Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಹೊಸ ಸದಸ್ಯರು

ಸಂಪದದ ಸಾವಿರ ಸದಸ್ಯರು

May 30, 2006 - 11:45am — prashanth kota

ಮುಂದಿನ ವರ್ಷದೊಳಗೆ ಹತ್ತು ಸಾವಿರ ಸದಸ್ಯರ ಗುರಿ ಮುಟ್ಟೋಣ.
ಇಂದೇ ನಾವೆಲ್ಲರೂ ಒಬ್ಬೊಬ್ಬರು ಹತ್ತು ಜನರಿಗೆ ಸಂಪದದ ವಿಚಾರ ತಿಳಿಸೋಣ.

ಹಾಗೆಯೆ, ಲೆಖನಗಳ ಸಂಖ್ಯೆಕೂಡ ಬೆಳೆಯುವಂತೆ ಮಾಡೋಣ.
ಈ ಕೆಲವು ದಿನಗಳಿಂದ ನಮಗೆಲ್ಲಾ ಒಳ್ಳೆ ಕವಿತೆ, ಕಥೆ, ಪ್ರಬಂಧಗಳನ್ನು ಓದಲು ಕೊಡುತ್ತಿರುವ ಬೆನಕ, ವೆಂಕಟೇಶ, ಸುನೀಲ, ಅಹೋರಾತ್ರ, ಮಹೇಶ ಮುಂತಾದ ಎಲ್ಲರಿಗೂ ಧನ್ಯವಾದಗಳು.

ನಮಗೆ ಸಂಪದ ವನ್ನು ತಂದು ಕೊಟ್ಟ ನಾಡಿಗರಿಗೆ ವಿಶೇಷ ಕೃತಜ್ಞತೆಗಳು.

ಪ್ರಶಾಂತ.

‹ ಹೊಸ ಸದಸ್ಯರ ಪರಿಚಯ... ನಮಸ್ಕಾರ.....ನಮಸ್ಕಾರ.....ನಮಸ್ಕಾರ..... ›
  • ಹೊಸ ಸದಸ್ಯರು
Ornamental seperator
  • Login or register to post comments
  • 1120 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 1, 2006 - 6:10am — ಮಹೇಶ ಭೋಗಾದಿ

ಇವರ ಕೊಡುಗೆ ಅಮೂಲ್ಯ

ಮಹೇಶ ಭೋಗಾದಿ's picture

ಸಂಪದದ ಜನಕ ಮತ್ತು ಪೋಷಕರಾದ ಹರಿಪ್ರಸಾದರಿಗೆ ನನ್ನ ಸವಿಯೊದಗುಗಳು.

ಇವರಲ್ಲದೆ, ಇಸ್ಮಾಯಿಲ್, ಸ್ಮಾಮಿಯವರು, ಶ್ರೀನಿವಾಸರು, ಸಿಂಚನಾ ಭಟ್ಟರು, ಶ್ರೀಕಾಂತ್ ಮಿಶ್ರಿಕೋಟಿಗಳು, ಸುನಿಲರು (ನೆನಪಿಗೆ ಬೇರೆಯವರು ಬರುತ್ತಿಲ್ಲ ಕ್ಷಮಿಸಿ) ಇವರು ನನಗಿಂತ ಮುಂಚಿನಿಂದಲೂ ಸಂಪದದ ಕ್ರಿಯಾಶೀಲ ಸದಸ್ಯರಾಗಿ ಸಂಪದವನ್ನು ಬೆಳೆಸಿದವರು.

ನಾನು ನೆನ್ನೆ ಮೊನ್ನೆ ಸೇರೆದವನು. ಅದಲ್ಲದೆ ನಾನು ಅವರಿಗೆ ಯಾವ ಸಹಾಯವನ್ನು ಮಾಡಿಲ್ಲ.
ಸಂಪದದ ಯಶಸ್ಸಿನಲ್ಲಿ ನನ್ನ ಪಾತ್ರವೇನೂ, ಇದ್ದರೂ ಬಹಳ ಕಡಮೆ. ನನ್ನಿಂದ ಇನ್ನು ಬಹಳ ಜನ ಹೆದರಿ ಓಡಿರಬಹುದು. Smiling

ಇಂತಿ,
ಮಹೇಶ

  • Login or register to post comments
  • link
  • Email this ಪ್ರತಿಕ್ರಿಯೆ
June 7, 2006 - 7:15am — venkatesh

ಸದಸ್ಯರ ಸಂಖ್ಯೆ ಸಾವಿರ !!

venkatesh's picture

ಪ್ರಶಾಂತ್ ಕೊಟಾ ರವರಿಗೆ,
ಧನ್ಯವಾದಗಳು. ನನ್ನ ಬಗ್ಗೆ ಒಳ್ಳೆಯ ಮತಾಡಿದ್ದೀರಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸದಸ್ಯರ ಗಮನಕ್ಕೆ: 'joshsatish' ಎಂಬ ಐಡಿಯನ್ನು ಬಹಿಷ್ಕರಿಸಲಾಗಿದೆ
  • ಮಿನ್ನೋಲೆ.ಸಂಪದ.ನೆಟ್
  • ದೋಷ : ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸಂಪದ ಸರಿಯಾಗಿ ಮೂಡಿ ಬರುತ್ತಿಲ್ಲ
  • ಮುಂದಿನ ಸಂಚಿಕೆ: ಟಿ ಎನ್ ಸೀತಾರಾಂ ರವರೊಂದಿಗೆ - ಪ್ರಶ್ನೆಗಳನ್ನು ನೀವೂ ಕೇಳಬಹುದು.
  • ಮನೆ ಮನೆ ಮಾತಾಗುತ್ತಿರುವ ಸಂಪದ
Syndicate content

ಲೇಖಕರು

prashanth kota's picture

ಪರಿಚಯ

ಕಥೆ ಪುಸ್ತಕ ಓದುವುದು, ಚಾರಣ, ಓಡುವುದು, ಲಂಚಕೋರ ಪೋಲೀಸರ ವಿರುದ್ಧ ಕಂಡಕಾರುವುದು... ಹೀಗೆ ಕಾಲಕಳೆವುದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator