ಕನ್ನಡ ಎಂದರೆ ಏಕಿಷ್ಟು ನಿರ್ಲಕ್ಷ?
|
ಗೆಳೆಯರೆ,
|
|
ಇಂದು ಒಬ್ಬ ತಮಿಳಿಗ ನನಗೆ ಅವನ ಸ್ವವಿವರವನ್ನು (CV) ನನ್ನ ವಿ-ಅಂಚೆಗೆ(sudheendra@consultant.volvo.com) ಕಳಿಸಿದ. ಬಹುಶಃ ನಾನು volvo ಗೆ consultant ಎಂದು ತಿಳಿದಿರಬಹುದು. ಆದರೆ, ನಾನು volvo ಗೆ quest ಯಿಂದ ಕೆಲಸ ಮಾಡೋದು. ಅವನು ನನ್ನ mail ID ಯನ್ನು forworded mail ಗಳಿಂದ ಪಡೆದಿರಬಹುದು.
|
| 1. ಅವನು ಬೆಂಗಳೂರಿನಲ್ಲಿ ಕಳೆದ ಜೂನ್ 2004 ರಿಂದ ಕೆಲಸ ಮಾಡುತ್ತಿದ್ದಾನೆ. |
|
2. ಅವನು ತನ್ನ CV ಯಲ್ಲಿ English, tamil, Hindi, telugu and Malayalam ಎಂದು ನಮೂದಿಸಿದ್ದಾನೆ. (ಕನ್ನಡ ಬಿಟ್ಟಿದ್ದಾನೆ) |
|
3. ಅವನ ಸ್ವವಿವರದಿಂದ, ಅವ ಬೆಂಗಳೂರಿನಲ್ಲೇ ನೆಲೆಸಿದ್ದಾನೆಂಬುಹುದು ತಿಳಿಯುತ್ತದೆ. |
|
ಆದರೂ ತನ್ನ CV ಯಲ್ಲಿ ಕನ್ನಡವನ್ನು ನಮೂದಿಸಿಲ್ಲ. ನಮೂದಿಸಿದ್ದರೇ ಅವನ CV ಯ ಬೆಲೆ ಕಡಿಸೆಯಾಗುತ್ತಿತ್ತೆ? |
|
ಯಾಕಿಷ್ಟು ನಿರ್ಲಕ್ಷ? |
|
ಇಂತು ತಮ್ಮವ, ಸುಧೀಂದ್ರ |

- Login or register to post comments
- 1155 hits
- Email this forum





RSS:
Re: ಕನ್ನಡ ಎಂದರೆ ಏಕಿಷ್ಟು ನಿರ್ಲಕ್ಷ?
ತಮಿಳ್ ರವರ ತಪ್ಪೇನು ಇಲ್ಲ ಸರ್. ಎಲ್ಲಾ ನಮ್ಮ ತಪ್ಪು.ನಾವು ಮಾತಾಡಲಿಲ್ಲ ಅಂದ್ರೆ ಅವರು ಕಲಯೋದು ಆದ್ರು ಹೇಗೆ?
ನಾನು ಈಗ ಗ್ಲಾಸ್ಗೊ ನಲ್ಲಿ ವಾಸ.ನನ್ನ ಬಾಲ್ಯ ಸ್ನೇಹಿತ ನ ಫ್ಹೋನ್ ಬಂತು ಕೆಲ ದಿನಗಳ ಹಿಂದೆ.ಅರ್ಧ ಆಂಗ್ಲ ಭಾಷೆ ಅವನು ಉಪಯೋಗಿಸಿದ್ದು. ನಾನು ಅವನ ಯೆಲ್ಲಾ ಪ್ರಶ್ನೆಗಳಿಗೆ ಕನ್ನಡ ದಲ್ಲೆ ಉತ್ತರಿಸಿದ್ದನ್ನು ನೋಡಿ ನೀನು ಇಂಗ್ಲಿಷ್ ಉಪಯೋಗಿಸೊದಿಲ್ವಾ?? ಅಂತ ಕೀಳಿದ.(there was no need to use English,you see)
ನಾನು ನಮ್ಮ್ ವರ ಜೊತೆ ಯಾಕೆ ಬೇಕು, ಬೇಕಿಲ್ಲ ಅಂತ ಹೇಳಿದ್ದಕ್ಕೆ ಅವನು 'ಅಯ್ ಡೋನ್ಟ ಮ್ಯಂಡ್.ಫಾರ್ ಮಿ ಲ್ಯಾಂಗ್ವೇಜ್ ಇಸ್ ಒನ್ಲಿ ಎ ಟೂಲ್!!!' ಅಂತ ಹೇಳಿದ.
ನಮ್ಮವರಲ್ಲಿ ಈ ಬೇಕಿಲ್ಲದ ಪ್ರತಿಷ್ಠೆ ಯಾಕೊ ಜಾಸ್ತಿ.
ನಮ್ಮವರು limited use of our language= being open minded/mobile/in tune with the times ಅಂತ ತಪ್ಪು ತಿಳಿದಿದ್ದಾರೆ.
ಅದರ ಪರಿಣಾಮ ನೆ ಇದು ಅಂತ ನನ್ನ ಅನಿಸಿಕೆ.
-------------------- ಚೇತನ್ ವಿ ಮಿಣಜಗಿ ಗ್ಲಾಸ್ಗೊ - ಬೆಂಗಳೂರು -------------------