ಸಂಸ್ಕ್ರೃತ ಭಾರತಿಯಿಂದ ವೀಕೆಂಡ್ ಸಂಸ್ಕೃತ ತರಗತಿಗಳು
ಸಂಸ್ಕೃತ ಭಾರತಿ, ಅಕ್ಷ್ರರಂ , ಗಿರಿನಗರ ,ಬೆಂಗಳೂರು ಉದ್ಯೋಗಸ್ಥರಿಗಾಗಿ ವಾರಾಂತ್ಯದ ಸಂಸ್ಕೃತ ತರಗತಿಗಳನ್ನು ಆಯೋಜಿಸಿದೆ. ಇದು ಒಟ್ಟು 60 ಗಂಟೆಗಳ ಕೋರ್ಸ್. ಆಸಕ್ತರು ಇದರ ಪ್ರಯೋಜನ ಪಡೆದು ಕೊಳ್ಳಬಹುದು. ಕಲಿಸುವಿಕೆಯ ಮಾಧ್ಯಮ ಕನ್ನಡ ಮತ್ತು ಇಂಗ್ಲಿಷ್. ವಿವರಗಳು ಈ ಕೆಳಗಿನಣ್ತಿವೆ.
ಸ್ಠಳ: ಸಂಸ್ಕೃತ ಭಾರತೀ, "ಅಕ್ಷರಂ", 8th ಕ್ರಾಸ್,ಗಿರಿನಗರ 2ನೇ ಹಂತ, ಬೆಂಗಳೂರು-85
ಸಮಯ: ಶನಿವಾರ ಮತ್ತು ಭಾನುವಾರ , ಜೂನ್ 17 ರಿಂದ ಆಗಸ್ಟ್ 20, 2006,
ಸಂಜೆ 5 ರಿಂದ 8 .
ಶುಲ್ಕ: 500 ರೂ. (ಪಠ್ಯ ಪುಸ್ತಕಗಳು ಸೇರಿ).
ದೂರವಾಣಿ: <!--StartFragment --> (080)-2672 1052 / 2672 2576
ವಿ-ಅಂಚೆ: samskritam@gmail.com

- Login or register to post comments
- 890 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: