ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಅಂತರಜಾಲದ ಕನ್ನಡ ಪುಟಗಳು

ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

November 11, 2008 - 12:40pm — savithasr

ಈವತ್ತು ಮಿಂಚಂಚೆಯಲ್ಲಿ ಬಂದ ಹೊಸ ವಿಚಾರ..

"ನಿಸರ್ಗ" - ಪರಿಸರ ಪ್ರೇಮಿಗಳಿಗೊಂದು ಮಾಸಿಕ.

http://nisarga.maasika.googlepages.com/

ಪ್ರಾಣಿ, ಪಕ್ಷಿ, ಕೀಟಗಳು, ಹೂವು, ಹಣ್ಣುಗಳು, ಪರಿಸರ, ಚಾರಣ, ಮನಸೆಳೆಯುವ ಪ್ರಕೃತಿಯ ಅಪಾರ ಚಿತ್ರಗಳು....ಹೀಗೆ ಅನೇಕ ವಿಷಯಗಳಿವೆ. ಉಪಯುಕ್ತ ಮಾಹಿತಿ ಹಂಚಿಕೊಳ್ಳಬೇಕೆನ್ನಿಸಿತು... ಅದಕ್ಕೆ ಇಲ್ಲಿ ಸೇರಿಸುತ್ತಿದ್ದೇನೆ Smiling

-ಸವಿತ

‹ ಕೂಟು : ಒಂದು 'ಪದಾರ್ಥ' ಚಿಂತಾಮಣಿ... ಸಂಪದದ ಪಾಯಿಂಟ್ ಉಪಯೋಗವೇನು ? ›
  • ಅಂತರಜಾಲದ ಕನ್ನಡ ಪುಟಗಳು
~.~
  • Login or register to post comments
  • 291 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 11, 2008 - 1:45pm — ASHOKKUMAR

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

ASHOKKUMAR's picture

ವರ್ಣರಂಜಿತವಾಗಿ ಸುಂದರವಾಗಿದೆ.
ಚಿತ್ರಗಳೇ ಹೆಚ್ಚು.

*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 11, 2008 - 2:02pm — anil.ramesh

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

anil.ramesh's picture

ಇದು ನನ್ನ ಸ್ನೇಹಿತರಾದ ನಿರಂಜನ್ ನಡೆಸುತ್ತಿರುವುದು...
ಸುಮಾರು ಒಂದು ವರ್ಷದಿಂದ ಈ ಪತ್ರಿಕೆ ನಡೆಸುತ್ತಿದ್ದಾರೆ.

ಇಂತಿ ನಿಮ್ಮ,
ಅನಿಲ್ ರಮೇಶ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 11, 2008 - 2:04pm — savithasr

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

savithasr's picture

ಹೌದಾ, ಪತ್ರಿಕೆ ಮಾತ್ರ ತುಂಬಾ ಉಪಯುಕ್ತವಾಗಿದೆ, ಅವರಿಗೆ ನಮ್ಮ ಧನ್ಯವಾದ ತಿಳಿಸಿ ಅನಿಲ್.
-ಸವಿತ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 11, 2008 - 2:08pm — anil.ramesh

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

anil.ramesh's picture

ಖಂಡಿತ ಸವಿತ Smiling
ನಾನು ಛಾಯಾಗ್ರಹಣ ಅವರಿಂದಲೇ ಕಲಿಯುತ್ತಿರುವುದು Smiling
ಛಾಯಾಗ್ರಹಣದ ವಿಷಯದಲ್ಲಿ ನಾನಿನ್ನೂ ಎಳೇ ನಿಂಬೇಕಾಯಿ Eye-wink

ಇನ್ನೊಂದ್ ವಿಷ್ಯ,

ಈ ಮಾಹಿತಿಯನ್ನು ಲೇಖನದಲ್ಲಿ ಸೇರಿಸಿದ್ರಲ್ಲಾ? ಅದು ಈಗ ಕಾಣಿಸ್ತಿಲ್ಲ?

ಇಂತಿ ನಿಮ್ಮ,
ಅನಿಲ್ ರಮೇಶ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 11, 2008 - 2:13pm — savithasr

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

savithasr's picture

ಚೆನ್ನಾಗಿ ಕಲೀರಿ, ನೀವು ಹಾಕಿರೋ ಚಿತ್ರಗಳೂ ಚೆನ್ನಾಗಿವೆ Smiling

>>ಈ ಮಾಹಿತಿಯನ್ನು ಲೇಖನದಲ್ಲಿ ಸೇರಿಸಿದ್ರಲ್ಲಾ? ಅದು ಈಗ ಕಾಣಿಸ್ತಿಲ್ಲ?
ನಾನು ಅದನ್ನೇ ಯೋಚಿಸ್ತಿದ್ದೆ ಅನಿಲ್. ನಾನು ಲೇಖನದಡಿಯಲ್ಲೇ ಸೇರಿಸಿದ್ದು...ಮರು ಕ್ಷಣದಲ್ಲಿ ಮಾಯವಾಗೋಯ್ತು...ಅದು ಹೇಗೆ ಚರ್ಚೆ ಕಡೆ ಬಂತು ಅಂತ ಗೊತ್ತಾಗ್ಲಿಲ್ಲ!?!
-ಸವಿತ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2008 - 11:43am — hpn

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

hpn's picture

ಇಲ್ಲ, ಇದನ್ನಿಲ್ಲಿಗೆ ವರ್ಗಾಯಿಸಿದ್ದು ನಾನೇ. ಲೇಖನ ವರ್ಗದಲ್ಲಿ ಸ್ವಲ್ಪವಾದರೂ ದೀರ್ಘವಾದ ಬರಹ ಇರಬೇಕು ಎಂಬ ನಿಯಮವಿದೆ. ಪುಟ್ಟ ಬರಹಗಳನ್ನು ಬ್ಲಾಗ್ ಅಥವ (ಚರ್ಚೆಗೆ ಸೂಕ್ತವಾಗಿದ್ದಲ್ಲಿ) ಇಲ್ಲಿ ಸೇರಿಸಬಹುದು.

btw, 'ನಿಸರ್ಗ' ಒಳ್ಳೆಯ ಪ್ರಯತ್ನ. ಇದರ ಹಿಂದಿರುವವರಿಗೆ ಅಭಿನಂದನೆಗಳು. ಗೂಗಲ್ ಪೇಜಸ್ ಯಾಕೆ? ಕನ್ನಡದ್ದೇ ಕೆಲಸವಾದ್ದರಿಂದ ಸಂಪದದಲ್ಲೇ ಒಂದು ಸಬ್ ಡೊಮೈನ್ ಬಳಸಿಕೊಳ್ಳಬಹುದು. ಅದಕ್ಕೆ ಬೇಕಾದ ಪ್ರಬಂಧ ಮಾಡಬಲ್ಲೆ. ಪುಟವೂ ಸಾಧ್ಯವಾದರೆ ಕನ್ನಡದಲ್ಲೇ ಮಾಡಿ (ಬೇಕಿದ್ದರೆ ಇಂಗ್ಲೀಷಿನಲ್ಲೂ ಓದುವ ಆಯ್ಕೆ ನೀಡಬಹುದು). ಮ್ಯಾಗಝೀನ್ ಕೂಡ ಅಷ್ಟೆ - ಪೂರ್ಣ ಕನ್ನಡದಲ್ಲಿದ್ದರೆ ಇನ್ನೂ ಚೆನ್ನ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2008 - 12:15pm — ASHOKKUMAR

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

ASHOKKUMAR's picture

ಹೌದು ಕನ್ನಡದಲ್ಲಿ ಬರಲಿ...ಸಂಪದಕ್ಕೇ ಬಂದರೆ ಒಳಿತು!
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2008 - 2:32pm — savithasr

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

savithasr's picture

ಒಳ್ಳೆ ಯೋಚನೆ ಹರಿ, ಸಂಪದದಲ್ಲಿ ಇರೋ ಪ್ರಕಾರಗಳ ಜೊತೆ ಪ್ರಕೃತಿಯ ಬಗ್ಗೆನೂ ವಿಚಾರಗಳಿದ್ರೆ ಶೋಭೆ ಇನ್ನೂ ಹೆಚ್ಚುತ್ತೆ.
-ಸವಿತ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2008 - 5:43pm — anil.ramesh

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

anil.ramesh's picture

ಈ ವಿಷಯಕ್ಕೆ ಸಂಬಂಧಿಸಿದಂತೆ ನಿರಂಜನ್ ಗೆ ಇ-ಮೇಲ್ ಕಳುಹಿಸಿದ್ದೇನೆ.

ಅವರ ಅಭಿಪ್ರಾಯವೇನೆಂದು ಅವರ ಪ್ರತ್ಯುತ್ತರ ಬಂದ ಮೇಲೆ ಇಲ್ಲಿ ಹಂಚಿಕೊಳ್ಳುವೆ.

ಇಂತಿ ನಿಮ್ಮ,
ಅನಿಲ್ ರಮೇಶ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2008 - 11:53am — palachandra

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

palachandra's picture

ಸವಿತ,

ತುಂಬಾ ಉಪಯುಕ್ತ ತಾಣ, ಮಾಹಿತಿ, ಚಿತ್ರಗಳು ಚೆನ್ನಾಗಿವೆ. ಧನ್ಯವಾದ.

--
PaLa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2008 - 6:50pm — makrumanju

ಉ: ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

makrumanju's picture

ಮಾಹಿತಿ ತುಂಬಾ ಚೆನ್ನಾಗಿದೆ...

ಪ್ರೀತಿಯಿಂದ ನಿಮ್ಮವ,
ಮಾ.ಕೃ.ಮಂಜು
http://makrumanju.blogspot.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಸರ್ಗ ಮಾಸಿಕ
  • ನಿಸರ್ಗದ ಬಗ್ಗೆ ಒಂದು ಇ - ಪತ್ರಿಕೆ.
  • ಭಗವತಿ ಪರಿಸರ ಶಿಬಿರ, ಕುದುರೆಮುಖ
  • ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
  • ಪರಿಸರ ಸಂರಕ್ಷಣೆ ನಮ್ಮೇಲ್ಲರ ಹೊಣೆ
Syndicate content

ಲೇಖಕರು

savithasr's picture

ಪೂರ್ಣ ಹೆಸರು
ಸವಿತ

ಪರಿಚಯ

ಕದವ ತೆರೆ ಬೆಳಕು ಬರಲಿ ಓ ಚಿತ್ತಾ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator