21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸದಸ್ಯರ ಗಮನಕ್ಕೆ

March 14, 2009 - 3:31pm
ನಿರ್ವಹಣೆ
ಸದಸ್ಯರ ಗಮನಕ್ಕೆ: ಕೆಲವು ಸದಸ್ಯರು ತಾವು ಬರೆದ ಲೇಖನಗಳನ್ನು ಬ್ಲಾಂಕ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಲೇಖನ ಅಳಿಸುವಿಕೆಗೆ ಬ್ಲಾಂಕ್ ಮಾಡುವುದರ ಬದಲು ನಿರ್ವಹಣೆ ತಂಡಕ್ಕೆ ಬರೆಯುವುದು ಉತ್ತಮ. ಬ್ಲಾಂಕ್ ಮಾಡುವುದರಿಂದ ಕೆಳಗಿರುವ ಪ್ರತಿಕ್ರಿಯೆಗಳಿಗೆ ಹಿಂದು ಮುಂದು ಇಲ್ಲದಂತೆ ಆಗುವುದಲ್ಲದೆ ಆ ಪುಟಕ್ಕೆ ಬಂದ ಹೊಸ ಓದುಗರಿಗೆ ಏನೂ ಅರ್ಥವಾಗದಂತಾಗುವುದು. ಲೇಖನ ಬ್ಲಾಂಕ್ ಮಾಡುವ ಸದಸ್ಯರ ಅಕೌಂಟು(ಗಳನ್ನು) ಯಾವುದೇ ಮುನ್ಸೂಚನೆಯಿಲ್ಲದೆ ಬ್ಲಾಕ್ ಮಾಡಲಾಗುವುದು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by Aravinda on
ಅಂದರೆ, ತಮ್ಮ ಲೇಖನ/ಬ್ಲಾಗ್ ನ ಎಡಿಟ್ ಮೋಡ್ ಅಲ್ಲಿ ಓಪನ್ ಮಾಡಿ, ಎಲ್ಲಾದನ್ನು ಡಿಲೀಟ್ ಮಾಡಿ ಏನೊ ಜಂಕ್ ಸೇರಿಸಿ ಮತ್ತೆ ಸೇವ್ ಮಾಡೋದು...