ರಿಯಲ್ ಮೀಡಿಯಾವನ್ನು ಎಂಪಿ೩ಗೆ ಹೊರಳಿಸುವುದು
ಈಗ ನೋಡಿ ನಮ್ಮ ಬಳಿ ಒಂದು ಹಾಡು ರಿಯಲ್ ಮೀಡಿಯಾ ಫಾರ್ಮಾಟಿನಲ್ಲಿ ಇದೆ ಅಂತಿಟ್ಟುಕೊಳ್ಳಿ. ಅದನ್ನು ಎಂಪಿ೩ಗೆ ಕನ್ವರ್ಟ್ ಮಾಡೋದು ಹೇಗೆ ? ನನ್ನ ಬಳಿ ಒಂದೆರೆಡು ಇದ್ವು, ಅವ್ಯಾವುದೂ ಚೆನ್ನಾಗಿಲ್ಲ. ನೀವು ಯಾವುದನ್ನು ಬಳಸುತ್ತೀರಾ ?
- Login or register to post comments
- 344 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಉ: ರಿಯಲ್ ಮೀಡಿಯಾವನ್ನು ಎಂಪಿ೩ಗೆ ಹೊರಳಿಸುವುದು
ಎಮ್ಮೆನ್ಕೋಡರ್ ಒಮ್ಮೆ ಬಳ್ಸಿ ನೋಡಿ ಸಾರ್! :)
ಉ: ರಿಯಲ್ ಮೀಡಿಯಾವನ್ನು ಎಂಪಿ೩ಗೆ ಹೊರಳಿಸುವುದು
ffmpeg :)
ಉ: ರಿಯಲ್ ಮೀಡಿಯಾವನ್ನು ಎಂಪಿ೩ಗೆ ಹೊರಳಿಸುವುದು
ಸುನೀಲ್ ,
ರಿಯಲ್ ಮೀಡಿಯಾ ಅಂದ್ರೆ ಏನು ? ಅನುಕೂಲ ಅನಾನುಕೂಲ ಏನು ? ಅದನ್ನ ಯಾಕೆ ಎಂಪಿ೩ ಕ್ಕೆ ಬದಲಿಸಬೇಕು ? ಗೊತ್ತಿದ್ದರೆ ಸೊಲ್ಪ ಹೇಳ್ರಲಾ .
ಉ: ರಿಯಲ್ ಮೀಡಿಯಾವನ್ನು ಎಂಪಿ೩ಗೆ ಹೊರಳಿಸುವುದು
ಮೊಬೈಲ್ ಮೀಡಿಯಾ ಕನ್ವರ್ಟರ್ ಇದು ಸಕತ್ ಟೂಲ್.. FFMPEG ಉಪಯೋಗಿಸುತ್ತೆ.
ಉ: ರಿಯಲ್ ಮೀಡಿಯಾವನ್ನು ಎಂಪಿ೩ಗೆ ಹೊರಳಿಸುವುದು
ಓಹ್, ಶಿವು ಹಾಕಿದಾನಲ್ಲ :)
ffmpeg ಬೆಸ್ಟು!
ಉ: ರಿಯಲ್ ಮೀಡಿಯಾವನ್ನು ಎಂಪಿ೩ಗೆ ಹೊರಳಿಸುವುದು
@ಓಂಶಿವು,
ಇದನ್ನು ಬಳಸಿದೆ, ತುಂಬಾ ಸರಳವಾಗಿದೆ. ಅವರು rm ಸಪೋರ್ಟ್ ಇದೆ ಅಂತ ಎಲ್ಲಿಯೂ ಹಾಕಿಯೇ ಇಲ್ಲ, ಆದರೆ ಕೆಲಸ ಮಾಡ್ತು.
@ರಾಘವ,
ಇದನ್ನು ಬಳಸಿ ಕನ್ವರ್ಟ್ ಗಿನ್ವರ್ಟ್ ಎಲ್ಲ ಮಾಡ್ಬೋದಾ ? ನಂಗೆ ಎಲ್ಲಿದೆ ಆಪ್ಶನ್ನುಗಳು ಅಂತ ತಿಳಿಯಲಿಲ್ಲ.
@ಮಿಶ್ರಿಕೋಟಿ,
ಹೆಚ್ಚು ಮಾಹಿತಿ ಕಲೆಹಾಕಿ ತಿಳಿಸಿಕೊಡುತ್ತೇನೆ.