ರಾವಣನ ತಾಯಿಯ ಹೆಸರೇನು? ಹಾಗೂ ತಂದೆಯ ಹೆಸರೇನು?
ರಾವಣನ ತಾಯಿಯ ಹೆಸರು ಕೈಕಸಿ. ಹಾಗೂ ತಂದೆಯ ಹೆಸರು ವಿಶ್ರವಸು. ಸರಿನಾ ತಪ್ಪಾ ?
- Login or register to post comments
- 446 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ
ರಾವಣನ ತಾಯಿಯ ಹೆಸರು ಕೈಕಸಿ. ಹಾಗೂ ತಂದೆಯ ಹೆಸರು ವಿಶ್ರವಸು. ಸರಿನಾ ತಪ್ಪಾ ?

ಉ: ರಾವಣನ ತಾಯಿಯ ಹೆಸರೇನು? ಹಾಗೂ ತಂದೆಯ ಹೆಸರೇನು?
ಚನ್ನೇಶ್
ರಾವಣನ ತಂದೆಯ ಹೆಸರು ವಿಶ್ರವ, ತಾಯಿಯ ಹೆಸರು ನಿಕಾಶಾ, ಈಕೆ ರಾಕ್ಷಸ ಸುಮಾಲಿಯ ಮಗಳು ಎಂದು ಹೇಳುತ್ತಾರೆ.
ಅರವಿಂದ್
ಉ: ರಾವಣನ ತಾಯಿಯ ಹೆಸರೇನು? ಹಾಗೂ ತಂದೆಯ ಹೆಸರೇನು?
ಕೈಕಸಿ, ವಿಶ್ರವಸು - ಸರಿಯಾಗಿವೆ