ಬಹಳ ಸುಲಭವಾಗಿ ಬೇರೆಯವರ ಬ್ಲಾಗ್ ಗಳನ್ನು ಹುಡುಕಬಹುದು. blogspot ಒಂದೇ ಅಲ್ಲದೆ ಎಲ್ಲಾ RSS/Atom Feed ಇರುವ ಎಲ್ಲಾ website ಗಳನ್ನೂ ಹುಡುಕುತ್ತದೆ. ಸಂಪದದ ಬ್ಲಾಗ್ ಗಳನ್ನು ಹುಡುಕಬಹುದೇ ಎಂದು ಪರೀಕ್ಷಿಸಿದೆ. ತುಂಬಾ ಸುಲಭ!!!
ಹುಡುಕುವಾಗ, ಕನ್ನಡದಲ್ಲೇ ಬರೆದು search ಮಾಡಿದರಾಯಿತು!!
ಗೂಗಲ್ ನಲ್ಲಿ ಎಲ್ಲಾ ಕಡೆ ಕನ್ನಡಕ್ಕೆ support ಇದೆ. ಇದು ಸಂತೋಷದ ವಿಷಯ.
ಗೂಗಲ್ ಜಂಗಲ್
google suggest, ಕನ್ನಡದಲ್ಲಿ ಗೂಗಲ್ ಮತ್ತು ಗೂಗಲ್ book search ಇವು ಆಗಲೇ ಹಳೆಯವು.
ಕ್ಯಾಲೆಂಡರು, ಸ್ಪ್ರೆಡ್ ಶೀಟು ಮತ್ತು 'ಗೂಗಲ್ ಟ್ರೆಂಡ್ಸ್', ಗೂಗಲ್ ನೋಟ್ ಬುಕ್ ವಗೈರೆ ವಗೈರೆ ಇತ್ತೀಚೆಗೆ ಗೂಗಲ್ ಲ್ಯಾಬ್ಸ್ ನಿಂದ ಹೊರಳಿ ಬಂದ 'ಬೀಟ' ಸರ್ವೀಸುಗಳು.