ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

November 18, 2008 - 12:09pm — harsha.st

ಮೊನ್ನೆ ಸಂಪದದಲ್ಲಿ ಬಶೀರ್ ರವರ ಲೇಖನ ಒದಿದೆ.. ಅದರ ಪ್ರಕಾರ ಇಂಗ್ಲೀಶ್ ಶಬ್ದಗಳಲ್ಲಿ ಅಕ್ಷರಗಳನ್ನು ಅದಲು ಬದಲು ಮಾಡಿ ಬರೆದರೂ ಸರಿಯಾಗೆ ಓದಬಹುದಂತೆ.. ಯಾಕೆ ಅಂದ್ರೆ ನಮ್ಮ ಮನಸ್ಸು ಇಂಗ್ಲೀಶ್ ಪದಗಳ ಅಕ್ಷರಗಳನ್ನು ಬಿಡಿಸಿ ಓದುವುದಂತೆ.. ಹೌದು ಇದು ಸರಿ...

http://sampada.net/blog/cherambane/10/11/2008/13464

ಉದಾಹರಣೆಗೆ :

The rset can be a toatl mses and you can sitll raed it wouthit porbelm. Tihs is bcuseae we do not raed ervey lteter by itslef but the wrod as a wlohe.

ಆದ್ರೆ ನನ್ನ ಪ್ರಕಾರ ಈ ಲಾಜಿಕ್ಕು ಕನ್ನಡಕ್ಕೆ ಒಗ್ಗುವುದಿಲ್ಲ.. ಯಾಕೊ ಗೊತಿಲ್ಲ ಇಂಗ್ಲೀಶ್ ತರಹ, ತಪ್ಪು ತಪ್ಪಾಗಿ ಬರೆದ ಕನ್ನಡನ ಸರಿಯಾಗಿ ಓದಲಿಕ್ಕೆ ಆಗ್ಲಿಲ್ಲ..

ಉದಾಹರಣೆಗೆ :

"ಆ ದಿಗನಳ ಜನ ಜಂಗುಳಿಯ ನೀವರ ಗದ್ದದಲ ನನ್ನ ಏಕಾಂತ ರಾತ್ರಿಳಗ ಓಂದು ದಿನ ಸಯಮ ಸುಮಾರು ಎರೆಡು ಘಂಟೆ ಎಲ್ಲರೂ ತಮ್ಮ ಸುದಖ ಸುಪ್ಪತ್ತಿಗೆ ಬೇದಕಾ ನ್ಯೂಸ್ ಪೇಪರ್ ಗಳನ್ನ.. ಇನ್ನಿರತ ಹೊದಿಕೆಗಳನ್ನ ರೆಡಿ ಮಾಡ್ಕೊಂಡು ಕನಸಿನ ಪಯಣಕ್ಕೆ ಹೊರಲುಡ ಅನುಗುವಾತ್ತಿದ್ದರು. ಈ ಬಾರಿಯ ಅಮೇರಿದಕ ಆರ್ಥಿಕ ಕುಸಿದತ ಪ್ರಮಾಣ ಸುಮಾರು ೭೨ ಟ್ರಿಲಿಯನ್ ಡಾಲರ್ ಗಳಂತೆ ಹಾಗಿಗಾ ಇದು ಬಹಳ ದೊಡ್ಡಪ್ರಮಾದಣ ಕುಸಿವಾತಗಿರುತ್ತದೆ ಎಂದು ಪಂತಡಿರ ಆಂಬೋಣ. "

ನಾನು ಮೇಲಿನದನ್ನು ಓದಿದಾಗ ಎಲ್ಲಾ ತಪ್ಪುಗಳು ನನ್ನ ಗಮನಕ್ಕೆ ಬಂದವು. ಯಾಕೆ ಅಂದ್ರೆ ಇಂಗ್ಲೀಶ್ ನ ಕೆಲವು ಅಕ್ಷರಗಳಿಗೆ ಕೆಲವು ಸಂದರ್ಬದಲ್ಲಿ ಸ್ವಂತ ಅಸ್ತಿತ್ವವಿರುವುದಿಲ್ಲ. ಆದ್ರೆ ಕನ್ನಡದಲ್ಲಿ ಪ್ರತಿಯೊಂದು ಅಕ್ಷರಗಳಿಗೂ ಸ್ವಂತ ಅಸ್ತಿತ್ವವಿರುತ್ತದೆ. ಆದ್ದರಿಂದ ಬಹುಷ: ನಮ್ಮ ಮನಸ್ಸು ಕನ್ನಡದ ಪದಗಳನ್ನು ಇಂಗ್ಲೀಶ್ ತರಹ ಜೋಡಿಸಿ ಓದದೆ, ಅಕ್ಷರಗಳನ್ನು ಬಿಡಿಸಿ ಓದುತ್ತದೆ. ತಪ್ಪು ತಪ್ಪಾಗಿ ಬರೆದ ಕನ್ನಡನ ಸರಿಯಾಗಿ ಓದಲಿಕ್ಕೆ ಆಗುವುದಿಲ್ಲ 'ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ'. ಇದು ಕೇವಲ ನನ್ನ ಅನುಭವ. ನೀವು ಪ್ರಯತ್ನಿಸಿ ನಿಮ್ಮ ಅನುಭವ ತಿಳಿಸಿ..

‹ ಕನ್ನಡದಲ್ಲಿ ಪ್ರಶ್ನೋತ್ತರ ವಾರ ದಿನಮಾನ: ಹಲವು ಭಾಷೆಗಳಲ್ಲಿ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 181 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 18, 2008 - 1:17pm — mahesha

ಉ: ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

mahesha's picture

ಉತ್ತಮ ಚಿಂತನೆ ಮತ್ತು ವಿಷಯ ಸಂವಹನೆ.

ಇದೇ ವಿಷಯದ ಸಂಬಂಧೀ ಚರ್ಚಾತಂತುವೊಂದು ನಾನು ಉಪಕ್ರಮಿಸಿದ್ದೇನೆ. http://sampada.net/forum/13732 ಅಲ್ಲೂ ನಿಮ್ಮ ಅಮೂಲ್ಯ ಅಭಿಪ್ರಾಯ ಮಂಡಾನುಗ್ರಹಿಸಿರಿ.

ಧನ್ಯವಾದ
-ಮಹೇಶ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2008 - 2:28pm — shreekant.mishrikoti

ಉ: ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

shreekant.mishrikoti's picture

ಏನ್ರಿ ಅದು ಮುಂಡಾ .....

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2008 - 2:31pm — mahesha

ಉ: ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

mahesha's picture

ಮುಂಡ ಅಲ್ಲ ಮಂಡನಾನುಗ್ರಹಿಸಿರಿ .. ಒಂದು ’ನ’ದ ವ್ಯವಕಲನವಾಗಿದೆ

ಧನ್ಯವಾದ
-ಮಹೇಶ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2008 - 1:31pm — ಶ್ರೀನಿವಾಸ ವೀ. ಬ೦ಗೋಡಿ

ಉ: ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

ಶ್ರೀನಿವಾಸ ವೀ. ಬ೦ಗೋಡಿ's picture

ಶಬ್ದಗಳಲ್ಲಿ ಅಕ್ಷರಗಳನ್ನು ಅದಲು ಬದಲು ಮಾಡಿದರೂ ಶಬ್ದದ ಮೊದಲ ಹಾಗೂ ಕಡೆಯ ಅಕ್ಷರ ಬದಲಿಸಬಾರದು.
ಹೊರಲುಡ, ಇನ್ನಿರತ ಇವುಗಳನ್ನು ಹೊಡರಲು, ಇತನ್ನಿರ ಎಂದು ಬರೆಯಬೇಕು.
ಎರಡು, ಮೂರು ಅಕ್ಷರದ ಶಬ್ದಗಳನ್ನು ಅದಲು ಬದಲು ಮಾಡಲಿಕ್ಕೆ ಬರುವುದಿಲ್ಲ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2008 - 1:34pm — mahesha

ಉ: ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

mahesha's picture

’ಹಾದಿಯಲ್ಲಿ’ ಮತ್ತು ’ಹಾಯದಿಲ್ಲಿ’ ಇಲ್ಲಿ ನಿಖರವಾಗಿ ದೋಷರಹಿತ ಲೇಖನದಿಂದ ಅರ್ಥಗ್ರಹಣೆ ಸಾಧ್ಯ

ಧನ್ಯವಾದ
-ಮಹೇಶ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2008 - 3:20pm — harsha.st

ಉ: ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

harsha.st's picture

ಮಹೇಶ,ಶ್ರೀಕಾಂತ,ಶ್ರೀನೀವಾಸ ಎಲ್ಲರ ಪ್ರತಿಕ್ರಿಯೆಗೂ ಧನ್ಯವಾದಗಳು... ಶ್ರೀನೀವಾಸರವರೆ ಮಹೇಶರ ಉದಾಹರಣೆಯಂತೆ ಮೊದಲ ಮತ್ತು ಕೊನೆಯ ಅಕ್ಷರಗಳನ್ನು ಬದಲಿಸದೆ ಮಧ್ಯದ ಅಕ್ಷರಗಳನ್ನು ಬದಲಿಸಿದರೂ ಸಾಮನ್ಯವಾಗಿ ಅಂಥ ತಪ್ಪುಗಳು ನಮ್ಮ ಗಮನಕ್ಕೆ ಬರುತ್ತವೆ..

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 18, 2008 - 1:38pm — mahesha

ಉ: ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

mahesha's picture

ಆಂಗ್ಲಭಾಷೆಯಲ್ಲಿ ಸಂಧಿಸಮಾಸಕ್ರಿಯೆಗಳಿಲ್ಲ.. ಆದರೆ ಕನ್ನಡದಲ್ಲಿ ಇವೆ.

ಅಭಿಪ್ರಾಯಗಳನ್ನು != ಅಗಯಭಿಳಪ್ರಾನ್ನು

ಧನ್ಯವಾದ
-ಮಹೇಶ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Sepillng Msikate - ನಿಮಗೆ ಇಂಗ್ಲಿಷ್ ತಪ್ಪಿಲ್ಲದೆ ಓದ್ಲಿಕ್ಕೆ ಬರುತ್ತಾ? ಇದನ್ನೊಮ್ಮೆ ಓದಿ ನೋಡಿ
  • ಮನೆಲಿ ಮಾತೃ ಬಾಷೆಲಿ ಮಾತಾಡೊಕೆ ಎನ್ ರೋಗ ?
  • ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
  • ಅರ್ಥವಾಗದ ಅರ್ಥವ್ಯವಸ್ಥೆ !
  • ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
Syndicate content

ಲೇಖಕರು

harsha.st's picture

ಪೂರ್ಣ ಹೆಸರು
ಹರ್ಷ

ಪರಿಚಯ

ನನ್ನ ಹೆಸರು ಹರ್ಷ. ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಾ ಇದೀನಿ.. ಬೆಂಗಳೂರು ವಿಜಯನಗರದಲ್ಲಿ ವಾಸ.
ಹುಟ್ಟಿದ್ದು, ಬೆಳದದ್ದು - ಶಿವಮೂಗ್ಗ ಜಿಲ್ಲೆಯ ಬೇರೆ ಬೇರೆ ಊರುಗಳು;
ಆಸಕ್ತಿ - ರಾಜಕೀಯ,ಸಾಹಿತ್ಯ,ಸಂಗೀತ,ಚಲನಚಿತ್ರ.... ;
ಆದರ್ಶ - ಸರ್.ಎ೦.ವಿ. , ಸುಬಾಷ್ ಚಂದ್ರ ಬೋಸ್ , ಕುವೆಂಪು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
ಇನ್ನಷ್ಟು


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator