ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಚಿದಂಬರ ರಹಸ್ಯ

July 28, 2006 - 4:06pm — sudhimail

ಎಲ್ಲರಿಗೂ ನಮಸ್ಕಾರ, 

ದಯವಿಟ್ಟು ಯಾರಾದರೂ ಚಿದಂಬರ ರಹಸ್ಯ ಎನ್ನುವ ಪದದ ವಿವಪಣೆಯನ್ನು ಕೊಡುವಿರಾ?

ಧನ್ಯವಾದಗಳೊಂದಿಗೆ,

‹ ಓ ಎಲ್ ಎನ್ ಅವರಿಗೆ ಅಭಿನಂದನೆಗೆಳು ಇನ್ಫೋಸಿಸ್‌ಗೆ ಮುತ್ತಿಗೆ ›
  • ಹರಟೆ ಕಟ್ಟೆ
~.~
  • Login or register to post comments
  • 1108 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 29, 2006 - 10:27pm — benaka

ಚಿದಂಬರ ರಹಸ್ಯ ಎಂದರೆ

benaka's picture

ಮಿತ್ರರೇ,
ಚಿದಂಬರ ರಹಸ್ಯ ಎಂದರೆ ಮುಖ್ಯವಾಗಿ ಎರಡು ಅರ್ಥಗಳಿವೆ:
೧.ಚಿದಂಬರದ ದೇಗುಲದ ರಹಸ್ಯ
೨.ಎಂದಿಗೂ ಬಗೆಹರಿಯದ, ಬಿಡಿಸಲಸಾಧ್ಯವಾದ ರಹಸ್ಯ

೧.ಚಿದಂಬರವೆಂದರೆ - ಚಿತ್ + ಅಂಬರ = ತಿಳಿ + ಆಕಾಶ = 'ಆಕಾಶವನ್ನು ತಿಳಿಯುವುದು ಹೇಗೆಂಬ' ರಹಸ್ಯ.

ತಮಿಳುನಾಡಿನ ಚಿದಂಬರಂ ಎಂಬ ಸ್ಥಳದಲ್ಲಿರುವ ಶಿವದೇವಾಲಯ ಇತಿಹಾಸ ಪ್ರಸಿದ್ಧವಾದುದು. ಪರಮೇಶ್ವರನ ಐದು ಮುಖಗಳನ್ನು ಪಂಚಭೂತಗಳಿಗೆ ಹೋಲಿಸಿ ಸುಮಾರು ಚೋಳರ ಕಾಲದಲ್ಲಿ ನಿರ್ಮಿತವಾದ ಪ್ರಸಿದ್ಧ ಐದು ದೇವಾಲಯಗಳಲ್ಲಿ ಇದೂ ಒಂದು. ಈ ದೇಗುಲದ ಅಂಶವಾದ 'ಆಕಾಶತತ್ವ'ವನ್ನು ಆರಾಧಿಸಲೆಂದು ದೇಗುಲದ ಗರ್ಭಗುಡಿಯಲ್ಲಿ ಯಾವ ಪ್ರತಿಮೆಯೂ ಇಡಲ್ಪಟ್ಟಿಲ್ಲವೆನ್ನುತ್ತಾರೆ. ಈ 'ನಿರಾಕಾರ ಬ್ರಹ್ಮ'ವನ್ನು ಸಾಕಾರ ಪರಮಶಿವನೆಂದು ಕಾಣುವ ಬಗೆಯೇ ಇಲ್ಲಿನ 'ರಹಸ್ಯ'! ಅರ್ಥಾತ್ ಇಲ್ಲದ್ದನ್ನು ಇದೆಯೆಂದೂ, ಇರುವುದೆಲ್ಲವೂ ಇಲ್ಲವೆಂದೂ ತಿಳಿಯಲೆತ್ನಿಸಿದಾಗ ಹೇಗಾಗುವುದೆಂದು ಕಾಣುವ ನಿಗೂಢತೆಯೇ ಈ 'ಚಿದಂಬರ ರಹಸ್ಯ'.


೨.ಚಿದಂಬರವೆಂದರೆ - ಚಿತ್ + ಅಂಬರ = ತೆರೆ + ವಸ್ತ್ರ = ತೆಳುವಾದ ತೆರೆಯ ವಸ್ತ್ರದಿಂದ ಮುಚ್ಚಲ್ಪಟ್ಟ ರಹಸ್ಯ.

ಅದೇ ಚಿದಂಬರ ದೇವಾಲಯದಲ್ಲಿ ಕಾಣಲಾಗದ 'ಆಕಾಶ'ವನ್ನು ತೆರೆಯಿಂದ ಮುಚ್ಚಿ, ಅದರ ಮುಂಭಾಗದಲ್ಲಿ ತಾಂಡವನೃತ್ಯವನ್ನಾಡುವ ರುದ್ರನ 'ನಟರಾಜ' ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಸಾಕಾರ ನಟರಾಜನ ಹಿಂಬದಿಯ ತೆರೆಯ ಮರೆಯ ನಿರಾಕಾರದ ರಹಸ್ಯವೇ 'ಚಿದಂಬರ ರಹಸ್ಯ'.
ಕಾಲಾಂತರದಲ್ಲಿ ಇದೇ ನುಡಿಗಟ್ಟು ಜನಜನಿತವಾಗಿ, ಯಾವುದೇ ತಿಳಿಯಲಸಾಧ್ಯ ವಿಷಯವಿದ್ದರೂ, ತೆರೆ-ಮರೆಯ ಕತೆಯಾಗಿದ್ದರೂ ಅದನ್ನು ರೂಢಿಯಿಂದ 'ಚಿದಂಬರ ರಹಸ್ಯ' ಎನ್ನುತ್ತಾರೆ.

ನಿಮ್ಮವ

ಬೆನಕ


ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 29, 2006 - 11:07pm — sudhimail

ಧನ್ಯವಾದಗಳು ಬೆನಕ ಅವರೆ

sudhimail's picture

ಧನ್ಯವಾದಗಳು ಬೆನಕ ಅವರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 30, 2006 - 6:53am — venkatesh

ಚಿದಂಬರ ರಹಸ್ಯ.

venkatesh's picture

ಸಾಮಾನ್ಯವಾಗಿಎಲ್ಲರು ಉಪಯೋಗಿಸುವ ಸಂದರ್ಭ ವೆಂದರೆ, ನೀವು ಹೇಳಿದ ಎರಡನೆಯದು.
'ಒಳ್ಳೆ ಚಿದಂಬರ ರಹಸ್ಯವಾಗಿ ಉಳೀತಲ್ಲಪ್ಪ'- ನಿಗೂಢ, ಬಗೆಹರಿಸಲಾಗದದ್ದು ಎಂದು. ಇದು ನನ್ನ ಅಭಿಪ್ರಾಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 30, 2006 - 6:29am — gvmt

"ತಮಿಳು ತಲೆಗಳ ನಡುವೆ" ನೋಡಿ

gvmt's picture

ಬಿ. ಜಿ. ಎಲ್. ಸ್ವಾಮಿಯವರ ಚಿದಂಬರದ ಬಗಗಿನ ಒಂದೆರಡು ಲೇಖನಗಳು ನಿಮಗೆ ಉಪಯೋಗವಾದಾವು.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿದಂಬರ ರಹಸ್ಯ-ಕವನ
  • ಚಿದಂಬರ ರಹಸ್ಯ ಬಿಡಿಸಿ!
  • ಚಿದಂಬರ ರಹಸ್ಯ - ಥ್ರಿಲ್ಲು, ಸಸ್ಪೆನ್ಸು, ಒಂದಷ್ಟು ತಮಾಷೆ
  • ಕನ್ನಡದಲ್ಲಿ ರಹಸ್ಯ ಕಾದಂಬರಿಗಾರರು
  • ಪ್ರೇಮದ ಓಲೆ
Syndicate content

ಲೇಖಕರು

sudhimail's picture

ಪೂರ್ಣ ಹೆಸರು
ಸುಧೀಂದ್ರ ಕೆ

ಪರಿಚಯ

ಮಲೆನಾಡಿನ ಕಲಗಾರು(ಜೋಗದ ಸಮೀಪ) ನನ್ನ ಹುಟ್ಟೂರು.ಸದ್ಯಕ್ಕೆ ಬೆಂದಕಾಳೂರಿನ ಒಂದು ಖಾಸಗಿ ವೈಮಾಂತರಿಕ್ಷ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ LAMP ವೇದಿಕೆ ಅಂದ್ರೆ ತುಂಬಾ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:41am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:39am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:38am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:32am
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:14am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:00am
ಇನ್ನಷ್ಟು


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator