March 16, 2009 - 9:57am ಹರನ ಹಾರನ ಆಹಾರನ ಮಗನ ಒಡೆಯನ ವೈರಿಯ ಅನುಜನ ಪತ್ನಿಯ ಹೆಸರೇನು ?ಈ ಪುಟವನ್ನು ಉಳಿದವರೊಂದಿಗೆ ಹಂಚಿಕೊಳ್ಳಿ Forums: ದಿನಕ್ಕೊಂದು ಪ್ರಶ್ನೆ ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: Select ratingGive it 1/5Give it 2/5Give it 3/5Give it 4/5Give it 5/5 Average: 1 (1 vote) To prevent automated spam submissions leave this field empty. Log in or register to post commentsPrinter-friendly version1030 ಹಿಟ್ಸ್ ಉ: ಒಗಟು ಬಿಡಿಸಿ ಉತ್ತರ ಒಂದು ಹರ=ಶಿವ ಹಾರನ=ಹಾವು ಆಹಾರನ=ಗಾಳಿ ಮಗನ=ಆಂಜನೇಯ ಆಂಜನೇಯನ ಒಡೆಯ=ಶ್ರೀರಾಮ ಶ್ರೀರಾಮನ ವೈರಿ=ರಾವಣ ರಾವಣನ ಅನುಜ=ವಿಭೀಷಣ/ಕುಂಭಕರ್ಣ ವಿಭೀಷಣ/ಕುಂಭಕರ್ಣ ಇವನ ಪತ್ನಿಯ ಹೆಸರೇನು? ಉತ್ತರ ಎರಡು ಹರ=ಶಿವ ಹಾರನ=ಹಾವು ಆಹಾರನ=ಗಾಳಿ ಮಗನ=ಭೀಮ ಭೀಮನ ಒಡೆಯ=ಕೃಷ್ಣ ಕೃಷ್ಣನ ವೈರಿ=ಕಂಸ ಕಂಸನ ಅನುಜ=ಚಾಣೂರ (?) ಚಾಣೂರನ ಪತ್ನಿಯ ಹೆಸರೇನು? Log in or register to post comments ಉ: ಒಗಟು ಬಿಡಿಸಿ ಶ್ರೀಧರ್ ಅವರಿಗೆ ಅಭಿನಂದನೆಗಳು. ಮೊದಲ ಉತ್ತರ ನೇರವಾಗಿ ಓಕೆ : ನಾನು ಕೇಳಿದ್ದು, ರಾಮನ ವೈರಿ ಕುಂಭಕರ್ಣ (ಅಂತ ಮಾಡಿ) ಅನುಜ ರಾವಣ, ಅವನ ಪತ್ನಿ ಮಂಡೋದರಿ ಅಂತ :) ತಮ್ಮ ಇನ್ನೊಂದು ಉತ್ತರ ಹೊಸತಾಗಿದೆ ಚಾಣೂರನ ಪತ್ನಿ ಹೆಸರು ಎಲ್ಲಾದರೂ ಸಿಕ್ಕರೆ ಸಮಂಜಸ ! - ಅರವಿಂದ Log in or register to post comments
ಉ: ಒಗಟು ಬಿಡಿಸಿ ಉತ್ತರ ಒಂದು ಹರ=ಶಿವ ಹಾರನ=ಹಾವು ಆಹಾರನ=ಗಾಳಿ ಮಗನ=ಆಂಜನೇಯ ಆಂಜನೇಯನ ಒಡೆಯ=ಶ್ರೀರಾಮ ಶ್ರೀರಾಮನ ವೈರಿ=ರಾವಣ ರಾವಣನ ಅನುಜ=ವಿಭೀಷಣ/ಕುಂಭಕರ್ಣ ವಿಭೀಷಣ/ಕುಂಭಕರ್ಣ ಇವನ ಪತ್ನಿಯ ಹೆಸರೇನು? ಉತ್ತರ ಎರಡು ಹರ=ಶಿವ ಹಾರನ=ಹಾವು ಆಹಾರನ=ಗಾಳಿ ಮಗನ=ಭೀಮ ಭೀಮನ ಒಡೆಯ=ಕೃಷ್ಣ ಕೃಷ್ಣನ ವೈರಿ=ಕಂಸ ಕಂಸನ ಅನುಜ=ಚಾಣೂರ (?) ಚಾಣೂರನ ಪತ್ನಿಯ ಹೆಸರೇನು? Log in or register to post comments
ಉ: ಒಗಟು ಬಿಡಿಸಿ ಶ್ರೀಧರ್ ಅವರಿಗೆ ಅಭಿನಂದನೆಗಳು. ಮೊದಲ ಉತ್ತರ ನೇರವಾಗಿ ಓಕೆ : ನಾನು ಕೇಳಿದ್ದು, ರಾಮನ ವೈರಿ ಕುಂಭಕರ್ಣ (ಅಂತ ಮಾಡಿ) ಅನುಜ ರಾವಣ, ಅವನ ಪತ್ನಿ ಮಂಡೋದರಿ ಅಂತ :) ತಮ್ಮ ಇನ್ನೊಂದು ಉತ್ತರ ಹೊಸತಾಗಿದೆ ಚಾಣೂರನ ಪತ್ನಿ ಹೆಸರು ಎಲ್ಲಾದರೂ ಸಿಕ್ಕರೆ ಸಮಂಜಸ ! - ಅರವಿಂದ Log in or register to post comments
ಉ: ಒಗಟು ಬಿಡಿಸಿ
ಉತ್ತರ ಒಂದು
ಹರ=ಶಿವ
ಹಾರನ=ಹಾವು
ಆಹಾರನ=ಗಾಳಿ
ಮಗನ=ಆಂಜನೇಯ
ಆಂಜನೇಯನ ಒಡೆಯ=ಶ್ರೀರಾಮ
ಶ್ರೀರಾಮನ ವೈರಿ=ರಾವಣ
ರಾವಣನ ಅನುಜ=ವಿಭೀಷಣ/ಕುಂಭಕರ್ಣ
ವಿಭೀಷಣ/ಕುಂಭಕರ್ಣ ಇವನ ಪತ್ನಿಯ ಹೆಸರೇನು?
ಉತ್ತರ ಎರಡು
ಹರ=ಶಿವ
ಹಾರನ=ಹಾವು
ಆಹಾರನ=ಗಾಳಿ
ಮಗನ=ಭೀಮ
ಭೀಮನ ಒಡೆಯ=ಕೃಷ್ಣ
ಕೃಷ್ಣನ ವೈರಿ=ಕಂಸ
ಕಂಸನ ಅನುಜ=ಚಾಣೂರ (?)
ಚಾಣೂರನ ಪತ್ನಿಯ ಹೆಸರೇನು?
ಉ: ಒಗಟು ಬಿಡಿಸಿ
ಶ್ರೀಧರ್ ಅವರಿಗೆ ಅಭಿನಂದನೆಗಳು.
ಮೊದಲ ಉತ್ತರ ನೇರವಾಗಿ ಓಕೆ : ನಾನು ಕೇಳಿದ್ದು, ರಾಮನ ವೈರಿ ಕುಂಭಕರ್ಣ (ಅಂತ ಮಾಡಿ) ಅನುಜ ರಾವಣ, ಅವನ ಪತ್ನಿ ಮಂಡೋದರಿ ಅಂತ :)
ತಮ್ಮ ಇನ್ನೊಂದು ಉತ್ತರ ಹೊಸತಾಗಿದೆ ಚಾಣೂರನ ಪತ್ನಿ ಹೆಸರು ಎಲ್ಲಾದರೂ ಸಿಕ್ಕರೆ ಸಮಂಜಸ !
- ಅರವಿಂದ