ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

November 17, 2008 - 11:47pm — hamsanandi

ಸಂಪದಿಗರಲ್ಲಿ ಬಹುಪಾಲು ಜನಕ್ಕೆ ಇದಕ್ಕೆ ಉತ್ತರಿಸುವುದು ಕಷ್ಟವಾದೀತು Smiling ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನಿದೆ?

ಈ ತಲೆಬರಹ ಸುಮಾರು ೧೯೭೬-೭೮ರಲ್ಲಿ (ಯಾವಾಗೆಂದು ಸರಿಯಾಗಿ ನೆನಪಿಲ್ಲ)  ಒಮ್ಮೆ ಪ್ರಜಾವಾಣಿಯಲ್ಲಿ ಓದಿದ ನೆನಪು. ಲೇಖನದಲ್ಲಿ ಏನಿತ್ತೋ ಮರೆತಿದ್ದೇನೆ..

ಆದರೆ ಆ ಸಮಯದಲ್ಲಿ ಯಾವುದೇ ನೋವಾಗಳು ಕಂಡಹಾಗಿಲ್ಲ - ಹಾಗಾದರೆ ಈ ವಿಚಿತ್ರ ತಾರೆ ಯಾವುದಾಗಿತ್ತು ಎನ್ನುವುದು ಯಾರಿಗಾದರೂ ಗೊತ್ತೇ?

-ಹಂಸಾನಂದಿ

 

 

 

‹ Minimize and Maximize "ಸೆಕ್ಸ್"ನ ›
  • ವಿಜ್ಞಾನ ಸಾಹಿತ್ಯ
~.~
  • Login or register to post comments
  • 258 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 18, 2008 - 10:55pm — ASHOKKUMAR

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

ASHOKKUMAR's picture

76-78!
ಪ್ರಜಾವಾಣಿ!!
ನೆನಪಾಗಲು ಓದಿದ್ದರೆ ತಾನೇ? Smiling

*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2008 - 11:00pm — anil.ramesh

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

anil.ramesh's picture

ನಾನು ಹುಟ್ಟಿದ್ದು ೧೯೭೯ರಲ್ಲಿ... Smiling

-ಅನಿಲ್ ರಮೇಶ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2008 - 11:28pm — hamsanandi

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

hamsanandi's picture

ನಾನು ಆಗ ಚಿಕ್ಕವನು - ಹಾಗಾಗೇ ಓದಿದ್ದು - ನೋಡಿದ್ದು ಮರೆತಿದೆ. ಆ ಮೇಲೆ ನೋವಾಗಳ ವಿಷಯವನ್ನು ಓದಿ ತಿಳಿದ ಮೇಲೆ ಇದು ನೋವಾ ಆಗಿತ್ತೇ ಎನ್ನಿಸಿದ್ದುಂಟು....

ಸ್ಕೈ ಲ್ಯಾಬ್ - ತಾರೆಯಲ್ಲ. ಮತ್ತೆ ಅದು ಆಕಾಶದಲ್ಲಿ ಬರಿಗಣ್ಣಿಗೆ ಕಾಣುತ್ತಲೂ ಇರಲಿಲ್ಲ. ಆದರೆ ಅದೇನು ಆಗಿದ್ದಿರಬೇಕು ಅನ್ನುವುದು ಮಾತ್ರ ಬಗೆಹರಿಯುತ್ತಿಲ್ಲ. ಮತ್ತೆ ಇಂತಹದ್ದೇ ದಿನದಂದು ಎಂದು ತಿಳಿಯದಿರುವುದು ಇದು ಏನಾಗಿದ್ದಿರಬಹುದು ಎಂದು ತಿಳಿಯುವುದರಲ್ಲಿ ತೊಂದರೆಯಾಗಿದೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2008 - 11:07pm — gurubaliga

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

gurubaliga's picture

ಸ್ಕೈ ಲ್ಯಾಬ್ ಇರಬಹುದೇ ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 19, 2008 - 2:10am — shaamala

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

shaamala's picture

Can it be a comet?

shaamala

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 19, 2008 - 9:30am — shaamala

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

shaamala's picture

http://home.earthlink.net/~tonyhoffman/cometwest.htm

ಸುಧಾ ಪತ್ರಿಕೆಯ ಮುಖಪುಟದಲ್ಲೋ ಏನೋ, ಧೂಮಕೇತು ಚಿತ್ರ ನೋಡಿದ ನೆನಪು- ಇಸವಿಯೆಲ್ಲ ನೆನಪಿಲ್ಲ. ಅದಕ್ಕೆ ಕೇಳಿದೆ, ಧೂಮಕೇತು ಇದ್ದಿರಬಹುದೇ ಅಂತ.

ಶಾಮಲ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 19, 2008 - 9:47am — ASHOKKUMAR

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

ASHOKKUMAR's picture

ಹ್ಯಾಲಿ ಧೂಮಕೇತು ಕಂಡು ಬಂದಿತ್ತಲ್ಲ ಅದು ಯಾವಾಗ?
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 19, 2008 - 9:50am — shaamala

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

shaamala's picture

ಅದು ೮೦ರ ದಶಕ ಅನ್ಸತ್ತೆ. ಇಲ್ಲಿ ನೋಡಿ:

http://www.solarviews.com/cap/comet/halray.htm

ಶಾಮಲ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 19, 2008 - 10:21am — hamsanandi

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

hamsanandi's picture

ಹ್ಯಾಲಿ ಕಳೆದ ಸಲ ಬಂದದ್ದು ೮೫-೮೬ ರಲ್ಲಿ

ಫೆಬ್ರವರಿ ೬ಕ್ಕೆ ಪೆರಿಹೀಲಿಯನ್ ಇತ್ತು - ಆದರೆ ಆ ಸಮಯದಲ್ಲಿ ನೋಡಲು ಕಷ್ಟವಾಗಿತ್ತು.

ಅದಕ್ಕೆ ಮೂರು ತಿಂಗಳ ಮುಂಚೆ, ಅಕ್ತೋಬರ್- ನವೆಂಬರ್ ನಲ್ಲೇ ಕಣ್ಣಿಗೆ ಎಣ್ಣೆ ಹಾಕಿಕೊಂಡು ದೂರರರ್ಶಕದಲ್ಲಿ ಹುಡುಕಿ, ಮೊದಲ ಸಲ ನೋಡಿದಾಗ ಆಗಿದ್ದ ಸಂತೋಷ ಅಂತೂ ಹೇಳತೀರದು!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 19, 2008 - 10:23am — hamsanandi

ಉ: ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

hamsanandi's picture

ಅಲ್ಲಾರೀ - ಅದು ಧೂಮಕೇತು ಆಗಿರಲಿಕ್ಕಿಲ್ಲ - ಹಾಗಿದ್ದರೆ ಧೂಮಕೇತು ಅಂತಲೇ ಹಾಕಿರ್ತಿದ್ರೋ ಏನೋ ....??

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ಪಾಠದ ಮೊದಲ ಗೀತೆ
  • ಅಭಿಮಾನಿ ದೇವ್ರು!!!
  • ಸೇವೆ
  • ಗಳಿಕೆ ಹೇಗಿರಬೇಕು?
  • ಐ.ಬಿ.ಎನ್ - ಬೆಂಗಳೂರು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೆಸರಲ್ಲೇನಿದೇ ರೀ? ನೀಲಾಂಜನ .. ರಾಮಕ್ರಿಯ .... ಹಂಸಾನಂದಿ ಯಾವ್ದೋ ಒಂದು!
ಒಬ್ಬ ಸಂಪದಿಗ - ಇನ್ನೂ ಹೆಚ್ಚಿಗೆ ಹೇಳ್ಬೇಕಾದ್ರೆ ಒಬ್ಬ ಕನ್ನಡಿಗ ಅಂದ್ರೆ ಸಾಕು. ಅಲ್ವಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:51pm
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
ಇನ್ನಷ್ಟು


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator