ಸಂಪದ ಸದಸ್ಯರ ಪಟ್ಟಿ
೨೩-೩-೨೦೦೬ - ಗುರುವಾರ - ಸಂಜೆ ೦೭-೩೦ ಗಂಟೆ
ಆತ್ಮೀಯ ಸಂಪದದವರ ಗಮನಕ್ಕೆ,
ದಯವಿಟ್ಟು ಎಲ್ಲಾ ಸಂಪದ ಖಾತೆಯುಳ್ಳವರಿಗೆ ಎಲ್ಲಾ ಸದಸ್ಯರ ಪಟ್ಟಿಯನ್ನು ಒದಗಿಸಿದರೆ ಅನುಕೂಲವಾಗುವುದು. ಅವರುಗಳೆಲ್ಲರನ್ನೂ ಆಗಾಗ್ಗೆ ಸಂಪರ್ಕಿಸಬಹುದು. ಇದಲ್ಲದೆ ಹೊರಗಿನ ನಮ್ಮ ಸ್ನೇಹಿತರನ್ನು ಸಂಪದಕ್ಕೆ ಸೇರಲು ಆಹ್ವಾನಿಸುವುದಕ್ಕೆ (ಸ್ನೇಹಿತರನ್ನು ಆಹ್ವಾನಿಸಿ ಎಂದು) ಒಂದು ಕಾಲಂ ಅನ್ನು ಒದಗಿಸಿದರೆ ಬಹಳ ಅನುಕೂಲವಾಗುವುದು.
ಈ ವಿಷಯಗಳನ್ನು ನೆರವೇರಿಸುವಿರೆಂದು ನಂಬಿದ್ದೇನೆ.
ಇಂತೀ ನಮಸ್ಕಾರಗಳು
ಸತ್ಯಪ್ರಕಾಶ್.ಹೆಚ್.ಕೆ.
೯೮೮೬೩ ೩೪೬೬೭
arogyasathya@yahoo.co.in
satyaprakash.hk@gmail.com
satya.prakash@rhm.co.in

- Login or register to post comments
- 826 hits
- Email this forum





RSS:
ಯಾಕ್ ಬೇಕ್ರಿ ನಿಮ್ಗೆ ಎಲ್ಲರ ಇ-ಮೇಯ್ಲು? ;)
ಯಾಕ್ ಬೇಕ್ರಿ ನಿಮ್ಗೆ ಎಲ್ಲರ ಇ-ಮೇಯ್ಲು?

ಹಾಗೆಲ್ಲ ಕೊಡೋಕಾಗಲ್ಲ ಮಾರಾಯ್ರೇ. ನಮ್ಮ ಸಂಪದದ ಗೆಳೆಯರೆಲ್ಲರ ಪ್ರೈವೆಸಿ ಅತಿ ಮುಖ್ಯವಾದದ್ದು. ಸಂಪದ ಸುದ್ದಿಪತ್ರ ಕಳಿಸುವಾಗ್ಲೇ 'ಯಾರು ಯಾರು ಈ ಬಾರಿ ಬೈಕೋತಾರೋ' ಅಂತ ಹೆದರಿ ಹೆದರಿ ಕಳುಹಿಸುವುದಾಗುತ್ತದೆ. ನಿಮ್ಮ ತರಹ ಇ-ಮೇಯ್ಲು ಪಬ್ಲಿಕ್ ಆಗಿ ಹಾಕಿಕೊಂಡವರದ್ದು ಬೇಕಾದರೆ ಬಳಸಿಕೊಳ್ಳಿ, ನಮ್ಮದೇನೂ ಅಭ್ಯಂತರವಿಲ್ಲ.
ಆ ತರಹದ್ದೊಂದು ಪುಟ ಮುಂಚೆ ಇತ್ತು. ಅದರಿಂದ ಹೆಚ್ಚಾಗಿ spam ಹೋಗುತ್ತಿದ್ದುದೂ, ಯಾರೂ ಬಳಸದೇ ಇದ್ದದ್ದನ್ನೂ ಕಂಡು ತೆಗೆದುಹಾಕಬೇಕಾಯ್ತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"