ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?

November 28, 2008 - 2:03pm — mahesha

ಗಮನಿಸಿದರೆ ಇಂಗ್ಲಿಶ್ ಅಲ್ಲಿ ಪದಗಳ್ ಅನ್ ಕೂಡಿಸುವುದು(ಸಂಧಿ ಇಲ್ಲ) ಇಲ್ಲ. ಆದರೆ ಮಾತಾಡುವ ಆಗ ಅವರು ಪದಗಳು ಅನ್ ಕೂಡಿಸಿ ಉಲಿಯುವರು.

ಕನ್ನಡವು ಅನ್ ಊ ಯಾಕೆ ನಾವ್ ಹಾಗೇ ಬರೆಯಬಾರದು?

ಮಾದರಿ:

ಒಂದು ಕಾಡು ಅಲ್ಲಿ ಒಂದು ಗಿಳಿಯ್ ಇತ್ತು. ಆ ಗಿಳಿಯ್ ಅ ಬಣ್ಣ ಹಸರು ಆಗಿ ಇತ್ತು. ಆ ಗಿಳಿಯ್ ಹಾಡುವುದ್ ಅನ್ ಕಲಿತಿತ್ತು. ಆ ಗಿಳಿಯ್ ಅ ಹಾಡ್ ಅನ್ ಕೇಳಲು ಎಲ್ಲ ಪ್ರಾಣಿಗಳ್ ಬಂದು ಸೇರುತ್ತಿದ್ದವು.

ಒಂದು ಪ್ರಯತ್ನವ್ ಅನ್ ಮಾಡಿ, ನೋಡಿರಿ.

‹ awesome ಗೆ 'ಚಿಂದಿ' ಸರಿಯಾದ ಪದವೆ? ಮಂಜುಗುಣಿಪುರವಾಸ ಯಾರು? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 181 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 2, 2008 - 6:31am — hamsanandi

ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?

hamsanandi's picture

ಮಹೇಶರೆ,

ಹೀಗ್ ಮಾಡೋದ್ರಿಂದ ಏನ್ ಉಪಯೋಗ ಅಂತ ಹೇಳ್ತೀರಾ ಸ್ವಲ್ಪ?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 8:18am — mahesha

ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?

mahesha's picture

೧) ಸಂಧಿಗಳ್ ಅನ್ ಬಿಡಿಸುವುದು ನಮ್ಮ ಪೀಳಿಗೆಯ್ ಅ ಹಲವರ್‍ ಗೆ ಬಲು ತೊಡರು. ಅದ್ ಊ ಅಲ್ಲದ್ ಏ ಸಂಧಿಗಳ್ ಇಂದ ಯಾವ ಬಾಳಿಕೆಯ್ ಇದೆ? ಓದಲು ನಾವು ನಮ್ಮ ತಲೆಯ್ ಅಲ್ಲಿ ಒಂದು ಸಂಧಿ ಬಿಡಿಸುವ ಸೂತ್ರಗಳ ಅನ್ ಓಡಿಸುತ್ತಾ ಇರಬೇಕು.

೨)ಹೀಗೆ ಬಿಡಿಸಿ ಬರೆಯುವುದ್ ಇಂದ ಇಂಗ್ಲಿಶ್ ಮಾದರಿಯ್ ಅಲ್ಲಿ Preposition ಎಂಬ ಕಾನ್ಸೆಪ್ಟ್ ಅನ್ ಕನ್ನಡದ ಅಲ್ಲಿ ಊ ಬಳಸಬಹುದು.

ಇಂದ = from/by
ಕ್/ಗ್/ಕ್ಕೆ/ಗೆ = ‌for/to
ಅಲ್ಲಿ = in
ಅ = of

ಹಾಗೆ ಊ ಕನ್ನಡದ ಅಲ್ಲಿ ಇರುವ 'ಊ’ ’ಎ’ ಮುಂತೆ ಆದ ಅವುಗಳ್ ಅನ್ ಇನ್ ಊ ಚನ್ ಆಗಿ ತಿಳಿಯಬಹುದು.

ರಾಮನ್ ಬಂದನ್; ರಾಮನ್ ಊ ಬಂದನ್
ಅದ್ ಅನ್ ತಿನ್; ಅದ್ ಏ ತಿನ್;

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpress.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 8:20am — mahesha

ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?

mahesha's picture

ಒಂದ್ ಅಷ್ಟ್ ಸಾಲುಗಳ್ ಅನ್ ಹೀಗೆ ಬರೆದ್ ನೋಡಣ. ಹೊಸ ಅನುಭವ ಮತ್ ಕನ್ನಡದ್ ಅ ಸಾಲುಗಳ್ ಅ ರಚನೆಯ್ ಅ ಬಗ್ಗೆ ಹೊಸ ಹೊಸ ಒಳಹ್ ಸಿಗುವ್ ಉದ್.

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpress.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 7, 2008 - 10:21pm — bvenkatraya

ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?

bvenkatraya's picture

ಮಹೇಶರೇ,

ಹೊಸ ಹೊಸ ಪ್ರಯೋಗ ಮಾಡಲು ಹೋಗಿ ಕನ್ನಡವನ್ನು ಓದಲು ಕಷ್ಟವಾಗುವ ಹಾಗೆ ಮಾಡಬೇಡಿ. ಈಗ ಇರುವ ಕನ್ನಡ ಸೊಗಸಾಗಿದೆ. ಈಗಾಗಲೇ ಕೆಲವರು ಬರೆಯುವ ಕನ್ನಡವನ್ನು ಓದಲು ಕಷ್ಟವಾಗುತ್ತದೆ. ಉಲಿಯುವ ಕನ್ನಡವನ್ನು ಬರೆಯಲು ತೊಡಗಿದರೆ ಬರೆಯುವ ಕನ್ನಡ ಮರೆತುಹೋದೀತು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 7, 2008 - 10:37pm — bvenkatraya

ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?

bvenkatraya's picture

ಈಗ (ಈ ಗ್ ಅ ) ಇರುವ (ಇ ರ್ ಉ ವ್ ಅ) ಕನ್ನಡ (ಕ್ ನ್ ನ್ ಡ್ ಅ)ಸೊಗಸಾಗಿದೆ.(ಸ್ ಒ ಗ್ ಅ ಸ್ ಆ ಗ್ ಇ ದ್ ಎ.)

ಈ ರೀತಿ ಬರೆದರೆ ಹೇಗೆ ಎಂಬ ಸಲಹೆ ಬಂದೀತು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂಗ್ಲಿಶ್ ಅ ಹಾಗೆ ಕನ್ನಡ ಅವ್ ಬರೆದರೆ ಹೇಗೆ?
  • ಮಗುವಿನ ಹುಟ್ಟು ಹಬ್ಬದಲ್ಲಿ - F*** ಹಾಡು ( ದಿಟವಾದ ಘಟನೆ )
  • ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು - ಶಂಕರಟಭಟ್ಟರ ಹೊಸ ಹೊತ್ತಗೆ
  • ಒಂದು ಇಂಗ್ಲಿಶ್ ಬರಹದ ನುಡಿಮಾರುಪು
  • ಸ್ವಿಡನ್ನಿನ ವ್ಯಂಗ್ಯಚಿತ್ರಗಳು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ತಿಳಿಗಣ್ಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
ಇನ್ನಷ್ಟು


ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator