ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 1000

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ ನೋಡಲೇ ಬೇಕಾದ ಆ ಒಂದು ಪ್ರದೇಶ ಯಾವುದು.....?ಯಾಕೆ.....?

ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ ನೋಡಲೇ ಬೇಕಾದ ಆ ಒಂದು ಪ್ರದೇಶ ಯಾವುದು.....?ಯಾಕೆ.....?

namma bhaarata dEshadalli .....namma jIwanadalli naawu ommeyaadarU nODalE bEkaada aa oMdu pradEsha yaawudu.....?yaake.....?

Your rating: None Average: 5 (1 vote)

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ

amg's picture

ಅದು ಹಿಮಾಲಯ. ಏಕೆ ? ಇಲ್ಲಿ ಓದಿ http://amg-blogs.blo...
-amg

ಉ: ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ

mavipra's picture

ಗೋಪ್ಜ಼ amg
ನಮಸ್ಕಾರ.
ನಮ್ಮ ದೇಶದಲ್ಲಿ ......!!!!
ಹಿಮಾಲya ನಮ್ಮದೇಶ ಭಾಗವೆ? ಅಥವ ಚಿನ, ನೇಪಾಳ್, ಪಾಕ್, ಸಿಕ್ಕಿಮ್, ... ಅವರ ಪ್ರಾಂಥವೋ???
ಉತ್ತ್ರ ದಿಕ್ಕಿನಿಂದ ಹಿಮಾಲya ಹತ್ತಾಲು ಚಿನ ದೇಶದ ಒಪ್ಪಿಗೆ ಮತ್ತು ವೀಸ ಬೇಕು. ದಕ್ಷಿಣದಿಂದ ಹತ್ತಲು ನೇಪಾಳ್ ದೇಶದ ಅನುಮತಿ ತೆಗೆದುಕೊಳ್ಳಬೇಕು.
ವಿಶೀ.

ಉ: ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ

srinivasps's picture

> ಹಿಮಾಲya ನಮ್ಮದೇಶ ಭಾಗವೆ?
ಏನ್ರೀ ಹಿಂಗಂದ್ ಬಿಟ್ರೀ!!! :)
ನೀವು ಹೇಳಿದ ಎಲ್ಲಾ ದೇಶದಲ್ಲೂ ಹಿಮಾಲಯ ಇದೆ...ಸಿಕ್ಕಿಂ ಭಾರತನೇ ಅಲ್ವೇನ್ರೀ

ಉ: ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ

ananthesha nempu's picture

> ಹಿಮಾಲya ನಮ್ಮದೇಶ ಭಾಗವೆ? :)

ನಂಗಂತೂ ಒಮ್ಮೆಯಾದರೂ ನೋಡಲೇ ಬೇಕಾದ ಆ ಒಂದು ಪ್ರದೇಶ ಹಿಮಾಲಯವೇ ಅನ್ಸತ್ತೆ.

ಉ: ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ

prasadbshetty's picture

ಧನ್ಯವಾದಗಳು...
..............ಯಾವುದಾದರೂ...ನೀವು ನೋಡಿದ...ನಿಮಗಿಷ್ಟವಾದ....?

ಉ: ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ

mavipra's picture

ವಂದನೆ ಶ್ರೀ ಶ್ರೀನಿವಸ್.
ಆದರೆ ಹಿಮಲyaದ ಎಷ್ಟು ಭಾಗ ಭಾರತಕ್ಕೆ ಸೇರಿದೆ ?
ಗಡಿya ಗೆರೆ ಹೇಗೆ ಹೋಗುತ್ತದೆ ?
huDukuttiruttEne.