Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಹೊಸ ಸದಸ್ಯರು

ಬಹಳ ಚೆನ್ನಾಗಿರುವ ತಾಣ

August 19, 2005 - 1:47am — sathya

ನಾನಿಲ್ಲಿ ಹೊಸಬ. ನನಗೆ ಈ ತಾಣ ಬಹಳ ಇಷ್ಟವಾಯಿತು. ಮಾನ್ಯ ಇಸ್ಮಾಯಿಲ್ ರವರು ಈ ತಾಣದ ಬಗ್ಗೆ ತಿಳಿಸಿದರು. ಆಗಿಂದಾಗ್ಯೆ ಈ ತಾಣಕ್ಕೆ ಈ ಮುಂದೆ ಬರೆಯುವೆನೆಂದು ಆಶಿಸುತ್ತೇನೆ.

‹ ರೇಡಿಯೊ ಅಪಚಾರ ಮಾಹಿತಿ ಹಂಚಿಕೊಳ್ಳುವುದೇ ನನ್ನ ಧ್ಯೇಯವಾಕ್ಯ ›
  • ಹೊಸ ಸದಸ್ಯರು
Ornamental seperator
  • Login or register to post comments
  • 1047 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 27, 2005 - 2:14am — nuDikannaDa

ನಿಮಗೆ ಸಂಪದಕ್ಕೆ ಸ್ವಾಗತ.

nuDikannaDa's picture

ನಿಮಗೆ ಸಂಪದಕ್ಕೆ ಸ್ವಾಗತ.
ನಿಮ್ಮ ಬಗ್ಗೆ ಇನ್ನೂ ಹೆಚ್ಚಿನ ವಿವರ ಹಾಕಿ ಸತ್ಯ.

  • Login or register to post comments
  • link
  • Email this ಪ್ರತಿಕ್ರಿಯೆ
August 27, 2005 - 5:54am — tvsrinivas41

ಬನ್ನಿ

tvsrinivas41's picture

ಸತ್ಯ ಅವರಿಗೆ ಸ್ವಾಗತ.

ಓಹ್! ಇಸ್ಮಾಯಿಲ್ ಅವರಿಂದ ನಿಮಗೆ ಈ ತಾಣದ ಬಗ್ಗೆ ತಿಳೀತಾ? ಅವರ ಲೇಖನಗಳನ್ನು ನೋಡಿ, ಓದಿ ಸಾರ್. ನಾನು ಅವರ ಬೀಸಣಿಗೆ. ತುಂಬಾ ಚೆನ್ನಾಗಿ ನಿರೂಪಿಸ್ತಾರೆ.

---
ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
February 1, 2006 - 2:52pm — nayak_sathish

ಧನ್ಯವಾದಗಳು

nayak_sathish's picture

ನನ್ನ ಹೆಸರು ಸತೀಶ ನಾಯಕ್ ಬೆಳ್ಳರ್ಪಾಡಿ. ನನ್ನ ಊರು ಉಡುಪಿ. ನನಗೆ ಈ ಜಾಲದ ಬಗ್ಗೆ ಸಿದ್ಧಾರೂಢನಿಂದ ತಿಳಿಯಿತು. ಈ ಜಾಲವನ್ನು ನೋಡಿ ತುಂಬಾ ಸಂತೋಷವಾಯಿತು. ಇದರಲ್ಲಿರುವ ಚರ್ಚೆ ನನಗಂತೂ ತುಂಬಾ ಇಷ್ಟ. ನಾನೂ ಇದರಲ್ಲಿ ಒಬ್ಬ ಆಕ್ಟಿವ್ ಸದಸ್ಯನಾಗಿರಬೇಕೆಂಬ ಆಸೆ. ನೀವೆಲ್ಲರೂ ನನ್ನನ್ನು ಸ್ವೀಕರಿಸುತ್ತೀರಿ ಎಂದು ನಂಬಿರುತ್ತೇನೆ. ಇಂಥ ಜಾಲವನ್ನು ನಿರ್ಮಿಸಿದವರಿಗೆ ಧನ್ಯವಾದಗಳು.

  • Login or register to post comments
  • link
  • Email this ಪ್ರತಿಕ್ರಿಯೆ
May 6, 2007 - 2:52am — kishorpatwardhan

ಉ: ಧನ್ಯವಾದಗಳು

kishorpatwardhan's picture

ನಮಸ್ಕಾರ.

ನಾನು ಕಿಶೋರ್. ಉಜಿರೆ ನಮ್ಮ ಊರು.
ಆಯುರ್ವೇದ ಶಿಕ್ಷಕನಾಗಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ (ವಾರಾಣಸಿ )ಕೆಲಸ ಮಾಡುತ್ತಿದ್ದೇನೆ.

ನಾನು ಈ ತಾಣಕ್ಕೆ ಹೊಸಬ. ಸುಮಾರು ಒಂದು ವರ್ಷದ ಕೆಳಗೆ ಸತ್ಯಜಿತ್ ಈ ಬಗ್ಗೆ ಹೇಳಿದ್ದ ನೆನಪಿದೆ.
ಆದರೆ ಅಂತರ್ಜಾಲದ ಸೌಲಭ್ಯ ಕೈಗೆಟಕುವ ಹಾಗೆ ಇಲ್ಲದೇ ಇದ್ದುದರಿಂದ ನಾನು ಇತ್ತ ಸುಳಿದಿರಲಿಲ್ಲ.
ಆದರೆ ಈಗ ಈ ತಾಣ ನೋಡಿ ತುಂಬ ಖುಶಿಪಟ್ಟಿದ್ದೇನೆ.
ಇಷ್ಟು ದೂರದ ಊರಲ್ಲಿದ್ದೂ ಕನ್ನಡದ ಜೊತೆ ನಂಟು ಉಳಿಸಿಕೊಳ್ಳುವ ಅವಕಾಶ ಕಲ್ಪಿಸಿದ ಈ ತಾಣಕ್ಕೆ ನಾನು ಋಣಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನನ್ನೂ ಸೇರಿಸ್ಕೋತೀರ ತಾನೆ?
  • ನೆನಪು
  • ಕನ್ನಡವೇ ನಿತ್ಯ
  • ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?
  • ಈ ಕೊಂಡಿಗೆ ಮತ್ತೆ ಮತ್ತೆ ಭೇಟಿ ಕೊಡಿ
Syndicate content

ಲೇಖಕರು

sathya's picture

ಪೂರ್ಣ ಹೆಸರು
ಸತ್ಯಜಿತ್

ಪರಿಚಯ

ವಯಸ್ಸು ೩೩. ಊರು ಉಜಿರೆ. ಓದು ಉಡುಪಿ, ಉಜಿರೆ ಮತ್ತು ಮ೦ಗಳೂರಿನಲ್ಲಿ. ವಾಸ್ತವ್ಯ ಬೆ೦ಗಳೂರಿನಲ್ಲಿ. ಭೌತಶಾಸ್ತ್ರದಲ್ಲಿ ಸ೦ಶೋಧನೆ:ಓದು, ಹವ್ಯಾಸ ಮತ್ತು ವೃತ್ತಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator