ರೇಡಿಯೊ ಅಪಚಾರ
ನಮಸ್ಕಾರ ಗೆಳೆಯರೆ, ಬೆಂಗಳೂರಿನ ಖಾಸಗಿ ಎಫ಼್.ಎಮ್. ಒಂದರ ಉದ್ಧತತನವನ್ನು ಗಮನಿಸಿ. ಇವರು ಕನ್ನಡದ ಹಳೆಯ ಮತ್ತು ಈಗಿನ ಕಲಾವಿದರ ಧ್ವನಿಯನ್ನು ತಮ್ಮ ರೇಡಿಯೊ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ, ಆದರೆ ಕನ್ನಡದ ಹಾಡುಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ನನ್ನ ಈ ಬ್ಲಾಗ್ ನೋಡಿ. http://obbakannadiga.blogspot.com.

- Login or register to post comments
- 1283 hits
- Email this forum





RSS:
ಗೌಡ್ರೆ ಯಾವ
ಗೌಡ್ರೆ ಯಾವ ಎಫ್ ಎಮ್ ಅದು?
೯೩.೩ ಎಫ಼್ ಎಮ್
೯೩.೩ ಎಫ಼್ ಎಮ್ ಅದರ ಹೆಸರು ಮಿರ್ಚಿ ಅಂತೆ.
ಬನ್ನಿ ಹೊಸ ನಾಡು ಕಟ್ಟೋಣ
ರೇಡಿಯೋ ಸಿಟಿಯಲ್ಲಿ ಕನ್ನಡ
ಇದರ ಬಗ್ಗೆ ನನ್ನ ಬ್ಲಾಗ್‌ನಲ್ಲಿ ವಿವರ ಇದೆ. ದಯವಿಟ್ಟು ಓದಿ.
ಸಿಗೋಣ,
ಪವನಜ
-----------
Vishva Kannada
Think globally, Act locally