25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಚಾಣಕ್ಯ ನೀತಿ

December 17, 2009 - 8:23pm
chaitu

ಮನುಷ್ಯನ ನಡುವಳಿಕೆಗಳು ವ್ಯಕ್ತಿಯು ಬೆಳೆದು ಬಂದ ವಾತಾವರಣವನ್ನು ಹೇಳುತ್ತದೆ.ಆ ಕುಟುಂಬದ ಮರ್ಯಾದೆಯನ್ನು ತಿಳಿಸುತ್ತದೆ,ಭಾಷೆ ಶೈಲಿಯಿಂದ ಅವನ ಮೂಲ ಊರು ತಿಳಿಯಬಹುದಾಗಿದೆ .
ತನ್ನನ್ನು ಪ್ರೀತಿಸುವವರಿಗೆ ಅಭಿನಂದಿಸುವಾಗ ಅವನ ಹರ್ಷ,ಅಭಿಮಾನ, ಉತ್ಸಾಹಗಳನ್ನು ಅಡಗಿಸಲಾಗದು,ಮತ್ತು ಮನುಷ್ಯನ ಗಾತ್ರದ ಮೇಲೆ ಅವನ ಆಹಾರ ಕ್ರಮಗಳನ್ನು ನಿರ್ಧರಿಸಬಹುದಾಗಿದೆ.

ಆಚಾರ : ಕುಲಮಾಖ್ಯಾತಿ ಭಾಶನಂ|
ಸಂಭ್ರಮ : ಸ್ನೇಹಮಾಖ್ಯಾತಿ ವಪುರಾಖ್ಯಾತಿ ಭೋಜನಂ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

Submitted by hsprabhakara on

ಚೈತನ್ಯ, ಇದನ್ನೇ ಆಡು ಮಾತಿನಲ್ಲಿ `ನಾಲಿಗೆ ಕುಲ ಹೇಳುತ್ತೆ' ಅಂತಾರೆ;
ಅದೇ ರೀತಿ `ಕುಲ ನೋಡಿ ಹೆಣ್ಣು ತೆಗಿ; ಜಲ ನೋಡಿ ಬಾವಿ ತೆಗಿ' ಎಂಬ ಗಾಧೆಯೂ ಇದೆ. ನಿಮ್ಮ ಚಾಣಕ್ಯ ನೀತಿ, ಬೇರೆ ಬೇರೆ ಜಾಗಗಳಲ್ಲಿ ಬೆಳೆದ `2 ಗಿಳಿಗಳ' ಕಥೆ ನೆನಪಿಸುತ್ತದೆ. ನೀತಿ ಸತ್ಯ ಹಾಗು ಸೊಗಸಾಗಿದೆ.

Submitted by chaitu on

ಪ್ರಭಾಕರ್, ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ,ಪ್ರತಿಕ್ರಿಯೆಗೆ ಧನ್ಯವಾದಗಳು.
ಚೈತನ್ಯ