~
ಕನಸ ಕದಿಯುವವರು ಪ್ರಕೃತ
ಹ್ಯೋಯ್ ಎಲ್ಲರಿಗೂ ನನ್ನ
ನಮಸ್ಕಾರ
ಕುಂದಾಪುರರ್ದ ಕಡೆ ಎಂತ ಕಥೆ ಆಯ್ತ್ ಮಾರಾಯ್ರೆ?
ಅಲ್ಲ ಅಮಾಸೆಬೈಲು, ಶಂಕರನಾರಾಯಣ ಉಳ್ಳೂರು ಎಲ್ಲಾ ಎಂಥಾ ಜಾಗ ಮರಾಯ್ರೆ ಅದೂ ಈಗ ನಕ್ಸಲೈಟ್ ಎಲ್ಲಿಗೆ ಹೋಪುದು ಈಗ ಹೇಳಿ?
ಈ ಸಾರಿ ಸಿದ್ದಾಪುರದ ನನ್ನ ಬಾವನ ಮಗಳ ಮದುವೆ ಹೋಗಿದ್ದೆ. ಹಳೆಯ ನನ್ನ ಬಾಲ್ಯದ ಜಾಗವನ್ನೆಲ್ಲಾ ನೋಡಿದಾಗ ಮತ್ತೊಮ್ಮೆ ಮನವು ಹಸಿರಾಗಿತ್ತು.
ಬಾಲ್ಯ ಮತ್ತೊಮ್ಮೆ ಮರುಕಳಿಸಿತು.
ಮುಂಬಯಿಯ ಕಳೆದ ಮೂರು ದಿನದ ನೆನಪಾದರೆ ಮತ್ತೆ ಧುಃಖವುಕ್ಕುತ್ತದೆ.
ಅದರಲ್ಲೂ ಇದನ್ನೂ ತಮ್ಮ ರಾಜಕೀಯದ ಬೇಳೆ ಬೇಯಿಸಲು ಹೋಗುವುದನ್ನು ನೋಡಿದರೆ ಕರುಣೆಯುಕ್ಕುತ್ತದೆ.
ಈಗ ಪೃತಿಯೊಬ್ಬ ತಂದೆ ತಾಯಿಯರೂ ಮತ್ತೊಮ್ಮೆ ಮಗದೊಮ್ಮೆ ಯೋಚಿಸ ಬೇಕಾದ ಕಾಲವಿದು.ಯಾವ ಹೊತ್ತಿನಲ್ಲಿ ಯಾವ ಮಕ್ಕಳ ಮನದಲ್ಲಿ ಯಾವ ರಾಕ್ಷಸ ದ್ವೇಷದ ಬೀಜವಿಡುತ್ತಾನೋ. ಇವರಿಗೆ ಜಾತಿಯಿಲ್ಲ, ಧರ್ಮವಿಲ್ಲ.
ಈ ಬಗ್ಗೆ ನಾವು ನಿಜವಾಗಿ ಚಿಂತಿಸಬೇಕಾಗಿದೆ. ಇದು ನಮ್ಮೆಲ್ಲರ ಪ್ರಥಮ ಕರ್ತವ್ಯ ಏನಂತೀರಾ?
ಬೆಳ್ಳಾಲ ಗೋಪಿನಾಥ ರಾವ್
ಅಶ್ವಥ್ ನಗರ
ಬೆಂಗಳೂರು 94

- Login or register to post comments
- 92 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: