Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಇತಿಹಾಸ

ಇತಿಹಾಸದ ಪುಸ್ತಕಗಳು

July 21, 2006 - 11:52pm — ಗುರು

ನನ್ನ ಸ್ನೇಹಿತನೊಬ್ಬ ಒಳ್ಳೆಯ ಐತಿಹಾಸಿಕ ಕನ್ನಡ ಪುಸ್ತಕಗಳ ಬಗ್ಗೆ ವಿಚಾರಿಸುತ್ತಿದ್ದಾನೆ.

ನಾನು ಶಾಲೆಯಲ್ಲಿ ಇತಿಹಾಸ ಓದಿದ್ದು ಬಿಟ್ಟರೆ, ಇತರೆ ಇತಿಹಾಸದ ಪುಸ್ತಕಗಳನ್ನು ಓದಿಲ್ಲ. ನಿಮಗೆ ಒಳ್ಳೆಯ ಪುಸ್ತಕಗಳ ಪರಿಚಯ ಇದ್ದಲ್ಲಿ ದಯವಿಟ್ಟು ತಿಳಿಸಿ, ಸಹಾಯ ಮಾಡಿ. ಆತನಿಗೆ ಸ್ವಾತಂತ್ರ್ಯ ಸಂಗ್ರಾಮದ (ಒಳ್ಳೆಯ) ಪುಸ್ತಕಗಳ ಪಟ್ಟಿ ಬೇಕಂತೆ.

‹ ಬೆತ್ತಲು ಸೇವೆ ಮತ್ತು ದಿಗಂಬರ ಮುನಿಗಳು ಕಿಟ್ಟೆಲ್ ಬಗ್ಗೆ ನಿಮಗೆಷ್ಟು ಗೊತ್ತು? ›
  • ಇತಿಹಾಸ
Ornamental seperator
  • Login or register to post comments
  • 1210 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 24, 2006 - 9:47am — ಸಂಗನಗೌಡ

ಪಾಲಾಕ್ಷರ ಕರ್ನಾಟಕ ಇತಿಹಾಸ ಓದಿ

ಸಂಗನಗೌಡ's picture

ವಿಕಿಪೆಡಿಯದಲ್ಲೂ ಇತಿಹಾಸ ಚೆನ್ನಾಗಿದೆ.

ಬನ್ನಿ ಹೊಸ ನಾಡು ಕಟ್ಟೋಣ

  • Login or register to post comments
  • link
  • Email this ಪ್ರತಿಕ್ರಿಯೆ
October 4, 2006 - 6:54am — ಪ್ರದೀಪ್ ಬೆಳಗಲ್

ಇತಿಹಾಸದ ಪುಸ್ತಕಗಳು

ಪ್ರದೀಪ್ ಬೆಳಗಲ್'s picture

ಭಾರತೀಯ ವಿಧ್ಯಾಭವನದ `ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ` ಶ್ರೇಣಿಯನ್ನು ನೋಡಿ. ಸುಮಾರು 4 ದಶಕಗಳಷ್ಟು ಹಿಂದಿನ ಇಂಗ್ಲೀಷ್ ಆವೃತ್ತಿಯ ಅನುವಾದವಾದರೂ ಸಾಕಷ್ಟು ಮಾಹಿತಿ ಒದಗಿಸುತ್ತದೆ. ಸುಮಾರು 25 ಸಂಪುಟಗಳನ್ನು ತಂದಹಾಗೆ ಜ್ಞಾಪಕ. ಅನುವಾದವೂ ಚೆನ್ನಾಗಿದೆ. (ಒಂದದೊಂದರ ಬೆಲೆ 100 ರಿಂದ 150 ಬಿಡಿಯಾಗಿ ಕೊಳ್ಳಬಹುದು). ಕನ್ನಡ ವಿಶ್ವವಿದ್ಯಾಲಯ ಸಹ ಕರ್ನಾಟಕ ಇತಿಹಾಸ ಸಂಪುಟಗಳನ್ನು ಹೊರತಂದಿದೆ. ಸಾಂಸ್ಕೃತಿಕ ಇತಿಹಾಸಕ್ಕೆ ಡಿ ಡಿ ಕೊಸಾಂಬಿಯವರ `ಪುರಾಣ ಮತ್ತು ವಾಸ್ತವ`(ಇಂಗ್ಲೀಷ್‌ನ Myth and Reality ಅನುವಾದ) ಲಭ್ಯವಿದೆ.

ಪಠ್ಯದಂತಲ್ಲದೆ ಜನಪ್ರಿಯ ಕನ್ನಡ ಇತಿಹಾಸ ಪುಸ್ತಕ ಇಲ್ಲವೆಂದೇ ನನ್ನ ಅನಿಸಿಕೆ. ಹಾಗೆ ಯಾವುದಾದರೂ ಲಭ್ಯವಿದೆಯೇ?.

  • Login or register to post comments
  • link
  • Email this ಪ್ರತಿಕ್ರಿಯೆ
October 4, 2006 - 6:57am — ಪ್ರದೀಪ್ ಬೆಳಗಲ್

ಇತಿಹಾಸದ ಪುಸ್ತಕಗಳು

ಪ್ರದೀಪ್ ಬೆಳಗಲ್'s picture

ಭಾರತೀಯ ವಿಧ್ಯಾಭವನದ `ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ` ಶ್ರೇಣಿಯನ್ನು ನೋಡಿ. ಸುಮಾರು 4 ದಶಕಗಳಷ್ಟು ಹಿಂದಿನ ಇಂಗ್ಲೀಷ್ ಆವೃತ್ತಿಯ ಅನುವಾದವಾದರೂ ಸಾಕಷ್ಟು ಮಾಹಿತಿ ಒದಗಿಸುತ್ತದೆ. ಸುಮಾರು 25 ಸಂಪುಟಗಳನ್ನು ತಂದಹಾಗೆ ಜ್ಞಾಪಕ. ಅನುವಾದವೂ ಚೆನ್ನಾಗಿದೆ. (ಒಂದದೊಂದರ ಬೆಲೆ 100 ರಿಂದ 150 ಬಿಡಿಯಾಗಿ ಕೊಳ್ಳಬಹುದು). ಸ್ವಾಂತ್ರ ಸಂಗ್ರಾಮದ ಬಗೆಗೂ ಬಿಡಿಯಾದ ಸಂಪುಟಗಳಿವೆ. ಸ್ವಾಂತ್ರ್ಯ ಸಂಗ್ರಾಮದ ಬಗೆಗೆ ಪಿ ವಿ ಶಂಕರ್‌ನಾರಾಯಣ ಅವರ ಪುಸ್ತಕ ಒಂದ ಲಭ್ಯವಿದೆಯೆಂದು ಕೇಳಿದ್ದೇನೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓದದ ಪುಸ್ತಕಗಳು?
  • ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು
  • World Cat - ಹಲವು ಕನ್ನಡ ಪುಸ್ತಕಗಳ ಪಟ್ಟಿ ಲಭ್ಯ
  • ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
  • ಪುಸ್ತಕನಿಧಿ- http://dli.iiit.ac.in/ ಯ ಒಂದು ಸುತ್ತು ಪೂರ್ಣ
Syndicate content

ಲೇಖಕರು

ಗುರು's picture

ಪರಿಚಯ

ಅಲೆಮಾರಿ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator