ದೊಡ್ಡ ರಾಜ್ಯಗಳು ಇರಬೇಕೆ ಅಥವಾ ಸಣ್ಣ ಸಣ್ಣ ರಾಜ್ಯಗಳೇ ?
ಯು.ಪಿ.ಉದಾಹರಣೆಗೆ ತಗಳಿ. ೭೦ ಜಿಲ್ಲೆಗಳು. ಒಬ್ಬ ಮುಖ್ಯಮಂತ್ರಿ ಅವರುಗಳೆಲ್ಲರ ಮೇಲೆ ಎಷ್ಟು ನಿಯಂತ್ರಣ ಹೊಂದಿರಬಲ್ಲ?
ನಮಗೀಗ ಅಗತ್ಯ ದೊಡ್ಡ ದೊಡ್ಡ ರಾಜ್ಯಗಳಿಗಿಂತ ಚಿಕ್ಕ ಚಿಕ್ಕ ರಾಜ್ಯಗಳು. ಚಿಕ್ಕ ರಾಜ್ಯಗಳು ಪ್ರಗತಿಯತ್ತ ದಾಪುಗಾಲು ಹಾಕುತಿವೆ. ದೇಶದ ಪ್ರತಿ ದೊಡ್ಡ ರಾಜ್ಯಗಳಲ್ಲೂ ೨-೩-೪ ಚಿಕ್ಕ ರಾಜ್ಯಗಳನ್ನು ಸೃಷ್ಟಿಸಬಹುದು.
ನಮ್ಮ ಕರ್ನಾಟಕವನ್ನು ೩ ರಾಜ್ಯಗಳನ್ನಾಗಿ ಮಾಡಬಹುದು
ಉತ್ತರ ಕರ್ನಾಟಕ
ದಕ್ಷಿಣ ಕರ್ನಾಟಕ
ಕರಾವಳಿ ಮತ್ತು ಮಲೆನಾಡು.
ಏನಂತೀರಿ?
- Login or register to post comments
- 260 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: