ಕಾರ್ಯಕ್ರಮಗಳಿಗೊಂದು ನೋಟಿಸ್ ಬೋರ್ಡ್
ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳನ್ನು ಸಂಪದದ ಸದಸ್ಯರೊಂದಿಗೆ ನೀವು ಹಂಚಿಕೊಳ್ಳಬಹುದು. ಕಾರ್ಯಕ್ರಮವೊಂದನ್ನು ಸಂಪದದ ಪಟ್ಟಿಗೆ ಸೇರಿಸಲು "Add content to Sampada -> event" ಕ್ಲಿಕ್ ಮಾಡಿ (ಲಾಗಿನ್ ಅವಶ್ಯಕ).
ಹೀಗೆ ಸೇರ್ಪಡೆಯಾದ ಹೊಸ ಕಾರ್ಯಕ್ರಮಗಳು ಸಂಪದದ "ಮುಂಬರುವ ಕಾರ್ಯಕ್ರಮಗಳು" ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆಸಕ್ತರು ಇದರ ಸದುಪಯೋಗಪಡೆದುಕೊಳ್ಳುವರು ಎಂದು ಆಶಿಸುತ್ತೇವೆ.

- Login or register to post comments
- 836 hits
- Email this forum





RSS: