ಅಂತರ್ಜಾಲದಲ್ಲಿ ಕುವೆಂಪು ಕವಿತೆಗಳು?
ಕುವೆಂಪು ಅವರ ಕವಿತೆಗಳು ಇರುವ ತಾಣ ಯಾವುದಾದರು ಅಂತರ್ಜಾಲದಲ್ಲಿ ಇದೆಯೆ?
ಗೂಗಲ್ನಲ್ಲಿ ಸಿಕ್ಕ ತಾಣಗಳೆಲ್ಲ ಬರೆ ಬೆರಳೆಣಿಕೆಯಷ್ಟು ಕವಿತೆಗಳನ್ನು ಹೊಂದಿದ್ದವು.

- Login or register to post comments
- 1179 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

ಕುವೆಂಪು ಅವರ ಕವಿತೆಗಳು ಇರುವ ತಾಣ ಯಾವುದಾದರು ಅಂತರ್ಜಾಲದಲ್ಲಿ ಇದೆಯೆ?
ಗೂಗಲ್ನಲ್ಲಿ ಸಿಕ್ಕ ತಾಣಗಳೆಲ್ಲ ಬರೆ ಬೆರಳೆಣಿಕೆಯಷ್ಟು ಕವಿತೆಗಳನ್ನು ಹೊಂದಿದ್ದವು.

ಕುವೆಂಪುರವರ ಕವಿತೆಗಳು
ನನಗೆ ತಿಳಿದಂತೆ ಕುವೆಂಪುರವರ ಎಲ್ಲ ಕವಿತೆಗಳು ಅಂತರಜಾಲದಲ್ಲಿ ಒಂದೆಡೆ ಲಭ್ಯವಿಲ್ಲ.
ಪುಸ್ತಕಗಳನ್ನು ಬೇಕಾದರೆ ಆನ್ಲೈನ್ ಕೊಳ್ಳಲು ಲಭ್ಯವಾಗುವಂತೆ ನೋಡಿಕೊಳ್ಳಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಕುವೆಮ್ಪುರವರ ಕವಿತೆಗಳು
ನೀವು ಕುವೆಮ್ಪುರವರ ಕವಿತೆಗಳನ್ನು ಕೇಳಬೇಕಾದರೆ ಕನ್ನಡ ಆಡಿಯೊ.ಕಾಮ್ ನಲ್ಲಿ ಕೇಳಬಹುದು.
ಕುವೆಂಪು ಕನ್ನಡ ಗೀತೆಗಳ ಮಾಹಿತಿ !
'ಕುವೆಂಪು' ಕನ್ನಡ ಗೀತೆಗಳ ಮಾಹಿತಿ ಕೊಟ್ಟಿದ್ದಕ್ಕೆ ದನ್ಯವಾದಗಳು.
ವೆಂಕಟೇಶ.