ರಾಜ್ಯದ ವಿರುದ್ಧ ಷಡ್ಯಂತ್ರ ರೂಪಿಸಿದವರಿಗೆ ಸುಪ್ರೀಮ್ ಕೋರ್ಟ್ ಜಾಮೀನು.
ವಿಜಯ ಕರ್ನಾಟಕದಲ್ಲಿ ಈ ದಿನ ಪ್ರಕಟವಾಗಿರುವ ಸುದ್ಧಿಯಿದು. ರಾಜ್ಯದ ವಿರುದ್ಧ LTTE ಜೊತೆಗೂಡಿ ಷಡ್ಯಂತ್ರ ರೂಪಿಸಿದ ಕೆಲವರಿಗೆ ಪರಮೋಚ್ಛ ನ್ಯಾಯಾಲಯ (ಕನ್ನಡದಲ್ಲಿ ಹೇಗೆ ಹೇಳುವುದು) ಷರತ್ತುಬದ್ಧ ಜಾಮೀನು ನೀಡಿದೆಯಂತೆ. ಇಂತಹ ಸಮಾಜಘಾತುಕರನ್ನು ಹಿಡಿದವರಿಗೆ ನನ್ನ ನಮನಗಳು. ರಾಜ್ಯದ ವಿರುದ್ಧ ಷಡ್ಯಂತ್ರವೆಂದರೆ ಅದು ರಾಷ್ಟ್ರದ ವಿರುದ್ಧ ಷಡ್ಯಂತ್ರವೇ ಹೌದು.
ಹೀಗಿರುವಾಗ ಇವರಿಗೆ ಹೇಗೆ ಜಾಮೀನು ಸಿಕ್ಕಿತು ಎಂಬುದೇ ತಿಳಿಯದ ವಿಷಯ.
ಏನೇ ಇರಲಿ, ಜನರಲ್ಲಿರುವ ಸೌಹಾರ್ಧವನ್ನು(ಸೌಹಾರ್ಧತೆಯನ್ನು ಎಂದು ಹೇಳಬಹುದಿತ್ತು. ಆದರೆ ಈ ...ತೆ ಬಗ್ಗೆ ಕೆಲವು ಚರ್ಚೆಗಳಾದ ಮೇಲೆ. ...ತೆಯನ್ನು ಕಡಿಮೆ ಮಾಡಿದ್ದೇನೆ.) ಕದಡುವ ಮನುಷ್ಯರಿಗೆ ಧಿಕ್ಕಾರವಿರಲಿ.

- Login or register to post comments
- 849 hits
- Email this forum





RSS:
ಷಡ್ಯಂತ್ರ
ಷಡ್ಯಂತ್ರ = ಪಿತೂರಿ
ಷಡ್ಯಂತ್ರ, ಆ ಆರು ಯಂತ್ರಗಳಾವುವು?
ಪರಮೋಚ್ಚ = ಎಲ್ಲಕ್ಕಿಂತ ಮಿಗಿಲಾದ
ನ್ಯಾಯಾಲಯ = ನ್ಯಾಯ(?) ಆಲಯ=ಮನೆ