>> ""ಕೀ = OC95 + OCC4"" ,ಇದು ಸರಿ ಇದೆಯಾ?
ಸರಿ ಇದೆ
>> "ಒತ್ತಾಕ್ಷರ" - ಈ ಪದ ಯುನಿಕೋಡ್ ನಲ್ಲಿ ಹೇಗೆ?
0 0c92 Lo KANNADA LETTER O
1 0ca4 Lo KANNADA LETTER TA
2 0ccd Mn KANNADA SIGN VIRAMA
3 0ca4 Lo KANNADA LETTER TA
4 0cbe Mc KANNADA VOWEL SIGN AA
5 0c95 Lo KANNADA LETTER KA
6 0ccd Mn KANNADA SIGN VIRAMA
7 0cb7 Lo KANNADA LETTER SSA
8 0cb0 Lo KANNADA LETTER RA
ಯುನಿಕೋಡ್ ಟೇಬಲ್ ಇಲ್ಲಿದೆ ನೋಡಿ... http://unicode.org/c...
ನಾನು ಈ ಕೆಳಗಿನ ಪೈತಾನ್ ಸ್ಕ್ರಿಪ್ಟ್ ಬಳಸಿದೆ, ನಿಮಗೆ ಬೇಕಾದ ಪದ ಕೊಟ್ಟು ನೋಡಿ... :)
# -*- coding: utf-8 -*-
import unicodedata
u = u'ಒತ್ತಾಕ್ಷರ'
for i, c in enumerate(u):
print i, '%04x' % ord(c), unicodedata.category(c),
print unicodedata.name(c)
ಈ ಸ್ಕ್ರಿಪ್ಟ್ ಸಿಕ್ಕಿದ್ದು http://www.amk.ca/py...
btw, ನೀವು ಏನು ಮಾಡುತ್ತಿದ್ದೀರ ಎಂದು ಕೇಳಬಹುದೇ?
ಉ: ಒತ್ತಾಕ್ಷರಗಳಿಗೆ ಯುನಿಕೋಡ್ ಏನು?
ಉ: ಒತ್ತಾಕ್ಷರಗಳಿಗೆ ಯುನಿಕೋಡ್ ಏನು?
ಉ: ಒತ್ತಾಕ್ಷರಗಳಿಗೆ ಯುನಿಕೋಡ್ ಏನು?
ಉ: ಒತ್ತಾಕ್ಷರಗಳಿಗೆ ಯುನಿಕೋಡ್ ಏನು?