ಉಗ್ರರ ಗುಂಡೇಟಿಗೆ ನಾ ಬಲಿಯಾದರೆ ಕನ್ನಡಿಗರೇ ಶೋಚಿಸಬೇಡಿ.
ಈಗಿನ ಕಾಲದಲ್ಲಿ ಯಾರು ಬೇಕಾದರೂ ಉಗ್ರರ ಹಿಂಸೆಗೆ ಬಲಿಯಾಗಬಹುದು. ಅಕಸ್ಮಾತ್ತಾಗಿ ನಾನೇನಾದರೂ ಉಗ್ರರ ಅಟ್ಟಹಾಸಕ್ಕೆ ಬಲಿಯಾದರೆ ದುಃಖ ಪಡಬೇಡಿ. ಈ ಕನ್ನಡಕಂದನಂತಹವರು ಅಥವಾ ಅವನಿಗಿಂತ ಉತ್ಕೃಷ್ಟರು ಹುಟ್ಟಿ ಬರುತ್ತಾರೆ.
- Login or register to post comments
- 305 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಉಗ್ರರ ಗುಂಡೇಟಿಗೆ ನಾ ಬಲಿಯಾದರೆ ಕನ್ನಡಿಗರೇ ಶೋಚಿಸಬೇಡಿ.
ಸ್ವಾಮಿ ! ನೀವಿಲ್ಲದೇ ಕನ್ನಡ ಉಂಟೇ ? ನಮ್ಮ ದೇಶದ ಭದ್ರತೆ , ನ್ಯಾಯ ನೀತಿ , ದಂಡನಾ ವ್ಯವಸ್ಥೆ ಎಲ್ಲಾ ಕುಸಿದಿದೆ.
ಒಮ್ಮೆ ಕಾಡ್ಗಿ ಚ್ಚು ಹತ್ತಿದ ಮೇಲೆ ಆರಿಸೋದಕ್ಕೆ ಮಳೆ ಬರಬೇಕು .
ಹಾಗೇ ಮಳೆ ಬರಸುವವರು ಬರಬೇಕು.