ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಸಮುದಾಯ › ಮಾಹಿತಿ ಫಲಕ

ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ

December 3, 2008 - 11:57am — bhat59

ಇಂದಿನ ಪತ್ರಿಕೆಯಲ್ಲಿ ಪ್ರಕಟವಾದ ಪಾಕ್ ಗೆ ಕಠೀಣ ಸಂದೇಶ ಓದಿ ನಿಜಕ್ಕೂ ಗೊಂದಲವಾಯಿತು. ಮೊನ್ನೆ ಮುಂಬಯಿಯಲ್ಲಿ ರಕ್ತಪಾತ ನಡೆಸಿದ ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ. ಅವನ ಜೀವಕ್ಕೂ ಅಪಾಯ ಇದೆಯಂತೆ. ಹಾಗೆಂದು ಪರಿಗಣಿಸಿ ಅವನಿಗೆ ಓಡಾಡಲು ಕೊಟ್ಯಾಂತರ ರೂಪಾಯಿಯ ಗುಂಡು ನಿರೋದಕ ಲಾಂಡ್ ರೋವರನ್ನು ಸುಂಕರಹಿತವಾಗಿ ಅಮದಿಸಲು ಪಾಕಿಸ್ತಾನ ಸರಕಾರ ವಿಶೇಷ ಒಪ್ಪಿಗೆ ನೀಡಿದೆ. ಪರೀಸ್ತಿತಿ ಹೀಗಿರುವಾಗ ಹಫೀಜನನ್ನು ನಮ್ಮ ಪೋಲಿಸರಿಗೆ ಪಾಕಿಸ್ತಾನ ಒಪ್ಪಿಸುವುದೇ ?

http://www.dnaindia.com/report.asp?newsid=1194581

‹ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ನಿಸರ್ಗ ಮಾಸಿಕ ›
  • ಮಾಹಿತಿ ಫಲಕ
~.~
  • Login or register to post comments
  • 143 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 3, 2008 - 12:06pm — anil.ramesh

ಉ: ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ

anil.ramesh's picture

Quote:
ಹಫೀಜನನ್ನು ನಮ್ಮ ಪೋಲಿಸರಿಗೆ ಪಾಕಿಸ್ತಾನ ಒಪ್ಪಿಸುವುದೇ ?

ಸಾಧ್ಯವೇ ಇಲ್ಲ ಅಂತ ನಮ್ಮ ನೆರೆ ದೇಶ ಹೇಳಿದೆಯಂತೆ...

ಅದೇ ಸಧ್ಯದ ಬಿಸಿ ಬಿಸಿ ಸುದ್ದಿ.

"೨೧ ಪ್ರಮುಖ ಆರೋಪಿಗಳನ್ನು ನಮ್ಮ ದೇಶದ ಪೋಲಿಸರಿಗೆ ಒಪ್ಪಿಸುವುವುದಿಲ್ಲ. ಉಗ್ರರು ನಮ್ಮ ದೇಶದವರು ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ. ಸಾಬೀತಾದಲ್ಲಿ ನಮ್ಮ ದೇಶದಲ್ಲೇ ವಿಚಾರಣೆ ಮಾಡಲಾಗುವುದು." ಎಂದು ಆ ದೇಶದ ಅಧ್ಯಕ್ಷ ಹೇಳಿದ್ದಾರೆ...

-ಅನಿಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓದಿದ್ದು ಕೇಳಿದ್ದು ನೋಡಿದ್ದು-134 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!
  • ಓದಿದ್ದು ಕೇಳಿದ್ದು ನೋಡಿದ್ದು-11
  • ಬೆಂಗಳೂರು ಹಬ್ಬ ಬೇಕಾ?
  • ಓದಿದ್ದು ಕೇಳಿದ್ದು ನೋಡಿದ್ದು-20 ಸಿಗರೇಟು ಸೇದುವ ಬುದ್ಧ!
  • ಆಟ, ಧರ್ಮ ಮತ್ತು ರಾಜಕೀಯ
Syndicate content

ಲೇಖಕರು

bhat59's picture

ಪೂರ್ಣ ಹೆಸರು
Govind Bhat

ಪರಿಚಯ

Agriculturist, Keen on ecology & energy issues. Went around the world with a bicycle 23 years back.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ನಗುವ ನಯನ, ಮಧುರ ಮೌನ
    January 8, 2009 - 2:16pm
  • Rakesh Shetty
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:10pm
  • mahesha
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:09pm
  • ಅರವಿಂದ್
    ಉ: nanna kiru parichaya
    January 8, 2009 - 2:05pm
  • Rakesh Shetty
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:00pm
  • Aravinda
    ಉ: ನಗುವ ನಯನ, ಮಧುರ ಮೌನ
    January 8, 2009 - 2:00pm
  • Rakesh Shetty
    ಉ: nanna kiru parichaya
    January 8, 2009 - 1:57pm
  • palachandra
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:51pm
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
ಇನ್ನಷ್ಟು


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator