ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

'ಸಂಪದ'ದ ಹೊಸ ಹೊದಿಕೆ

July 20, 2006 - 2:39pm — Rohit

ಸಂಪದದ ಹೊಸ ಹೊದಿಕೆ ಆಕರ್ಷಕವಾಗಿದೆ.

ಹಿಂದಿದ್ದ ಇಂಟರ್‍ಫೇಸ್ ಸೋಬರ ಎನ್ನಿಸುತ್ತಿತ್ತು. ಈಗಿನದ್ದು ಚೆನ್ನಾಗಿ ಕಾಣುತ್ತಿದೆ.

‹ ಅಳುವ ಗಂಡಸ ನಂಬಬೇಡ? ಕುವೆಂಪುರವರು ಹುಟ್ಟಿದ ಊರು ಯಾವ ಜಿಲ್ಲೆಗೆ ಸೇರಿದ್ದು? ›
  • ಅರಳಿ ಕಟ್ಟೆ
~.~
  • Login or register to post comments
  • 1180 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 21, 2006 - 4:24pm — hpn

ಸಂಪದದ ಹೊಸ ಡಿಸೈನ್

hpn's picture

ಅದು ಹಾಗೇ ಸಾಹೇಬ್ರೆ. ಇನ್ನಷ್ಟು ದಿನ ಕಳೆದ ಮೇಲೆ ನೋಡಿ... ಈಗಿನ ಡಿಸೈನ್ ಕೂಡ ಸೋಬರ್ ಅನ್ಸತ್ತೆ Smiling

on a serious note, ಡಿಸೈನ್ ವಿಚಾರದಲ್ಲಿ ಸಂಪದದಲ್ಲಿ ಮಾಡಬೇಕಾದದ್ದು ಬಹಳಷ್ಟಿದೆ. ಆದರೆ ಸದ್ಯಕ್ಕೆ ನಾನೊಬ್ಬನೇ ಇದೆಲ್ಲವನ್ನು ಮಾಡುತ್ತಿರುವುದರಿಂದ ಹೆಚ್ಚು ಬದಲಾವಣೆಗಳು ಬೇಗನೆ ಆಗದು.
ಉತ್ಸಾಹವಿದ್ದವರು ಕೈ ಜೋಡಿಸಿದರೆ ಕ್ಷಿಪ್ರ ಗತಿಯಲ್ಲಿ ಮುನ್ನಡೆಯಬಹುದು.

(ಮೊನ್ನೆ ಸ್ನೇಹಿತರೊಬ್ಬರು ಸಂಪದ ತುಂಬ 'cluttered' ಆಗಿರುವ ಅಂಶವನ್ನು ಗಮನಕ್ಕೆ ತಂದರು. ಡಿಸೈನ್ ಬದಲಾವಣೆಗಳನ್ನು ಸದ್ಯದ ಪರಿಸ್ಥಿತಿಯಲ್ಲೇ ಒಂದಷ್ಟು clarity ಮೂಡಿಸಲು ಮಾಡಲಾದ ಬದಲಾವಣೆಗಳು. ಇನ್ನಷ್ಟು ಸಲಹೆಗಳು, ಸುಧಾರಣೆಗಳ ಬಗ್ಗೆ ಅಭಿಪ್ರಾಯಗಳು ಎಂದಿಗೂ ಸ್ವಾಗತ - ಸಂಪದದ ಹೊಸ ಅಂಚೆಪೆಟ್ಟಿಗೆಗೆ ಕಳುಹಿಸಿ. ಸಲಹೆಗಳು ಬಂದ ವೇಗದಲ್ಲೇ ಸಮುದಾಯದ ಸದಸ್ಯರು ಅದನ್ನು ರೂಢಿಸುವುದರಲ್ಲಿ ಭಾಗವಹಿಸಿದರೆ ಇನ್ನೂ ಚೆಂದ)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 29, 2006 - 7:10am — venkatesh

ಸಂಪದ ಹೊಸ ವಿನ್ಯಾಸ...

venkatesh's picture

ನಿಜವಾಗಿಯೂ ಚಿತ್ತಾಕರ್ಶಕ !

ಆದರೆ...

ಲೇಖನಗಳ ಪ್ಯಾರಾಗಳೆಲ್ಲಾ ಕಲಸಿಹೋಗಿ, ಮಧ್ಯೆ ಜಾಗ ಏಕೆ ಏರ್ಪಡುತ್ತಿಲ್ಲ ?
ಸಿಲೆಂಡರ ನೋಡಿದಂತೆ ಭಾಸವಾಗುತ್ತೆ. ಇದು ನನ್ನ ಅನಸಿಕೆ ; ಸರಿಯಿರದೆ ಇರಲಿಕ್ಕೂ ಸಾಕು. ಬೇಸರ ಬೇಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2006 - 12:30pm — hpn

ನೀವು

hpn's picture

ನೀವು ಹೇಳಬಯಸುತ್ತಿರುವುದೇನು ಎಂಬುದು ತಿಳಿಯದು, ಸ್ವಾಮಿ. ನನಗಂತೂ "ಸಿಲೆಂಡರ" ಕಾಣಿಸಿದ್ದಿಲ್ಲ. Sticking out tongue
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಟ್ಟಗಳ ಮಧ್ಯಾನ್ಹದ ಜೋಂಪು
  • ವಿಂಡೋಸ್‌ಗೆ ಕನ್ನಡದ ಹೊದಿಕೆ
  • ಫೈರ್‍ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು (ಸರಿಯಾಗಿದೆಯೆಂದು!)
  • ರಟ್ಟು
  • ಹೊಸ ಸಂಪದ ಚೆನ್ನಾಗಿದೆ
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator