December 7, 2009 - 9:12pm
ಸಂಪದಕ್ಕೆ ಲೇಖನವನ್ನು ಸಿದ್ಧಪಡಿಸಿರುವೆ. ಚಿತ್ರಗಳನ್ನು ಹೇಗೆ ಸೇರಿಸಬೇಕೆಂಬುದು ತಿಳಿಯುತ್ತಿಲ್ಲ. ಚಿತ್ರವನ್ನು ಸೇರಿಸಲು ಚಿತ್ರದ ಯುಆರ್ ಎಲ್ ಕೇಳುತ್ತದೆ. ಅದನ್ನು ಹೇಗೆ ಸೇರಿಸಬೇಕೆಂಬುದೇ ತಿಳಿಯುತ್ತಿಲ್ಲ. ಮಾಹಿತಿ ತಿಳಿದವರು ದಯವಿಟ್ಟು ಆರ್ಎಲ್ ಎಂದರೇನು? ಚಿತ್ರಗಳನ್ನು ಸೇರಿಸುವ ಸರಳ ವಿಧಾನಗಳನ್ನು ತಿಳಿಸಿ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ಸಂಪದದಲ್ಲಿ ಚಿತ್ರಗಳನ್ನು ಹೇಗೆ ಸೇರಿಸುವುದು?
@ಸಿದ್ಧರಾಮ ಹಿರೇಮಠ,
ಮೊದಲು ಲಾಗಿನ್ ಆಗಿ ಚಿತ್ರವೊಂದನ್ನು ಸೇರಿಸಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ತದನಂತರ ಚಿತ್ರವನ್ನು ಅಪ್ಲೋಡ್ ಮಾಡಿ. ಇಮೇಜ್ ಅಪ್್ಲೋಡ್ ಮಾಡಿದ ಮೇಲೆ ಆ ಇಮೇಲ್ ಮೇಲೆ ರೈಟ್ ಕ್ಲಿಕ್ ಮಾಡಿದ್ರೆ ಪ್ರೊಪರ್ಟಿಸ್ ಅಂತಾ ಬರುತ್ತೆ. ಅದರಲ್ಲಿರುವ url ಕಾಪಿ ಮಾಡಿಟ್ಟುಕೊಳ್ಳಿ.]
ಆಮೇಲೆ ಲೇಖನ ಸೇರಿಸುವಾಗ ರಿಚ್್ಟೆಕ್ಸ್ಟ್ ಎನೇಬಲ್ ಮಾಡಿ ಅಲ್ಲಿ ಇಮೇಜ್ url ಅಂತಾ ಇರೋ ಕಡೆ ಇಮೇಜ್ url ಪೇಸ್ಟ್ ಮಾಡಿ.
ಉ: ಸಂಪದದಲ್ಲಿ ಚಿತ್ರಗಳನ್ನು ಹೇಗೆ ಸೇರಿಸುವುದು?
ಧನ್ಯವಾದಗಳು ರಶ್ಮಿಯವರೆ,
ಫೋಟೊಗಳನ್ನ ಅಪ್ಲೋಡ್ ಮಾಡಲು ಯತ್ನಿಸುವೆ.-ಸಿದ್ಧರಾಮ ಹಿರೇಮಠ. ಕೂಡ್ಲಿಗಿ