Sampadadalli Kannadadalli bareyuvudu HEGE? swalpa thilisthiraa...
Naanu kannadadalle bareyoke http://kannada.changathi.com/ upayogisuttene . adre kelavomme idu kai kodutte ( eeginanthe!) . adakke thamma salahe kelona antha....
dayavittu gottiroru helthira... hege kannadalli baribahuduantha....
namma bhaashele baredre adu chanda....
- Login or register to post comments
- 439 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: Sampadadalli Kannadadalli bareyuvudu HEGE? swalpa ...
ಬರಹ ಬಳಸಿ ನೇರವಾಗಿ ಬರೆಯಬಹುದಲ್ಲವೇ?
ಉ: Sampadadalli Kannadadalli bareyuvudu HEGE? swalpa ...
adare baraha download maadi install madbekalva? nanna office laptop nalli installation permissions illa :(
bere yavudadaru vishaanagaliveya? gottiddalli thilisi.
dhanyavaadhagalu,
praveena saya
ಉ: Sampadadalli Kannadadalli bareyuvudu HEGE? swalpa ...
ಪ್ರವೀಣ್,
ಗೂಗಲ್ನ ಈ ಲಿಂಕ್ನ ಬುಕ್ಮಾರ್ಕ್ ಮಾಡಿಕೊಂಡು ನೇರವಾಗಿ ಸಂಪದದಲ್ಲಿ ಬರೆಯಬಹುದು, ಇಲ್ಲದಿದ್ದರೆ 'ಬರಹ' ಇದ್ದೆ ಇದೆ, ಗತಸಂಪದಿಗ ಲೋದ್ಯಾಶಿಯವರ 'ಲೋಹಿ ತಂತ್ರಾಂಶ' ಕೂಡ ಬಳಸಬಹುದು.
http://google.com/tr...
ಉ: Sampadadalli Kannadadalli bareyuvudu HEGE? swalpa ...
ರಾಕೇಶ್ ಅವರೇ , ತುಂಬಾ ನೆ ಹೆಲ್ಪ್ ಆಯ್ತ್ರಿ :)
ಕಚ್ಚಡೋದು ನಮ್ಮವರೇ ಅದಾಗ ಭಾಷೆ ಪರಕೀಯ ಅಗ್ಬರ್ದಲ್ವ ...! ಅಂತು ಒಳ್ಳೆಯ ಒಂದು ಕೂಟ....
ನನ್ನೀ,
ಪ್ರವೀಣ ಸಾಯ
ಉ: ನೀವು ಸಂಪದಕ್ಕೆ ಕಚ್ಚಾಡೋಕೆ ಬರ್ತಾ ಇದ್ದೀರಾ?
>>ಕಚ್ಚಡೋದು ನಮ್ಮವರೇ ಅದಾಗ ಭಾಷೆ ಪರಕೀಯ ಅಗ್ಬರ್ದಲ್ವ ...! <<
ನೀವು ಸಂಪದಕ್ಕೆ ಕಚ್ಚಾಡೋಕೆ ಬರೋದಾ?
ಸಂಪದದಲ್ಲಿ ಕಚ್ಚೋದು ಹೇಗೆ ...? ಆಮೇಲೆ ಆಡೋದು ಹೇಗೆ....?
:)
ಉ: ನೀವು ಸಂಪದಕ್ಕೆ ಕಚ್ಚಾಡೋಕೆ ಬರ್ತಾ ಇದ್ದೀರಾ?
ಹ ಹ ...ಒಳ್ಳೆ ಕ್ಯಾಚ್ ಹಿಡಿದಿದ್ದಿರಿ ....:) ನನ್ನೀ...
ಇಲ್ಲಾರೀ ತಾರ್ಕಿಕವಾಗಿ ತುಂಬಾ ತುಂಬಾ ಬರೆಯುವಷ್ಟು ಸಾಹಿತಿಗಳಲ್ಲ ನಾವು. ಏನಾದ್ರು ಹೀಗಲ್ಲ ಹಾಗಿದ್ರೆ ಚೆನ್ನಗಿರೋದೇನೋ ಅನ್ಸಿದ್ರೆ ಹೇಳಿ ಬಿಡೋದು . ಇದು ಕಚ್ಚೋದು ! ಆಮೇಲೆ ' ಸಾರೀ 'ಹೇಳೋದು ಇದ್ದೇ ಇದೆ !!! ಅದು ಆಡೋದು :)
ಉ: ಕ್ಯಾಚ್ ಹಿಡಿಯೋದು...?!
>>ಹ ಹ ...ಒಳ್ಳೆ ಕ್ಯಾಚ್ ಹಿಡಿದಿದ್ದಿರಿ ....:)<<
ಕ್ಯಾಚ್ ಹಿಡಿಯೋದು...?!
ಕ್ಯಾಚನ್ನು ಹಿಡಿಯೋದಾ?
ಕ್ಯಾಚೇ ಹಿಡಿಯೋದಾ?
ಉ: ಗತಸಂಪದಿಗ
ಗತಸಂಪದಿಗನಾ! ಯಾಕೆ?! ಏನಾಯ್ತು ಅವ್ರಿಗೆ?
ಉ: ಗತಸಂಪದಿಗ
ರೀ... ಗತ ಎಂದರೆ ಸಂಪದದಿಂದ ಗತ! ಜಗತ್ತಿನಿಂದಲ್ಲ ;)
ಸಂಪದದಲ್ಲಿ ಪುನರ್ಜನ್ಮವಿದೆ!
ಚಿಕ್ಕ ಹುಡುಗನ ಮೇಲೆ "ಅತ್ಯಾಚಾರ" ಮಾಡಿದ್ದಾರೆ ಎಂದು ಆರೋಪ ಹೊರಿಸಿ ಅವರನ್ನು ಹೊರಗಟ್ಟಲಾಗಿದೆ.
ಉ: ಗತಸಂಪದಿಗ
:)
ಉ: ಗತಸಂಪದಿಗ
:)
ಒಂದಂತು ಖಂಡಿತ :) ಇಲ್ಲಿರೋರೆಲ್ಲರು ಕೂಡ ಹಿಡಿಯೋದರಲ್ಲಿ ನಿಸ್ಸೀಮರು !
ವಂದನೆಗಳು
ಪ್ರವೀಣ ಸಾಯ
ಉ: ಗತಸಂಪದಿಗ
<<ಕ್ಯಾಚ್ ಹಿಡಿಯೋದು...?!
ಕ್ಯಾಚನ್ನು ಹಿಡಿಯೋದಾ?
ಕ್ಯಾಚೇ ಹಿಡಿಯೋದಾ? >>
ಈಗ ನಾನು ಏನೇ ಹೇಳಿದ್ರು ಕ್ಹಿಡಿಥಿರಲ್ವ !! ಅದನ್ನ ಕ್ಯಾಚ್ ಹಿಡ್ಯೋದು ಅಂತಾರೆ :) :)
ಉ: ಕ್ಯಾಚನ್ನು ಹಿಡಿಯೋದಾ?
ಪ್ರಿಯ ಪ್ರವೀಣ,
ನಿಮ್ಮ ಮೂಲ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿರೋದ್ರಿಂದ ವಿಷಯಾಂತರ ಮಾಡೋ ಸಲಿಗೆ ತೆಗೆದುಕೊಳ್ಳುತ್ತಿರುವೆ.
ಆಸು ಹೆಗ್ಡೆಯವರು ನಿಮ್ಮನ್ನು "ಕ್ಯಾಚನ್ನು ಹಿಡಿಯೋದಾ? ಕ್ಯಾಚೇ ಹಿಡಿಯೋದಾ?" ಎಂದು ಮರು ಪ್ರಶ್ನಿಸಿದ್ದು ತುಂಬಾ ಸ್ವಾರಸ್ಯಕರವಾಗಿದೆ. ಅವರ ಪ್ರಶ್ನೆಯಲ್ಲಿದ್ದ 'ಕ್ಯಾಚ್' (catch = question, trick etc., intended to deceive, incriminate etc. ಎನ್ನುವ ಅರ್ಥದಲ್ಲಿ) ಅನ್ನು ನೀವು ಗಮನಿಸಲಿಲ್ಲ ಅನ್ನಿಸುತ್ತದೆ.
ಅಲ್ವಾ ಆಸು ಹೆಗ್ಡೆಯವರೇ?
catch ಎಂಬುದಕ್ಕೆ ಹಿಡಿಯುವುದು, ಹಿಡಿದದ್ದು ಎಂಬ ಅರ್ಥವಿರುವಾಗ 'catch ಹಿಡಿಯುವುದು' ಎಂದರೆ ಪುನರುಕ್ತಿಯಾಗುವುದಿಲ್ಲವೇ?
ಇದನ್ನು ನೀವು ಕೂಡಲೇ 'ಕ್ಯಾಚ್' (catch = to grasp with the intellect; comprehend ಎನ್ನುವ ಅರ್ಥದಲ್ಲಿ) ಮಾಡಲಿಲ್ಲ;ಏನಂತೀರಿ?
ಈ ಸನ್ನಿವೇಶವನ್ನು 'ಕ್ಯಾಚ್' (catch = grab ಎನ್ನುವ ಅರ್ಥದಲ್ಲಿ) ಮಾಡ್ಕೊಂಡು ನಾ ಈ ಪ್ರತಿಕ್ರಿಯೆ ಬರೆದುಬಿಟ್ಟೆ. ಈ ಪ್ರತಿಕ್ರಿಯೆ ಎಷ್ಟು ಜನರನ್ನು 'ಕ್ಯಾಚ್' (catch = to attract ಎನ್ನುವ ಅರ್ಥದಲ್ಲಿ) ಮಾಡುತ್ತೋ ಅಥವಾ ಈ ಪ್ರತಿಕ್ರಿಯೆಯಿಂದ ಎಷ್ಟು ಜನ 'ಕ್ಯಾಚ್' (catch = to become inspired by or aware of ಎನ್ನುವ ಅರ್ಥದಲ್ಲಿ) ಆಗ್ತಾರೋ ಕಾದು ನೋಡೋಣ.
ನಾನೇನು ಬರೆಯ ಹೊರಟಿದ್ದೆನೋ ಅದನ್ನು ಈ ಪ್ರತಿಕ್ರಿಯೆ ತಕ್ಕಮಟ್ಟಿಗಾದರೂ 'ಕ್ಯಾಚ್' (catch = capture ಎನ್ನುವ ಅರ್ಥದಲ್ಲಿ) ಮಾಡಿದೆ ಅಂತ ಅಂದುಕೊಳ್ಳುವೆ. :-)
ಉ: ಕ್ಯಾಚನ್ನು ಹಿಡಿಯೋದಾ?
ಹೆಹೆ ...
ಶಾಸ್ತ್ರಿ ಗಳೇ ನನ್ನನ್ನು ಕೆಂಪು ಕೈಯಲ್ಲಿ( red hand) ಹಿಡಿದ್ರಲ್ಲ ನೀವು :) ಇದನ್ನೇ ಕ್ಯಾಚ್ ಮಾಡೋದು ಅಂದಿದ್ದು ನಾನು !! ಹಳ್ಳ ಹತ್ಸೋದು ಅಂತಾರಲ್ಲ .. ಹಾಗೆ... !!
ಒಳ್ಳೆ ಟೈಮಿಂಗು ತಮ್ದು ... :)
ನಾನಂತು ಈಗ ಕ್ಯಾಚ್ ಮಾಡಿ ಆಯಿತು :)
ನನ್ನೀ ,
ಪ್ರವೀಣ ಸಾಯ
ಉ: ಕ್ಯಾಚನ್ನು ಹಿಡಿಯೋದಾ?
>>ಅಲ್ವಾ ಆಸು ಹೆಗ್ಡೆಯವರೇ? <<
ಹೌದು
- ಆಸು ಹೆಗ್ಡೆ.
ಉ: ಕ್ಯಾಚನ್ನು ಹಿಡಿಯೋದಾ?
:)