~
ಸೋಮವಾರದಂದು ಹೃದಯಾಫಾತದ ಸಂಭಾವ್ಯತೆ ಅಧಿಕ - ಸಂಶೋಧನೆ
ಸೋಮವಾರದಂದು ಹೃದಯಾಫಾತವು ಘಟಿಸು ಸಂಭಾವ್ಯತೆ ಅಧಿಕವೆಂದು ಸ್ವೀಡನ್ ರಾಷ್ಟ್ರದ ವಿಶ್ವವಿದ್ಯಾನಿಲಯದ ಸಂಶೋಧನಾಫಲವು ತಿಳಿಸಿದೆ.
ಆ ವಾರ್ತೆಯನ್ನು ಇಲ್ಲಿ ಓದಿರಿ.
http://timesofindia.indiatimes.com/articleshow/3665394.cms
ಈ ಹಿನ್ನಲೆಯಲ್ಲಿ ಸೋಮವಾರದ ದಿನ ಕಾರ್ಯಾಲಯಗಳಲ್ಲಿ ತುರ್ತು ಚಿಕಿತ್ಸೆಯ ಅವಲಭ್ಯತೆಯು ಅನಿವಾರ್ಯವಾಗಿ ವ್ಯವಸ್ಥಿಸಲೇಬೇಕೆಂಬ ಅಭಿಪ್ರಾಯ ಜನಿತವಾಗಿದೆ.

- Login or register to post comments
- 100 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: