ಸಂಪದವನ್ನು ಸಂಪೂರ್ಣ ಕನ್ನಡಮಯ ಮಾಡೋಣ?
ಸಂಪದಜಾಲಪುಟದ ಅನೇಕ ಅಂಶಗಳು ಇನ್ನೂ ಆಂಗ್ಲದಲ್ಲಿವೆ. ಅವನ್ನು ಕನ್ನಡಕ್ಕೆ ತರ್ಜುಮೆಮಾಡೋಣ.
add content Sampada = ಸಂಪದಕ್ಕೆ (content = ?) ಸೇರ್ಪಡೆ
View submission queue / Vote = (ಸೇರ್ಪಡೆ)ಸಲ್ಲಿಕೆಗಳ ಸಾಲನ್ನು ನೋಡು/ಮತ ಹಾಕು
Forum = ವೇದಿಕೆ
submit = ಸಲ್ಲಿಸು
preview = ಮುನ್ನೋಟ
older poll = ಹಳೆಯ ಮತಗಣನೆ
Total votes = ಒಟ್ಟು ಮತಗಳು

- Login or register to post comments
- 994 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: