುದರಿಂದ ಬೆಲಿಯಾಸೆ "ಬೆಲಿಯ = ದೊಡ್ಡದು" ಎನ್ನುವ ಅರ್ಥದಲ್ಲಿ ಬಂದಿರಬಹುದು ಎಂದು ಕೊಂಡಿದ್ದೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಂಡ ಹೆಂಡಿರ ವಾರ
  • ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
  • ತುಳು ಎಂಬ ಕನ್ನಡ ಮಣ್ಣಿನ ನುಡಿ!
  • ಕೊಂಕಣಿ ಮತ್ತು ಕನ್ನಡ
  • ನಾಟಕ ಬೆಂಗ್ಳೂರು 08
Syndicate content

ಲೇಖಕರು

gurubaliga's picture

ಪೂರ್ಣ ಹೆಸರು
ಗುರು ಬಾಳಿಗ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mgharish
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    January 8, 2009 - 2:19pm
  • Rakesh Shetty
    ಉ: ನಗುವ ನಯನ, ಮಧುರ ಮೌನ
    January 8, 2009 - 2:16pm
  • Rakesh Shetty
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:10pm
  • mahesha
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:09pm
  • ಅರವಿಂದ್
    ಉ: nanna kiru parichaya
    January 8, 2009 - 2:05pm
  • Rakesh Shetty
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:00pm
  • Aravinda
    ಉ: ನಗುವ ನಯನ, ಮಧುರ ಮೌನ
    January 8, 2009 - 2:00pm
  • Rakesh Shetty
    ಉ: nanna kiru parichaya
    January 8, 2009 - 1:57pm
  • palachandra
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:51pm
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
ಇನ್ನಷ್ಟು


ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...

— ಸರ್ ನಾರ್ಮನ್ ವಿಸ್ಡಮ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator