'ಕನ್ನಡ'ದ ಟ್ರೆಂಡು
ಗೂಗಲ್ ಟ್ರೆಂಡ್ಸ್ ಇವತ್ತು ರಿಲೀಸ್ ಮಾಡಿದ್ದಾರೆ. 'ಕನ್ನಡ' ಎಂದು ಸರ್ಚ್ ಮಾಡುವವರ ಟ್ರೆಂಡು ಅದರಲ್ಲಿ ನೋಡಿದಾಗ ಈ ಅಂಶಗಳನ್ನು ಗಮನಿಸಿ:
ರಾಜ್ ಕುಮಾರ್ ನಿಧನದ ನಂತರ 'ಕನ್ನಡ' ಬಗ್ಗೆ ಅನ್ವೇಶಣೆಗಳು peak ಮುಟ್ಟಿದೆ.
keyword - 'Kannada+Hindi+Tamil+telugu+Malayalam'
ಕನ್ನಡದ ಸ್ಥಿತಿಗೆ ಕನ್ನಡಿಯೋ ಹೇಗೆ? ತಳದಲ್ಲಿರುವುದು ನಮ್ಮ ಭಾಷೆ ![]()

- Login or register to post comments
- 1203 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: