ಅನುವಾದ ಸಾಹಿತ್ಯಕ್ಕೆ ಒಂದು ಬೇರೆ ವಿಭಾಗ
ಸಂಪದದ ಸದಸ್ಯರೆ ಮತ್ತು ನಿರ್ವಾಹಕರೆ,
ನಮಸ್ಕಾರ.
ಸ್ವಂತರಚನೆಯಲ್ಲದ, ಭಾಷಾನುವಾದಿತಲೇಖನಗಳಿಗೊಸ್ಕರ, ಒಂದು ಬೇರೆಯಾದ ವಿಭಾಗವನ್ನು ರಚಿಸಿಕೊಡಿ, ಎಂದು ನನ್ನ ಕೋರಿಕೆ.
ನಾನು ಹೆಚ್ಚಾಗಿ ಸಂಪದದಲ್ಲಿ ಬರೆಯುವುದೆಲ್ಲ ಸಂಸ್ಕೃತದಿಂದ ತರ್ಜುಮೆಮಾಡಿದ ಲೇಖನಗಳಾಗಿರುವುವು. ಅದನ್ನು ನನ್ನ ಸ್ವವಿಷಯಲೇಖನ(ಬ್ಲಾಗ್)ದಲ್ಲಿ ಬರೆಯುವ ಬದಲು, ಈ ಹೊಸವಿಭಾಗದಲ್ಲಿ ಬರೆಯಬಯಸುವೆನು.
ಧನ್ಯವಾದಗಳು.

- Login or register to post comments
- 1012 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಅನುವಾದ ಸಾಹಿತ್ಯ
ಹೊಸ ವಿಭಾಗ ಮಾಡಬಹುದು. ಏನು ಹೆಸರಿಡೋಣ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅನುವಾದ
ಅನುವಾದ ಎಂತಲೇ ಇಡಬಹುದು ಅಲ್ವೇ??
ನಾನೂ ಸ್ವಲ್ಪ ಅನುವಾದ ಮಾಡೋದಿದೆ. ಸ್ವಲ್ಪ ಅನುವು ಮಾಡ್ಕೊಂಡು ಅನುವಾದ ಮಾಡ್ಬೇಕು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಭಾಷಾನುವಾದ
ನಾನು ಸೂಚಿಸುವುದು ಭಾಷಾನುವಾದ ಅಥವಾ ಭಾಷಾಂತರ.
ಹೌದು
ಹೌದು, ಮಹೇಶರ ಅನಿಸಿಕೆ ಸರಿಯಾಗಿದೆ. ನಾನೂ ಒಂದಿಷ್ಟು ಇಂಗ್ಲೀಷಿನಲ್ಲಿ ಬರೆದ ಭಾರತೀಯಕಥೆಗಳ ಅನುವಾದವನ್ನು ಮಾಡಬೇಕೆಂದುಕೊಂಡಿದ್ದೆನೆ. ಅನುವಾದ ಸಾಹಿತ್ಯಕ್ಕೆಂದೇ ಒಂದು ವಿಭಾಗ ತೆರೆದರೆ ಈ ರೀತಿಯ ಲೇಖನಗಳನ್ನು ಬೇಗ ಹುಡುಕಿ ಓದಬಹುದು. ಹೆಸರು ಬೇಕಾದರೆ "ಅನುವಾದ ಸಾಹಿತ್ಯ ವಿಭಾಗ" ಎಂತಲೇ ಇಡಬಹುದು.
ಎನಗಿಂತ ಕಿರಿಯರಿಲ್ಲ