ಕರ್ನಾಟಕ ಸರ್ಕಾರಕ್ಕೆ ಸಂಯುಕ್ತ ರಾಷ್ಟ್ರದ ಪ್ರಶಸ್ತಿ
ಕರ್ನಾಟಕ ಸರ್ಕಾರಕ್ಕೆ ಸಂಯುಕ್ತ ರಾಷ್ಟ್ರದ ಪ್ರಶಸ್ತಿ - Karnataka Govt gets United Nations (UN) award
ಇದು ಹೆಮ್ಮೆಯ ವಿಷಯವೆನಿಸಬಹುದು. TOI ನಲ್ಲಿ ಈ ದಿನ ಒಂದು ಸುದ್ಧಿ ಪ್ರಕಟವಾಗಿದೆ. ಸಾದ್ಯವಾದಲ್ಲಿ ಓದಿ ನೋಡಿ. ಏನೂ ತಿಳಿಯದೆ, ಕರ್ನಾಟಕವೆಂದರೆ ಕೇವಲ ಟ್ರಾಫಿಕ್ ಸಮಸ್ಯೆಯ ಜಾಗ ಎಂದು ಬೊಬ್ಬೆ ಹೊಡೆಯುವ ನಿಮ್ಮ ಸಹೋದ್ಯೋಗಿಗಳಿಗೆ ತಿಳಿಸಿ ಕೊಡಿ ಈ ವಿಷಯವನ್ನು.
http://timesofindia.indiatimes.com/articleshow/1673505.cms

- Login or register to post comments
- 768 hits
- Email this forum





RSS: