~
ಸರ್ವರ್ ಸ್ಥಳಾಂತರ ಪೂರ್ಣ...
ಹೊಸ ಸರ್ವರಿಗೆ ಸಂಪದ ಸ್ಥಳಾಂತರಿಸುವ ಕೆಲಸ ನಡೆಯುತ್ತಿದ್ದು, ವೆಬ್ಸೈಟುಗಳನ್ನು ಸ್ಥಳಾಂತರಿಸುವ ಮೊದಲ ಕಾರ್ಯ ಇದೀಗ ಮುಗಿದಿದೆ. ಈಗ
* http://translate.sampada.net
ಮತ್ತುಳಿದ ವೆಬ್ಸೈಟುಗಳು ಪುನಃ ಲಭ್ಯ.
ಸದಸ್ಯರಿಗೆ ಏನಾದರೂ errors ಕಂಡುಬಂದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಅಥವ ಇಲ್ಲಿ ಕಾಮೆಂಟ್ ಸೇರಿಸಿ.

- Login or register to post comments
- 1107 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಹರಿ
ಹರಿ ಪ್ರಸಾದ್ ರವರೇ,
ಈ ಮೇಲಿನ ಪೋಸ್ಟ್ ಅಲ್ಲಿ http:/translate.sampada.net ಈ ಕೊಂಡಿಯು http://sampada.net/translate.sampada.net ಗೆ ಹೋಗ್ತಾ ಇದೆ. ಇದನ್ನು ಸರಿ ಪಡಿಸಿರಿ. http://translate.sampada.net/ ಈಗ ಕೆಲಸ ಮಾಡ್ತಾ ಇದೆ. ನಾನು ಇನ್ನು ಮುಂದೆ ಅನುವಾದದ ಕೆಲಸವನ್ನು ಆರಂಭಿಸುತ್ತೇನೆ.
ಇತೀ ನಿಮ್ಮವ,
ಪ್ರದೀಪ ಅಡಿಗ
ಸರಿಪಡಿಸಲಾಗಿದೆ.
ಸರಿಪಡಿಸಲಾಗಿದೆ. ಧನ್ಯವಾದಗಳು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"