ಚುರುಕು ನಾಲಿಗೆಗೆ...
ಇವತ್ತು, radio ನಲ್ಲಿ fanaa ಹಾಡು ಕೇಳುವಾಗ ಒಂದು ಯೋಚನೆ ಬಂತು.
ಆ ಯೋಚನೆ tounge twisters ಬಗ್ಗೆ. (ಕನ್ನಡದಲ್ಲಿ ಇದಕ್ಕೇನು ಹೇಳುತ್ತಾರೋ ಗೊತ್ತಿಲ್ಲ)
चंदा चंके चं चं - ಇದೇ ಆ ಹಾಡು
chiti chaate chini chatori chinikhor
khidkiyon ke khadakne se khadakta hain khadaksingh
pake ped ko pakde pinku pinku pakde paka papita
Chandu ke chacha ne chandu ki chachi ko chandni-chowk
mein chaandi ki chammach se chatni chackaee
ತರೀಕೆರೆ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು.
ಹೀಗೆಯೇ ನೆಟ್ ನಲ್ಲಿ lyricsಗಾಗಿ ತಡವುತ್ತಿದ್ದಾಗ, ಈ "ನಮ್ಮ ಕರ್ನಾಟಕ" ಎಂಬ ಈ website ಕಣ್ಣಿಗೆ ಬಿತ್ತು. ನಿಜವಾಗಿಯೂ ಇದರ ವ್ಯವಸ್ಥಾಪಕರನ್ನು ಅಭಿನಂದಿಸಬೇಕು. ಕನ್ನಡದ ಹಾಡುಗಳು ಕನ್ನಡದಲ್ಲೇ ದೊರೆಯುವುದಾದರೆ ಅದಕ್ಕಿಂತ ಹೆಚ್ಚೇನು ಬೇಕು? ಹಾಗೆಯೇ, ಭಾವಗೀತೆಗಳು, ಭಕ್ತಿಗೀತೆಗಳು, ವಚನಗಳು ಕನ್ನಡದಲ್ಲೇ ದೊರಕಲೆಂದು ಹಾರೈಸುತ್ತೇನೆ.
ಮೇಘಶ್ಯಾಂ

- Login or register to post comments
- 795 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಚುರುಕು ನಾಲಿಗೆಗೆ...
ಮತ್ತೊಂದು ಕುಂಕುಮ
ಕೆಂಪು ಕುಂಕುಮ, ಕಪ್ಪು ಕುಂಕುಮ
ಹೊರಳ್ನಾಲಿಗೆ
ಇವೆ ಸ್ವಾಮೀ, ಇಂಥ ಹೊರಳ್ನಾಲಿಗೆ ಪದಗಳು ಇನ್ನೂ ಇವೆ....
ಎಲ್ಲಿ, ಇದನ್ನು ಹೇಳಿ ನೋಡೋಣ...
"ಅವಳರಳಳೆದ ಮೊರದಲಿವಳರಳಳೆದಳು"
ನಿಮ್ಮವ
ಬೆನಕ
ಹೊರಳ್ನಾಲಿಗೆ
ಏಕಾಕ್ಷರಿ
ಈ ಹಿಂದೆ ನಾನೊಮ್ಮೆ ಏಕಾಕ್ಷರಿಯನ್ನು ಬರೆದಿದ್ದೆ. ಅದರಲ್ಲೊಂದನ್ನು ಮತ್ತೆ ನಿಮ್ಮ ಮುಂದೆ ಇಲ್ಲಿಡುತ್ತಿರುವೆ.
ನಿನ್ನೆ ನಾನು ನಾನೇನೇ ನೀನು ನೀನೇನೇ
ನನ್ನನು ನೀನು ನಿನ್ನನು ನಾನು ನೋ
ನನ್ನನ್ನ ನೀನೂ ನಿನ್ನನ್ನ ನಾನು
ನೆನೆ ನನ್ನನ್ನೇ ನೀನು ನಿನ್ನನ್ನೇ ನಾನು
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net