'ಹರಿಣಿ'ಯವರ ವ್ಯಂಗಚಿತ್ರಗಳು ಈಗ ಅಂತರಜಾಲದಲ್ಲಿ...
http://harinigallery.blogspot.com/ ನೋಡಿ ![]()
ಈಗ 'ಸುಧಾ 'ತರಂಗ'ಗಳಲ್ಲಿ ಇವರು ಬರೆಯುತ್ತಾರೋ ಇಲ್ಲವೋ ತಿಳಿಯದು, ಆದರೆ ೫-೬ ವರ್ಷಗಳ ಹಿಂದೆ ಈ ಪತ್ರಿಕೆಗಳಲ್ಲಿ ಬರುತ್ತಿದ್ದ ಇವರ ವ್ಯಂಗ್ಯಚಿತ್ರಗಳನ್ನು ತುಂಬಾ ಫಾಲೋ ಮಾಡ್ತಾ ಇದ್ದೆ.
ಮುಂದೆ ಜೇಮ್ಸ್ ವಾಚ್, ನಾಗನಾಥ್ ಇವರೆಲ್ಲರೂ ಜನಾರ್ಧನಸ್ವಾಮಿ, ಹರಿಣಿಯವರಂತೆ ತಮ್ಮ ವ್ಯಂಗ್ಯಚಿತ್ರಗಳನ್ನೂ ಆನ್ಲೈನ್ ಹಾಕಬಹುದು... ಕಾದು ನೋಡೋಣ ![]()

- Login or register to post comments
- 1261 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಹರಿಣಿಯವರ ವ್ಯಂಗ್ಯ ಚಿತ್ರಗಳು !
ಹರಿಣಿಯವರ ವ್ಯಂಗ್ಯ ಚಿತ್ರಗಳು !
ಸ್ಪಸ್ಟ, ನೇರ ಹಾಗೂ ಟೀಕ್ಷ್ಣವಾಗಿವೆ. ಅವು ಹೇಳುವ ಸಂದೇಶಗಳೂ ಅಷ್ಟೆ !
ಹಿಂದೆ 'ಶಂಕರ್ಸ್ ವೀಕ್ಲಿ'ಯಲ್ಲಿ ಇಂತಹ ವ್ಯಂಗ್ಯ ಕಂಡಿದ್ದೆ !
ಚೀರ್ಸ್ !
ವೆಂ.